Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Karnataka

ದಿನ ಭವಿಷ್ಯ : 29-4-2022

Public TV
Last updated: April 29, 2022 6:57 am
Public TV
Share
2 Min Read
DINA BHAVISHYA
SHARE

ಶ್ರೀ ಶುಭಕೃತ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರಮಾಸ,
ಕೃಷ್ಣಪಕ್ಷ, ಚತುರ್ದಶಿ,
ಶುಕ್ರವಾರ, ರೇವತಿ ನಕ್ಷತ್ರ
ರಾಹುಕಾಲ: 10:47 ರಿಂದ 12:21
ಗುಳಿಕಕಾಲ: 07:39 ರಿಂದ 09:13
ಯಮಗಂಡಕಾಲ: 03:29 ರಿಂದ 05:03

ಮೇಷ : ಮಕ್ಕಳ ಭವಿಷ್ಯದ ಚಿಂತೆ, ಬಂಧುಗಳೊಂದಿಗೆ ಆತ್ಮೀಯತೆ, ಅನಾರೋಗ್ಯ, ಸೇವಕರಿಂದ ಅನುಕೂಲ, ಸಾಲಬಾಧೆ, ಶತ್ರು ಕಾಟ, ಸೋದರಮಾವನಿಂದ ತೊಂದರೆ, ಆರ್ಥಿಕ ಅನಾನುಕೂಲ, ವಸ್ತುಗಳ ಕಳವು

ವೃಷಭ : ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ವಾಹನದಿಂದ ಧನಾಗಮನ, ಅಧಿಕಾರಿಗಳಿಂದ ಪ್ರಶಂಸೆ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಾಯಿಯಿಂದ ಸಹಕಾರ, ದಾನ ಧರ್ಮದಲ್ಲಿ ಮನಸ್ಸು, ವಿದ್ಯಾಭ್ಯಾಸದಲ್ಲಿ ಪ್ರಗತಿ

ಮಿಥುನ : ಧೈರ್ಯದಿಂದ ಮುನ್ನಡೆ, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ತಿರುಗಾಟ, ಧಾರ್ಮಿಕ ಆಚರಣೆಗಳು, ಆತ್ಮಸಾಕ್ಷಿಯಿಂದ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಕೋಪ, ಕಲಹಗಳು

ಕಟಕ : ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ ಪಾಪ ಕರ್ಮಗಳ ಕಾದಾಟ, ಭವಿಷ್ಯದ ಚಿಂತೆ ಮೋಸ ಮಾಡಿದವರು, ಗುಪ್ತ ವಿಷಯಗಳಲ್ಲಿ ಆಸಕ್ತಿ, ಸರ್ಕಾರಿ ಅಧಿಕಾರಿಗಳಿಂದ ಅನುಕೂಲ, ಪತ್ರ ವ್ಯವಹಾರದಲ್ಲಿ ಜಯ

ಸಿಂಹ : ವ್ಯವಹಾರದಲ್ಲಿ ಲಾಭ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ, ಷೇರು ಮಾರುಕಟ್ಟೆ ಅನುಕೂಲ, ರತ್ನಾಭರಣಗಳ ಖರೀದಿ, ರಕ್ತ ದೋಷಗಳು, ಗರ್ವದಿಂದ ಆಪತ್ತು

ಕನ್ಯಾ : ಅಹಂಭಾವ ಆತುರದಿಂದ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸ್ವಯಂಕೃತ ಅಪರಾಧದಿಂದ ಅಪಕೀರ್ತಿ, ವಿದೇಶದ ಕನಸು, ಒತ್ತಡಗಳು, ತಲೆಗೆ ಮೊಣಕಾಲಿಗೆ ಪೆಟ್ಟು, ಮೇಲಾಧಿಕಾರಿಗಳಿಂದ ತೊಂದರೆ

ತುಲಾ : ಹಳೆಯ ನೆನಪುಗಳಿಂದ ನೋವು, ಸರ್ಕಾರಿ ಕಾರ್ಯಜಯ ದೂರ, ಪ್ರಯಾಣ ಪರಸ್ಥಳ ವಾಸ, ಅತಿ ನಂಬಿಕೆಯಿಂದ ಮೋಸ, ಪಿತ್ರಾರ್ಜಿತ ಸುತ್ತಿನಿಂದ ಲಾಭ, ಅನುಕೂಲ ಹೊಗಳಿಕೆ, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಮಥ್ರ್ಯ

ವೃಶ್ಚಿಕ : ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಧಿಕ ಲಾಭ ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಅಧಿಕಾರಿಗಳಿಂದ ಸಹಕಾರ, ಅನಿರೀಕ್ಷಿತ ಶುಭ ಸೂಚನೆ, ಅನಾರೋಗ್ಯದಿಂದ ಗುಣಮುಖ, ಕಾರ್ಯಜಯ, ಮೃತ್ಯು ದೋಷಗಳು

ಧನಸ್ಸು : ತಂದೆಯಿಂದ ಸಹಕಾರ, ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗ ನಿಮಿತ್ತ ಪ್ರಯಾಣ, ಕಾರ್ಯಜಯ, ಪಿತ್ತ ದೋಷ, ಮಾಟ ಮಂತ್ರ ತಂತ್ರದ ಭೀತಿ, ದುಡುಕಿನ ಮಾತು

ಮಕರ : ಸಾಲಗಾರ ಮತ್ತು ಶತ್ರುಗಳಿಂದ ನೋವು, ಪ್ರಯಾಣದಲ್ಲಿ ವಿಘ್ನ, ಅನಿರೀಕ್ಷಿತ ಸೋಲು, ಗುಪ್ತ ನಿಧಿಯ ಆಸೆ, ಅನಾರೋಗ್ಯ ಕೋರ್ಟ್ ಕೇಸ್‍ಗಳ ಅಲೆದಾಟ, ಕಾರ್ಯ ವಿಘ್ನ, ಸ್ವಯಂ ನಿಂದನೆಗಳು

ಕುಂಭ : ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ವೈಚಾರಿಕ ಚಿಂತನೆಗಳು, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು, ಭಾವನೆಗಳಿಗೆ ಪೆಟ್ಟು, ಗುಪ್ತ ಮಾರ್ಗಗಳಿಂದ ತೊಂದರೆ

ಮೀನ : ಶತ್ರು ದಮನ, ಸ್ಥಿರಾಸ್ತಿ ವಾಹನದ ಮೇಲೆ ಸಾಲದ ಚಿಂತನೆ, ದಾಂಪತ್ಯದಲ್ಲಿ ಅಹಂಭಾವದಿಂದ ಕಲಹಗಳು, ಗೌರವಕ್ಕೆ ಧಕ್ಕೆ ಆಗುವ ಸಂದರ್ಭ, ತಾಯಿಯ ಆರೋಗ್ಯ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಂದರೆ, ಕೃಷಿಕರಿಗೆ ಅನಾನುಕೂಲ

TAGGED:daily horoscopehoroscopeದಿನ ಭವಿಷ್ಯಭವಿಷ್ಯ
Share This Article
Facebook Whatsapp Whatsapp Telegram

Cinema Updates

Sanjay Dutt 4
ನಮ್ಮ ದೇಶದ ತಾಕತ್ ಏನಂತ ಪ್ರಪಂಚಕ್ಕೆ ಗೊತ್ತಾಗಿದೆ: ಸಂಜಯ್ ದತ್
8 hours ago
narendra modi with sudeep
‘ಆಪರೇಷನ್ ಸಿಂಧೂರ’ ಮೆಚ್ಚಿ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಪತ್ರ
12 hours ago
ravi mohan kenishaa
ಡಿವೋರ್ಸ್ ಘೋಷಿಸಿದ ಬೆನ್ನಲ್ಲೇ ಗಾಯಕಿ ಜೊತೆ ಕಾಣಿಸಿಕೊಂಡ ರವಿ ಮೋಹನ್
1 day ago
rajamouli
ಆರ್ಮಿಗೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡಬೇಡಿ: ರಾಜಮೌಳಿ ಮನವಿ
1 day ago

You Might Also Like

ajit doval wang yi
Latest

ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ಚೀನಾ ಖಂಡಿಸುತ್ತದೆ: ಅಜಿತ್‌ ದೋವಲ್‌ಗೆ ಫೋನ್‌ ಕರೆಯಲ್ಲಿ ಚೀನಾ ಸ್ಪಷ್ಟನೆ

Public TV
By Public TV
2 hours ago
nagrota indian army
Latest

ನಾಗ್ರೋಟಾದಲ್ಲಿ ಭಾರತೀಯ ಸೇನೆ & ಶಂಕಿತ ಉಗ್ರರ ನಡುವೆ ಗುಂಡಿನ ಚಕಮಕಿ

Public TV
By Public TV
2 hours ago
wang yi pakistan
Latest

ಉಗ್ರರ ಪೋಷಕ ಪಾಕಿಸ್ತಾನಕ್ಕೆ ಮತ್ತೆ ಬೆಂಬಲ ಘೋಷಿಸಿದ ಚೀನಾ

Public TV
By Public TV
3 hours ago
Capture 1
Latest

ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ: ವಿಕ್ರಂ ಮಿಸ್ರಿ

Public TV
By Public TV
4 hours ago
BSF Sub Inspector Mohammed Imteyaz
Crime

ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ – BSF ಯೋಧ ಹುತಾತ್ಮ

Public TV
By Public TV
4 hours ago
Omar Abdullah drone attack
Latest

ಕದನ ವಿರಾಮಕ್ಕೆ ಏನಾಯಿತು?: ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿ ಜಮ್ಮು ಸಿಎಂ ಆತಂಕ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?