ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಸೋಮವಾರ, ಆರಿದ್ರಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:15 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:30
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:36
Advertisement
ಮೇಷ: ದ್ರವ್ಯ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ವಿರೋಧಿಗಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಸಾಧಾರಣ ಪ್ರಗತಿ, ಊರೂರು ಸುತ್ತಾಟ.
Advertisement
ವೃಷಭ: ಮಾನಸಿಕ ಒತ್ತಡ, ಕುಟುಂಬದಲ್ಲಿ ಅಶಾಂತಿ, ಉದ್ಯೋಗದಲ್ಲಿ ಬಡ್ತಿ, ಶರೀರದಲ್ಲಿ ತಳಮಳ, ಸ್ತ್ರೀಯರಿಗೆ ತೊಂದರೆ.
Advertisement
ಮಿಥುನ: ಆಕಸ್ಮಿಕ ಹಣವ್ಯಯ, ವಿದೇಶ ಪ್ರಯಾಣ, ಸ್ತ್ರೀಯರಿಗೆ ಲಾಭ, ಮಾನಸಿಕ ನೆಮ್ಮದಿ, ಗುರು ಹಿರಿಯರ ಭೇಟಿ, ಆರೋಗ್ಯ ವೃದ್ಧಿ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಾಹನ ಅಪಘಾತ, ಸ್ಥಳ ಬದಲಾವಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ,
ಸಿಂಹ: ವಿದ್ಯೆಯಲ್ಲಿ ಆಸಕ್ತಿ, ಅಲ್ಪ ಆದಾಯ, ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ವಿಳಂಬ, ಆತ್ಮೀಯರಿಂದ ಸಹಾಯ.
ಕನ್ಯಾ: ಬಂಧುಗಳಿಂದ ಸಹಕಾರ, ಪರಿಸ್ತ್ರೀಯಿಂದ ಧನ ಲಾಭ, ಅತಿಯಾದ ನಿದ್ರೆ, ಸ್ವಜನರ ವಿರೋಧ, ಮನಃಕ್ಲೇಷ.
ತುಲಾ: ವ್ಯಾಪಾರ ಮೇಲೆ ಕೆಟ್ಟ ದೃಷ್ಠಿ, ವ್ಯವಹಾರದಲ್ಲಿ ನಷ್ಟ, ಶತ್ರುಗಳ ಬಾಧೆ, ಮಾನಸಿಕ ವ್ಯಥೆ, ಗುಪ್ತ ರೋಗ ಬಾಧೆ.
ವೃಶ್ಚಿಕ: ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಯತ್ನ ಕಾರ್ಯದಲ್ಲಿ ವಿಳಂಬ, ಅನ್ಯರಲ್ಲಿ ವೈಮನಸ್ಸು, ಇಲ್ಲ ಸಲ್ಲದ ಅಪವಾದ, ಸಮಾಜದಲ್ಲಿ ಗೌರವ.
ಧನಸ್ಸು: ಮಾಡುವ ಕಾರ್ಯಗಳಲ್ಲಿ ಜಯ, ಗುರುಗಳಿಂದ ಹಿತವಚನ, ಮಾನಸಿಕ ನೆಮ್ಮದಿ, ಸಾಲ ಮರುಪಾವತಿ, ಪ್ರಭಾವಿ ವ್ಯಕ್ತಿಗಳ ಭೇಟಿ.
ಮಕರ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಮುಂಗೋಪ ಹೆಚ್ಚು, ಯಾರನ್ನೂ ಹೆಚ್ಚು ನಂಬಬೇಡಿ, ನಂಬಿಸ್ಥರಿಂದ ಮೋಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭ: ಮಿತ್ರರೊಂದಿಗೆ ಮಾತುಕತೆ, ತಾಳ್ಮೆ ಅತ್ಯಗತ್ಯ, ಉದ್ಯೋಗದಲ್ಲಿ ಬಡ್ತಿ, ವಸ್ತ್ರಾಭರಣ ಪ್ರಾಪ್ತಿ.
ಮೀನ: ಋಣ ವಿಮೋಚನೆ, ವಾಹನ ಯೋಗ, ಕುಟುಂಬದಲ್ಲಿ ಕಲಹ, ಶತ್ರುಗಳ ಬಾಧೆ, ಅಕಾಲ ಭೋಜನ, ಕ್ರಯ ವಿಕ್ರಯಗಳಲ್ಲಿ ಲಾಭ.