ಪಂಚಾಂಗ:
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ ,
ಅಷ್ಟಮಿ / ನವಮಿ, ಶುಕ್ರವಾರ,
ಶತಭಿಷ ನಕ್ಷತ್ರ / ಉಪರಿ ಪೂರ್ವ ಭಾದ್ರಪದ ನಕ್ಷತ್ರ.
ರಾಹುಕಾಲ 10:44 ರಿಂದ 12:20
ಗುಳಿಕಕಾಲ 07:32 ರಿಂದ 09:08
ಯಮಗಂಡ ಕಾಲ 03:32 ರಿಂದ 05:08
ಮೇಷ: ಆರ್ಥಿಕವಾಗಿ ಹಿನ್ನಡೆ, ವಯೋವೃದ್ದರಿಗೆ ಖರ್ಚು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಅನುಕೂಲ.
Advertisement
ವೃಷಭ: ವಯೋವೃದ್ದರಿಂದ ಲಾಭ, ಸಹೋದರರೊಂದಿಗೆ ಮನಸ್ತಾಪ, ನೆರೆಹೊರೆಯವರಿಂದ ಲಾಭ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಉದ್ಯೋಗದಲ್ಲಿ ಒತ್ತಡ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯೊಂದಿಗೆ ಮನಸ್ತಾಪ.
Advertisement
ಕಟಕ: ಉದ್ಯೋಗದಲ್ಲಿ ಗೊಂದಲ, ಆರೋಗ್ಯದಲ್ಲಿ ಏರುಪೇರು, ಮಂದತ್ವ, ಆಹಾರದಲ್ಲಿ ವ್ಯತ್ಯಾಸ.
Advertisement
ಸಿಂಹ: ಅಧಿಕ ಒತ್ತಡಗಳು, ಅವಮಾನ, ದೂರ ಪ್ರಯಾಣದಲ್ಲಿ ಹಿನ್ನಡೆ, ಅನಿರೀಕ್ಷಿತವಾಗಿ ಉದ್ಯೋಗ ಅವಕಾಶ, ನೆರೆಹೊರೆಯವರೊಂದಿಗೆ ಮನಸ್ತಾಪ.
ಕನ್ಯಾ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ನಡವಳಿಕೆಯಿಂದ ಬೇಸರ, ಸ್ನೇಹಿತರೊಂದಿಗೆ ಮನಸ್ತಾಪ, ಭಾವನಾತ್ಮಕ ತೊಳಲಾಟ.
ತುಲಾ: ಆರೋಗ್ಯದಲ್ಲಿ ಏರುಪೇರು, ಹಳೆ ವಸ್ತುಗಳಿಂದ ಪೆಟ್ಟು, ಸಂಗಾತಿಯೊಂದಿಗೆ ಅಂತರ, ಸಾಲದ ಚಿಂತೆ.
ವೃಶ್ಚಿಕ: ಬಾಲಗ್ರಹ ದೋಷ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಚೇತರಿಕೆ.
ಧನಸ್ಸು: ಸ್ವಯಂಕೃತ ಅಪರಾಧ, ಸೋಮಾರಿತನ, ಮಕ್ಕಳಿಂದ ಆರ್ಥಿಕವಾಗಿ ಸಹಾಯ, ಯಂತ್ರೋಪಕರಣಗಳಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ.
ಮಕರ: ವ್ಯವಹಾರಗಳಿಗೆ ಖರ್ಚು, ಆರ್ಥಿಕವಾಗಿ ಅನಾನುಕೂಲ, ಕೌಟುಂಬಿಕ ಹಿನ್ನಡೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕುಂಭ: ತಾಯಿ ಆರೋಗ್ಯಕ್ಕಾಗಿ ಖರ್ಚು, ವಾಹನದಿಂದ ತೊಂದರೆ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಲಾಭದ ನಿರೀಕ್ಷೆ, ಅಧಿಕ ಒತ್ತಡ, ಉತ್ತಮ ಕೆಲಸಗಳಿಂದ ಅನುಕೂಲ, ಮನೆಯ ವಾತಾವರಣ ಕಲುಷಿತ.