ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬುಧವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:07 ರಿಂದ 1:35
ಗುಳಿಕಕಾಲ: ಬೆಳಗ್ಗೆ 10:39 ರಿಂದ 12:07
ಯಮಗಂಡಕಾಲ: ಬೆಳಗ್ಗೆ 7:43 ರಿಂದ 9:11
Advertisement
ಮೇಷ: ಈ ದಿನ ಒಳ್ಳೆಯ ಶುಭ ಫಲ, ಗುರು ಹಿರಿಯರಲ್ಲಿ ಭೇಟಿ, ಧನ ಲಾಭ, ಚಿನ್ನಾಭರಣ ಪ್ರಾಪ್ತಿ, ಬಂಧುಗಳಿಂದ ಸಹಕಾರ.
Advertisement
ವೃಷಭ: ಅತಿಯಾದ ಪ್ರಯಾಣ, ಉದರ ಬಾಧೆ, ವಾಹನ ಖರೀದಿ ಯೋಗ, ಸಣ್ಣ ಮಾತಿನಿಂದ ಕಲಹ, ವ್ಯವಹಾರಗಳಲ್ಲಿ ಎಚ್ಚರ.
Advertisement
ಮಿಥುನ: ಉದ್ಯೋಗ ಬದಲಾವಣೆ, ಪ್ರೀತಿ ಸಮಾಗಮ, ಶತ್ರುವಿನಿಂದ ತೊಂದರೆ, ಬಾಕಿ ಹಣ ವಸೂಲಿ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ.
Advertisement
ಕಟಕ: ಆತ್ಮೀಯರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ಇಷ್ಟವಾದ ವಸ್ತುಗಳ ಖರೀದಿ, ಶರೀರದಲ್ಲಿ ಆಯಾಸ, ಇಂದು ಶುಭ ಫಲ ಪ್ರಾಪ್ತಿ.
ಸಿಂಹ: ಭೂ ವ್ಯವಹಾರಗಳಲಿ ಲಾಭ, ಧನ ಸಹಾಯ ಲಭಿಸುವುದು, ಆರೋಗ್ಯದಲ್ಲಿ ಏರುಪೇರು, ಮಾನಸಿಕ ವ್ಯಥೆ, ತೀರ್ಥಯಾತ್ರೆ ದರ್ಶನ, ಸಾಲ ಮರುಪಾವತಿ.
ಕನ್ಯಾ: ಮಾಡುವ ಕೆಲಸದಲ್ಲಿ ಶ್ರದ್ಧೆ, ಮಾನಸಿಕ ನೆಮ್ಮದಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಗಣ್ಯ ವ್ಯಕ್ತಿಗಳ ಭೇಟಿ, ಸರ್ಕಾರಿ ನೌಕರರಿಗೆ ಕಿರಿಕಿರಿ.
ತುಲಾ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಮೇಲಾಧಿಕಾರಿಗಳಿಂದ ಸಹಕಾರ, ಶತ್ರುಗಳ ನಾಶ, ಅಲ್ಪ ಆದಾಯ, ಅಧಿಕವಾದ ಖರ್ಚು, ಸಮಾಧಾನದ ದಿನ ನಿಮ್ಮದಾಗುವುದು.
ವೃಶ್ಚಿಕ: ಯಂತ್ರೋಪಕರಣಗಳಿಂದ ಲಾಭ, ಮನಸ್ಸಿಗೆ ಬೇಸರ, ಕಾರ್ಯಗಳಲ್ಲಿ ಯಶಸ್ಸು, ಕೃಷಿಕರಿಗೆ ಅನುಕೂಲ, ಧನ ಲಾಭ.
ಧನಸ್ಸು: ಮನೆಯಲ್ಲಿ ಶುಭ ಸಮಾರಂಭ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಷೇರು ವ್ಯವಹಾರಗಳಿಂದ ಲಾಭ, ಮಾನಸಿಕ ನೆಮ್ಮದಿ.
ಮಕರ: ಅಲಂಕಾರಿಕ ವಸ್ತುಗಳಿಗಾಗಿ ಹಣವ್ಯಯ, ಆರೋಗ್ಯದಲ್ಲಿ ವ್ಯತ್ಯಾಸ, ಕಣ್ಣಿನ ಸಮಸ್ಯೆ, ಮಹಿಳೆಯರಿಗೆ ತೊಂದರೆ.
ಕುಂಭ: ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ, ಮಾತಿನ ಚಕಮಕಿ, ಅಕಾಲ ಭೋಜನ, ದುಷ್ಟರಿಂದ ದೂರವಿರಿ, ಮಾನಸಿಕ ನೆಮ್ಮದಿ.
ಮೀನ: ಹಿರಿಯರಿಂದ ಉತ್ತಮ ಸಲಹೆ, ವಿವಾದಗಳಿಂದ ದೂರ ಉಳಿಯುವುದು ಉತ್ತಮ, ವೃಥಾ ತಿರುಗಾಟ, ಅಕಾಲ ಭೋಜನ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ.