ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ.
Advertisement
ರಾಹುಕಾಲ: ಮಧ್ಯಾಹ್ನ 12:27 ರಿಂದ 2:03
ಗುಳಿಕಕಾಲ: ಬೆಳಗ್ಗೆ 10:51 ರಿಂದ 12:27
ಯಮಗಂಡಕಾಲ: ಬೆಳಗ್ಗೆ 7:39 ರಿಂದ 9:15
Advertisement
ಮೇಷ: ಉದ್ಯೋಗದಲ್ಲಿ ತೊಂದರೆ, ಕೃಷಿಯಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಕಲಹ, ಮಾತಿನ ಮೇಲೆ ಹಿಡಿತ ಅಗತ್ಯ.
Advertisement
ವೃಷಭ: ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ಮಾನಸಿಕ ಕಿರಿಕಿರಿ, ಶತ್ರುಗಳ ಬಾಧೆ, ಸಾಲ ಮಾಡುವ ಸಾಧ್ಯತೆ.
Advertisement
ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರಸ್ಥರಿಗೆ ಹೊಸ ಅವಕಾಶ, ಮಾನಸಿಕ ನೆಮ್ಮದಿ, ದೂರ ಪ್ರಯಾಣ, ಮಿಶ್ರ ಫಲಗಳು ಪ್ರಾಪ್ತಿ.
ಕಟಕ: ಗುರು ಹಿರಿಯರಲ್ಲಿ ಭಕ್ತಿ, ದ್ರವ್ಯ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತೀರ್ಥಯಾತ್ರೆ ದರ್ಶನ.
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ, ನಾನಾ ವಿಚಾರಗಳಲ್ಲಿ ಆಸಕ್ತಿ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಾಹನ ಚಾಲನೆಯಲ್ಲಿ ಎಚ್ಚರ, ಮಾನಸಿಕ ವ್ಯಥೆ, ಮಕ್ಕಳ ಪ್ರತಿಭೆಗೆ ಮನ್ನಣೆ.
ತುಲಾ: ಸ್ತ್ರೀಯರಿಗೆ ಶುಭ, ಗಣ್ಯ ವ್ಯಕ್ತಿಗಳ ಭೇಟಿ, ಸ್ಥಳ ಬದಲಾವಣೆ, ಗುಪ್ತ ರೋಗ ಬಾಧೆ, ಹಿರಿಯರಿಂದ ಸಲಹೆ.
ವೃಶ್ಚಿಕ: ವಿವಾದಗಳಿಂದ ದೂರವಿರಿ, ಅನಗತ್ಯ ಖರ್ಚು ಮಾಡುವಿರಿ, ಕಣ್ಣಿನ ತೊಂದರೆ, ಶರೀರದಲ್ಲಿ ಆತಂಕ.
ಧನಸ್ಸು: ಅಪರಿಚಿತರಿಂದ ಸಹಾಯ, ಮಹಿಳೆಯರಿಗೆ ಅಲ್ಪ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಮಕರ: ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಮೋಸ ಹೋಗುವಿರಿ, ಹಿತ ಶತ್ರುಗಳ ಬಾಧೆ, ವಿದೇಶ ಪ್ರಯಾಣ.
ಕುಂಭ: ನೀಚ ಜನರಿಂದ ದೂರವಿರಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ತೊಂದರೆ, ದ್ವಿಚಕ್ರ ವಾಹನದಿಂದ ಲಾಭ.
ಮೀನ: ಸ್ವಂತ ಉದ್ಯಮಸ್ಥರಿಗೆ ಲಾಭ, ಮುಖ್ಯ ಕೆಲಸಗಳಲ್ಲಿ ಪ್ರಗತಿ, ಪರಸ್ಥಳ ವಾಸ, ಆತ್ಮೀಯರೊಂದಿಗೆ ಮಾತುಕತೆ.