ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಮಂಗಳವಾರ.
ರಾಹುಕಾಲ: ಮಧ್ಯಾಹ್ನ 3:15 ರಿಂದ 4:41
ಗುಳಿಕಕಾಲ: ಬೆಳಗ್ಗೆ 7:49 ರಿಂದ 8:06
ಯಮಗಂಡಕಾಲ: ಬೆಳಗ್ಗೆ 9:32 ರಿಂದ 10:58
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ನಾನಾ ವಿಚಾರದಲ್ಲಿ ಆಸಕ್ತಿ, ಪ್ರಾಮಾಣಿಕತೆಯಿಂದ ಯಶಸ್ಸು.
Advertisement
ವೃಷಭ: ಮನೆಯಲ್ಲಿ ಸಂತಸ, ಹಣಕಾಸು ವೆಚ್ಚ, ಎಲ್ಲರ ಮನಸ್ಸು ಗೆಲ್ಲುವಿರಿ, ಹಿರಿಯರೊಂದಿಗೆ ಸಮಾಲೋಚನೆ, ದೇಹದಲ್ಲಿ ಆಲಸ್ಯ.
Advertisement
ಮಿಥುನ: ನೂತನ ಒಪ್ಪಂದಗಳಲ್ಲಿ ಎಚ್ಚರ, ಅಧಿಕಾರ ಪ್ರಾಪ್ತಿ, ಅನಾವಶ್ಯಕ ಖರ್ಚು, ಸ್ತ್ರೀಯರಿಗೆ ಅನುಕೂಲ.
Advertisement
ಕಟಕ: ಅಪರೂಪದ ವ್ಯಕ್ತಿಯ ಭೇಟಿ, ಸುಖ ಭೋಜನ ಪ್ರಾಪ್ತಿ, ಕೀರ್ತಿ ಲಾಭ, ಆರೋಗ್ಯ ವೃದ್ಧಿ,
ವಾಹನ ಖರೀದಿ.
ಸಿಂಹ: ಇಷ್ಟವಾದ ವಸ್ತು ಖರೀದಿ, ವಿದೇಶ ಪ್ರಯಾಣ, ತಾಳ್ಮೆ ಅತ್ಯಗತ್ಯ, ಸಾಮಾನ್ಯ ನೆಮ್ಮದಿಗೆ ಭಂಗ,
ಅಪರಿಚಿತರಿಂದ ತೊಂದರೆ.
ಕನ್ಯಾ: ಸ್ವಂತ ಪರಿಶ್ರಮದಿಂದ ತೊಂದರೆ, ಸ್ತ್ರೀಯರಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯ ವಿಚಾರಗಳಲ್ಲಿ ಅನಗತ್ಯ ಹಸ್ತಕ್ಷೇಪ, ಉದ್ಯೋಗ ಪ್ರಾಪ್ತಿ.
ತುಲಾ: ಆತ್ಮೀಯರಲ್ಲಿ ಕಲಹ, ಉದರ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕೃಷಿಯಲ್ಲಿ ಅಧಿಕ ಲಾಭ, ಸಣ್ಣ ಪುಟ್ಟ ವಿಚಾರದಲ್ಲಿ ಮನಃಸ್ತಾಪ.
ವೃಶ್ಚಿಕ: ಅತಿಯಾದ ನೋವು, ದಂಡ ಕಟ್ಟುವ ಸಾಧ್ಯತೆ, ಸ್ಥಿರಾಸ್ತಿ ಮಾರಾಟದಿಂದ ಲಾಭ, ಉತ್ತಮವಾದ ಮಾತಿನ ವೈಖರಿ, ಬಂಧುಗಳ ಭೇಟಿ, ಸ್ತ್ರೀಯರಿಗೆ ಲಾಭ.
ಧನಸ್ಸು: ಹಣಕಾಸು ವಿಚಾರದಲ್ಲಿ ಜಾಗ್ರತೆ, ಕೆಲಸದಲ್ಲಿ ಅಧಿಕ ಒತ್ತಡ, ಮನಸ್ಸಿನಲ್ಲಿ ಚಿಂತೆ, ಅನ್ಯರ ಹೊಗಳಿಕೆಗೆ ಕರಗುವಿರಿ.
ಮಕರ: ಯತ್ನ ಕಾರ್ಯಗಳಲ್ಲಿ ಜಯ, ಆರೋಗ್ಯದಲ್ಲಿ ಏರುಪೇರು, ನೆರೆಹೊರೆಯವರ ಜೊತೆ ವೈರತ್ವ,
ಇಲ್ಲ ಸಲ್ಲದ ಅಪವಾದ, ಮನಸ್ಸಿನಲ್ಲಿ ಗೊಂದಲ.
ಕುಂಭ: ಕುಟುಂಬಸ್ಥರಿಂದ ಸಹಕಾರ, ಅತಿಯಾದ ಕೋಪ, ಅನ್ಯರ ಮಾತಿಗೆ ಮನ್ನಣೆ, ಹಿರಿಯರ ಸಲಹೆಯಿಂದ ಪ್ರಗತಿ, ಈ ದಿನ ಶುಭ ಫಲ.
ಮೀನ: ಕೈಗೊಂಡ ಕೆಲಸಗಳಲ್ಲಿ ವಿಳಂಬ, ಪರರಿಂದ ಸಹಾಯ, ಉತ್ತಮ ಬುದ್ಧಿಶಕ್ತಿ, ವಿಶ್ರಾಂತಿ ಇಲ್ಲದ ಕೆಲಸ, ಅಧಿಕವಾದ ಒತ್ತಡ, ರೇಷ್ಮೆ ವ್ಯಾಪಾರಿಗಳಿಗೆ ಲಾಭ.