AstrologyDina BhavishyaKarnatakaLatestMain Post

ದಿನ ಭವಿಷ್ಯ : 31-12-2021

Advertisements

ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಕೃಷ್ಣಪಕ್ಷ, ದ್ವಾದಶಿ/ತ್ರಯೋದಶಿ,
ಶುಕ್ರವಾರ, ಅನುರಾಧ ನಕ್ಷತ್ರ
ರಾಹುಕಾಲ: 11:00 ರಿಂದ 12:26
ಗುಳಿಕಕಾಲ: 08:08 ರಿಂದ 9:34
ಯಮಗಂಡಕಾಲ: 3:17 ರಿಂದ 04:43

ಮೇಷ : ಆಕಸ್ಮಿಕ ದುರ್ಘಟನೆ, ಮಾನಸಿಕ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿಗಾಗಿ ಕೋರ್ಟ್‍ಗೆ ಅಲೆದಾಟ

ವೃಷಭ : ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ

ಮಿಥುನ : ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ, ಮಾತಿನಿಂದ ಶತ್ರುಗಳು ಅಧಿಕ

ಕಟಕ : ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಪ್ರತಿಷ್ಠೆಗೆ ಪೆಟ್ಟು

ಸಿಂಹ : ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರವಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ

ಕನ್ಯಾ : ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರೊಂದಿಗೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ ಪ್ರಾಪ್ತಿ

ತುಲಾ : ಕುಟುಂಬದ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ

ವೃಶ್ಚಿಕ : ವಾಹನದಿಂದ ಪೆಟ್ಟು, ಅವಕಾಶ ವಂಚಿತರಾಗುವಿರಿ, ಮಾನಸಿಕವಾಗಿ ಕುಪಿತರಾಗುವಿರಿ

ಧನಸು : ಅಧಿಕ ನಿದ್ರೆ, ಆತ್ಮೀಯರು ದೂರ, ಕುಟುಂಬಕ್ಕೆ ನಷ್ಟ, ಮನೋರೋಗಿ ಆಗುವಿರಿ

ಮಕರ : ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆಗಳು, ಮಕ್ಕಳಿಂದ ಅನುಕೂಲ

ಕುಂಭ : ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಬಾಡಿಗೆದಾರರಿಂದ ನಷ್ಟ

ಮೀನ : ಸಂತಾನ ದೋಷ, ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಮಾನ ಅಪಮಾನಗಳು

 

Leave a Reply

Your email address will not be published.

Back to top button