ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬುಧವಾರ, ಶತಭಿಷ ನಕ್ಷತ್ರ,
Advertisement
ರಾಹುಕಾಲ: ಮಧ್ಯಾಹ್ನ 12:13 ರಿಂದ 1:39
ಗುಳಿಕಕಾಲ: ಬೆಳಗ್ಗೆ 10:47 ರಿಂದ 12:13
ಯಮಗಂಡಕಾಲ: ಬೆಳಗ್ಗೆ 7:55 ರಿಂದ 9:21
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ಏರುಪೆರು.
Advertisement
ವೃಷಭ: ಮೇಲಾಧಿಕಾರಿಗಳಿಂದ ಹೊಗಳಿಕೆ, ಆತ್ಮೀಯರಲ್ಲಿ ವಿಶ್ವಾಸ, ಮನಃಕ್ಲೇಷ, ವೃಥಾ ಅಲೆದಾಟ, ಆರೋಗ್ಯದಲ್ಲಿ ವ್ಯತ್ಯಾಸ, ಕೈ ಕಾಲು ನೋವು.
Advertisement
ಮಿಥುನ: ಕುಟುಂಬದಲ್ಲಿ ನೆಮ್ಮದಿ ವಾತಾವರರಣ, ನಿರೀಕ್ಷಿತ ಆದಾಯ ಲಭಿಸುವುದಿಲ್ಲ, ಶತ್ರುಗಳ ಬಾಧೆ, ದೂರ ಪ್ರಯಾಣ, ಅಕಾಲ ಭೋಜನ.
ಕಟಕ: ಭೂ ಲಾಭ, ವಾಹನ ಯೋಗ, ದಾನ-ಧರ್ಮದಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ನಿಂದನೆ, ಇಲ್ಲ ಸಲ್ಲದ ಅಪವಾದ.
ಸಿಂಹ: ಕೃಷಿಕರಿಗೆ ಲಾಭ, ಕ್ರಯ-ವಿಕ್ರಯಗಳಲ್ಲಿ ಅನುಕೂಲ, ಋಣ ವಿಮೋಚನೆ, ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ಈ ದಿನ ಶುಭ ಫಲ ಯೋಗ.
ಕನ್ಯಾ: ಅನಾವಶ್ಯಕ ಖರ್ಚುಗಳು, ಶತ್ರು ಧ್ವಂಸ, ವಿದೇಶ ವ್ಯವಹಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಕಿರಿಕಿರಿ, ವಸ್ತ್ರ ವ್ಯಾಪಾರಿಗಳಿಗೆ ಅಧಿಕ ಲಾಭ.
ತುಲಾ: ಮಿತ್ರರಿಂದ ವಂಚನೆ, ಯತ್ನ ಕಾರ್ಯದಲ್ಲಿ ಅಡೆತಡೆ, ಅಧಿಕವಾದ ಕೋಪ, ಚಂಚಲ ಮನಸ್ಸು.
ವೃಶ್ಚಿಕ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಪುಣ್ಯಕ್ಷೇತ್ರ ದರ್ಶನ, ವ್ಯವಹಾರದಲ್ಲಿ ಚೇತರಿಕೆ, ಧನ ಲಾಭ.
ಧನಸ್ಸು: ಅಲ್ಪ ಕಾರ್ಯ ಸಿದ್ಧಿ, ಹಿರಿಯರ ಭೇಟಿ, ದೃಷ್ಟಿದೋಷದಿಂದ ತೊಂದರೆ, ಉದರ ಬಾಧೆ, ಪ್ರಿಯ ಜನರ ಭೇಟಿ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪರರಿಗೆ ಸಹಾಯ ಮಾಡುವಿರಿ, ವಿಪರೀತ ಹಣವ್ಯಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಮಕ್ಕಳಿಂದ ನೋವು, ದಾಂಪತ್ಯದಲ್ಲಿ ಕಲಹ.
ಕುಂಭ: ಶರೀರದಲ್ಲಿ ಆತಂಕ, ಸಂಬಂಧಿಕರಿಂದ ತೊಂದರೆ, ಮಾನಸಿಕ ವ್ಯಥೆ, ದ್ರವ ರೂಪದ ವಸ್ತುಗಳಿಂದ ಲಾಭ.
ಮೀನ: ಮಾಡುವ ಕೆಸಲದಲ್ಲಿ ಅಲ್ಪ ವಿಳಂಬ, ದುಷ್ಟ ಚಿಂತನೆ, ಕೀರ್ತಿ ವೃದ್ಧಿ, ಸುಖ ಭೋಜನ ಪ್ರಾಪ್ತಿ, ವ್ಯವಹಾರಗಳಲ್ಲಿ ಎಚ್ಚರ.