ಪಂಚಾಂಗ
ಸಂವತ್ಸರ: ಕ್ರೋಧಿ ನಾಮ
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ಜೇಷ್ಠ
ಪಕ್ಷ: ಕೃಷ್ಣ
ತಿಥಿ: ನವಮಿ
ನಕ್ಷತ್ರ: ರೇವತಿ
ರಾಹುಕಾಲ: 05:13 – 6:49
ಗುಳಿಕಕಾಲ: 03:36 – 5:13
ಯಮಗಂಡಕಾಲ: 12:23 – 1:59
Advertisement
ಮೇಷ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯಕ್ಷೇತ್ರದಲ್ಲಿ ಬೆಳವಣಿಗೆ, ಶ್ವಾಸಕೋಶ ಕಾಯಿಲೆಯವರು ಎಚ್ಚರ.
Advertisement
ವೃಷಭ: ವಾಹನಗಳ ಮಾರಾಟಸ್ಥರಿಗೆ ಶುಭ, ವಿದ್ಯಾರ್ಥಿಗಳಿಗೆ ಸಂಪೂರ್ಣ ಯಶಸ್ಸು, ವ್ಯವಹಾರದಲ್ಲಿ ಮಂದಗತಿ.
Advertisement
ಮಿಥುನ: ಆಹಾರ ಪದಾರ್ಥ ತಯಾರಿಕರಿಗೆ ಬೇಡಿಕೆ, ಆಪ್ತರ ಭೇಟಿಗಾಗಿ ದೂರ ಪ್ರಯಾಣ, ಸ್ತ್ರೀಯರ ಆರೋಗ್ಯದಲ್ಲಿ ಚೇತರಿಕೆ.
Advertisement
ಕರ್ಕಾಟಕ: ಸರ್ಕಾರಿ ಕಾರ್ಯದಲ್ಲಿ ಅಭಿವೃದ್ಧಿ, ವಾಕ್ಚಾತುರ್ಯದಿಂದ ಮುನ್ನಡೆ, ಒಡಹುಟ್ಟಿದವರಿಂದ ಬೆಂಬಲ.
ಸಿಂಹ: ಗಣ್ಯ ವ್ಯಕ್ತಿಗಳ ಭೇಟಿ, ವಿದೇಶ ಪ್ರಯಾಣದ ಯೋಗ, ಗಣಿತಜ್ಞರಿಗೆ ಬೇಡಿಕೆ.
ಕನ್ಯಾ: ಹಣ್ಣು ತರಕಾರಿ ವ್ಯಾಪಾರಿಗಳಿಗೆ ಆದಾಯ, ಭೂ ವ್ಯವಹಾರದಲ್ಲಿ ಲಾಭ, ನಿಷ್ಠೂರಕ್ಕೆ ಗುರಿಯಾಗುವಿರಿ.
ತುಲಾ: ಹಿತ ಶತ್ರುಗಳಿಂದ ಕಾಟ, ಬರಹಗಾರರಿಗೆ ಗೌರವ ಪ್ರಾಪ್ತಿ, ಕುಟುಂಬದಲ್ಲಿ ಅನ್ಯೋನ್ಯತೆ ಇರುತ್ತದೆ.
ವೃಶ್ಚಿಕ: ಉನ್ನತ ಹುದ್ದೆಯಲ್ಲಿರುವವರಿಗೆ ಸಂತಸ, ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ, ಉದಯೋನ್ಮುಖ ಕಲಾವಿದರಿಗೆ ಶುಭ.
ಧನಸ್ಸು: ಬಂಡವಾಳ ಹೂಡಿಕೆ ಬೇಡ, ಕೃಷಿಗೆ ಮಾರ್ಗದರ್ಶನ ಲಭ್ಯ, ಅನುವಂಶಿಕ ವ್ಯವಹಾರಗಳಲ್ಲಿ ಲಾಭ.
ಮಕರ: ಚಿನ್ನದ ಕೆಲಸ ಮಾಡುವವರಿಗೆ ಬೇಡಿಕೆ, ಬಂಧುಗಳಿಂದ ಅಸಹಕಾರ, ಮೇಕಪ್ ವಸ್ತು ತಯಾರಿಕರಿಗೆ ಬೇಡಿಕೆ.
ಕುಂಭ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಯಂತ್ರ ರಿಪೇರಿಯವರಿಗೆ ಶುಭ.
ಮೀನ: ರಕ್ಷಣಾ ವಿಭಾಗದ ಕೆಲಸಗಾರರಿಗೆ ಶುಭ, ಗುರಿಯನ್ನು ತಲುಪುವಲ್ಲಿ ಶ್ರಮ ವಹಿಸಿ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ.