ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಏಕಾದಶಿ,
ಗುರುವಾರ, ರೇವತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:56 ರಿಂದ 3:32
ಗುಳಿಕಕಾಲ: ಬೆಳಗ್ಗೆ 9:08 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:32
Advertisement
ಮೇಷ: ಮನೋರೋಗ ಬಾಧೆ, ಅನಗತ್ಯ ಆಲೋಚನೆ, ನಿದ್ರಾಭಂಗ, ಕುತ್ತಿಗೆ-ಸೊಂಟ ನೋವು, ಅಧಿಕವಾದ ಆಯಾಸ, ಚರ್ಮ ತುರಿಕೆ,
ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಅಕ್ರಮ ಸಂಪಾದನೆಗೆ ಕೈ ಹಾಕುವಿರಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ತಂದೆಯ ಬಂಧುಗಳಿಂದ ಅವಮಾನ, ಈ ದಿನ ತಾಳ್ಮೆಯಿಂದ ಕಾರ್ಯ ಯಶಸ್ಸು.
Advertisement
ಮಿಥುನ: ಮನಸ್ಸಿನಲ್ಲಿ ಕೆಟ್ಟಾಲೋಚನೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ, ಸಹೋದ್ಯೋಗಿಗಳೊಂದಿಗೆ ಮನಃಸ್ತಾಪ.
Advertisement
ಕಟಕ: ಹಣಕಾಸು ಪರಿಸ್ಥಿತಿ ಚೇತರಿಕೆ, ಕೌಟುಂಬಿಕ ಸಮಸ್ಯೆ ಇತ್ಯರ್ಥ, ಸ್ವಂತ ಕೆಲಸ ಕಾರ್ಯಕ್ಕೆ ಅಧಿಕ ಖರ್ಚು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯಕ್ಕಾಗಿ ಹಣ ವಿನಿಯೋಗ.
ಸಿಂಹ: ಉದ್ಯೋಗದಲ್ಲಿ ಕಿರಿಕಿರಿ, ವ್ಯಾಪಾರ-ವ್ಯವಹಾರ ಅಭಿವೃದ್ಧಿಗೆ ತೊಂದರೆ, ಅಧಿಕ ಉಷ್ಣ ಬಾಧೆ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನ ಸಂಪತ್ತು.
ಕನ್ಯಾ: ಸಂಗಾತಿ ಬಗ್ಗೆ ಕೆಟ್ಟಾಲೋಚನೆ, ದುಷ್ಟ ಸ್ನೇಹಿತರ ಸಹವಾಸದಿಂದ ತೊಂದರೆ, ನಿದ್ರಾಭಂಗ, ಹಿರಿಯ ಸಹೋದರಿಯಿಂದ ಸಹಕಾರ, ಮಿತ್ರರಿಂದ ಅನುಕೂಲ.
ತುಲಾ: ತಂದೆಯನ್ನು ಶತ್ರುವಾಗಿ ನೋಡುವ ಸಾಧ್ಯತೆ, ನಿದ್ರೆಯಲ್ಲಿ ಗಾಬರಿ-ಸರ್ಪದ ಕನಸು ಬೀಳುವುದು, ಶತ್ರುಗಳಿಂದ ತೊಂದರೆ, ಸೇವಕರು-ಕೆಲಸಗಾರರಿಂದ ನಷ್ಟ.
ವೃಶ್ಚಿಕ: ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಪ್ರವಾಸಿಗರಿಂದ ಲಾಭ.
ಧನಸ್ಸು: ಉದ್ಯೋಗದಲ್ಲಿ ಒತ್ತಡ ಹೆಚ್ಚು, ಮುಂದಾಲೋಚನೆಗಳಿಂದ ಅವಕಾಶ ಕೈ ತಪ್ಪುವುದು, ತಂದೆಯಿಂದ ಮಾನಸಿಕ ನೆಮ್ಮದಿ, ವ್ಯವಹಾರದಲ್ಲಿ ಅನುಕೂಲ.
ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ಕುಟುಂಬ ಸಮೇತ ಪ್ರಯಾಣ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ನೀಚ ವ್ಯಕ್ತಿಗಳಿಂದ ಸಾಲ ಪಡೆಯುವಿರಿ.
ಕುಂಭ: ಬಾಡಿಗೆದಾರರು-ಸೇವಕರೊಂದಿಗೆ ವಾಗ್ವಾದ, ಮಕ್ಕಳು ದಾರಿ ತಪ್ಪುವ ಸಂಭವ, ನೂತನ ಸ್ನೇಹಿತರ ಪರಿಚಯ, ಪ್ರೀತಿ ವಾತಲ್ಸಗಳಿಂದ ಸಂಬಂಧ ಗಟ್ಟಿ.
ಮೀನ: ಕೆಟ್ಟ ವ್ಯಕ್ತಿಗಳ ಸಹವಾಸ ಮಾಡುವಿರಿ, ಬಾಂಧವ್ಯ ವೃದ್ಧಿ, ರಕ್ತ ದೋಷ, ಉಷ್ಣ ಬಾಧೆ, ವಿಕೃತ ಆಸೆಗಳಿಗೆ ನೆರವೇರಿಸಿಕೊಳ್ಳಲು ಚಿಂತನೆ.