ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಕೃಷ್ಣ ಪಕ್ಷ, ಶುಕ್ಲ ಪಕ್ಷ,
ಸೋಮವಾರ, ಚತುರ್ಥಿ ತಿಥಿ,
ರಾಹುಕಾಲ: ಬೆಳಗ್ಗೆ 8:03 ರಿಂದ 9:34,
ಗುಳಿಕಕಾಲ: ಮಧ್ಯಾಹ್ನ 1:51 ರಿಂದ 3:17,
ಯಮಗಂಡಕಾಲ: ಬೆಳಗ್ಗೆ 11:00 ರಿಂದ 12:26
Advertisement
ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ನೀವಾಡುವ ಮಾತಿನಿಂದ ಅನರ್ಥ, ಇಲ್ಲ ಸಲ್ಲದ ಅಪವಾದ ನಿಂದನೆ, ನಂಬಿಕಸ್ಥರ ಮೋಸ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ವೃಷಭ: ಧನ ಲಾಭ, ಐಶ್ವರ್ಯ ವೃದ್ಧಿ, ಭೂಮಿ ಖರೀದಿ ಯೋಗ, ಶತ್ರುಗಳ ಬಾಧೆ, ಪರರಿಗೆ ಉಪಕಾರ ಮಾಡುವಿರಿ.
Advertisement
ಮಿಥುನ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಶುಭ ವಾರ್ತೆ ಕೇಳುವ ಸಾಧ್ಯತೆ, ಸಹೋದರರಿಂದ ಕಲಹ, ಅಕಾಲ ಭೋಜನ, ಮಾತುಗಳಿಂದ ಅನರ್ಥ.
Advertisement
ಕಟಕ: ದಾಂಪತ್ಯದಲ್ಲಿ ಕಲಹ, ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಹಣಕಾಸು ವಿಚಾರದಲ್ಲಿ ಜಾಗ್ರತೆ.
ಸಿಂಹ: ಹಣಕಾಸು ಸಂಕಷ್ಟ, ಸಾಲ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಶತ್ರುತ್ವ ಹೆಚ್ಚಾಗುವುದು.
ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಆಕಸ್ಮಿಕ ಧನ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಚಿನ್ನಾಭರಣ ಪ್ರಾಪ್ತಿ, ಮಾನಸಿಕ ನೆಮ್ಮದಿ.
ತುಲಾ: ದುರ್ಘಟನೆ ನಡೆಯುವುದು, ಆತ್ಮೀಯರಲ್ಲಿ ವೈಮನಸ್ಸು, ಮನಃಕ್ಲೇಷ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಮಹೆತ್ತವರಲ್ಲಿ ವೈರತ್ವ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಳಂಬ, ಶಸ್ತ್ರ ಚಿಕಿತ್ಸೆಗೊಳಪಡುವ ಸಾಧ್ಯತೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಕ್ಕಳಿಂದ ಸಹಾಯ, ಮನಸ್ಸಿಗೆ ಬೇಸರ.
ಧನಸ್ಸು: ಹಣಕಾಸು ನಷ್ಟ, ಆಸ್ತಿ ಕಳೆದುಕೊಳ್ಳುವ ಪರಿಸ್ಥಿತಿ, ಸಂಬಂಧಗಳಿಂದ ದೂರವಾಗುವ ಚಿಂತೆ, ಆಂತರಿಕ ಸಮಸ್ಯೆ ಹೆಚ್ಚಾಗುವುದು.
ಮಕರ: ವಸ್ತ್ರಾಭರಣ ಕಳವು ಸಾಧ್ಯತೆ, ಹಣಕಾಸು ನಷ್ಟ, ಸಹೋದರರ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.
ಕುಂಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಧನ ಲಾಭ, ಆರೋಗ್ಯ ವೃದ್ಧಿ, ಶತ್ರುಗಳ ನಾಶ, ಸುಖ ಭೋಜನ, ಕೆಲಸ ಕಾರ್ಯಗಳಲ್ಲಿ ಉತ್ತಮ.
ಮೀನ: ಸಲ್ಲದ ಅಪವಾದ, ಮಾನಹಾನಿ, ದುರ್ಘಟನೆಗಳು ನಡೆಯುವುದು, ಕೆಲಸ ಕಾರ್ಯಗಳಲ್ಲಿ ಮೋಸ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಈ ದಿನ ಮಿಶ್ರ ಫಲ ಯೋಗ.