ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಭಾನುವಾರ, ಶ್ರವಣ ನಕ್ಷತ್ರ
Advertisement
ರಾಹುಕಾಲ: ಸಂಜೆ 4:43 ರಿಂದ 6:08
ಗುಳಿಕಕಾಲ: ಮಧ್ಯಾಹ್ನ 3:17 ರಿಂದ 4:43
ಯಮಗಂಡಕಾಲ: ಮಧ್ಯಾಹ್ನ 12:26 ರಿಂದ 1:51
Advertisement
ಮೇಷ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಮಾತೃವಿನಿಂದ ಲಾಭ, ನಿವೇಶನ ಪ್ರಾಪ್ತಿ, ಶತ್ರುಗಳ ಬಾಧೆ, ದ್ರವ ರೂಪದ ವಸ್ತುಗಳಿಂದ ಲಾಭ, ಸ್ನೇಹಿತರಿಂದ ನೆರವು, ನೌಕರಿಯಲ್ಲಿ ಬಡ್ತಿ.
Advertisement
ವೃಷಭ: ವ್ಯಾಪಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ಲಾಭ, ಶರೀರದಲ್ಲಿ ಆತಂಕ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ.
Advertisement
ಮಿಥುನ: ಮಾತಿನ ಮೇಲೆ ಹಿಡಿತವಿರಿಲಿ, ತಾಳ್ಮೆ ಅತ್ಯಗತ್ಯ, ವ್ಯವಹಾರದಲ್ಲಿ ದೃಷ್ಠಿ ದೋಷ, ವ್ಯಾಪಾರದಲ್ಲಿ ನಷ್ಟ, ಭೂಮಿ ಖರೀದಿ ಯೋಗ, ದಾಯಾದಿಗಳ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಪಿತ್ರಾರ್ಜಿತ ಆಸ್ತಿ ಲಭ್ಯ, ಇಷ್ಟವಾದ ವಸ್ತುಗಳ ಖರೀದಿ, ಕೆಲಸ ಕಾರ್ಯಗಳಲ್ಲಿ ಜಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ಸ್ಥಗಿತ ಕಾರ್ಯದಲ್ಲಿ ಮುನ್ನಡೆ, ಮಾನಸಿಕ ನೆಮ್ಮದಿ.
ಸಿಂಹ: ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಮಾತಿನ ಚಕಮಕಿ, ಶರೀರದಲ್ಲಿ ಆಯಾಸ, ದುಃಖದಾಯಕ ಪ್ರಸಂಗ, ನಾನಾ ರೀತಿಯ ತೊಂದರೆ, ಉದರ ಬಾಧೆ.
ಕನ್ಯಾ: ಟ್ರಾವೆಲ್ಸ್ ನವರಿಗೆ ಲಾಭ, ಬಂಧುಗಳಿಂದ ಸಹಾಯ, ದ್ರವ್ಯ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ವ್ಯರ್ಥ ಧನಹಾನಿ, ಚಿನ್ನಾಭರಣ ಯೋಗ, ಸಮಾಜದಲ್ಲಿ ಗೌರವ, ಸುಖ ಭೋಜನ ಪ್ರಾಪ್ತಿ.
ತುಲಾ: ಭೂ ವ್ಯವಹಾರದಲ್ಲಿ ಲಾಭ, ವೈವಾಹಿಕ ಜೀವನದಲ್ಲಿ ಪ್ರೀತಿ, ಅನಾವಶ್ಯಕ ದುಂದು ವೆಚ್ಚ, ದೂರ ಪ್ರಯಾಣ ಸಾಧ್ಯತೆ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಈ ವಾರ ಮಿಶ್ರ ಫಲ ಯೋಗ.
ವೃಶ್ಚಿಕ: ಮಾಡವ ಕೆಲಸಗಳಲ್ಲಿ ವಿಳಂಬ, ವಾದ-ವಿವಾದಗಳಿಂದ ಮನಃಶ್ತಾಪ, ಹಿತ ಶತ್ರುಗಳ ಬಾಧೆ, ವಿವಾಹಕ್ಕೆ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆ-ತಾಯಿಯೊಂದಿಗೆ ನಿಷ್ಠೂರ, ಕುಟುಂಬದಲ್ಲಿ ಅಶಾಂತಿ ವಾತಾವರಣ.
ಧನಸ್ಸು: ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಮಿತ್ರರಿಂದ ಮೋಸ, ಅಧಿಕವಾದ ಖರ್ಚು, ಅನ್ಯ ಜನರಲ್ಲಿ ವೈಮನಸ್ಸು, ತೀರ್ಥಯಾತ್ರೆ ದರ್ಶನ, ವಿದೇಶ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ನೀಚ ಜನರ ಸಹವಾಸ, ವಿರೋಧಿಗಳಿಂದ ತೊಂದರೆ, ವ್ಯಾಪಾರದಲ್ಲಿ ನಷ್ಟ, ಸೇವಕರಿಂದ ಸಹಾಯ, ಆಲಸ್ಯ ಮನೋಭಾವ, ಗಣ್ಯ ವ್ಯಕ್ತಿಗಳ ಭೇಟಿ, ವಿಪರೀತ ವ್ಯಸನ.
ಕುಂಭ: ಭೂ ವ್ಯವಹಾರದಲ್ಲಿ ಲಾಭ, ಉನ್ನತ ವಿದ್ಯಾಭ್ಯಾಸಕ್ಕೆ ಆಸಕ್ತಿ, ಜಮೀನು ವಿಚಾರಗಳು ಇತ್ಯರ್ಥ, ನಾನಾ ಮೂಲಗಳಿಂದ ವರಮಾನ, ಸ್ವಂತ ಉದ್ಯಮಿಗಳಿಗೆ ಲಾಭ.
ಮೀನ: ಮನೆಯವರಿಗಾಗಿ ಅಧಿಕ ಖರ್ಚು, ವಿವಾದಗಳಿಗೆ ಅಸ್ಪಾದ ಕೊಡಬೇಡಿ, ಮನಸ್ಸಿಗೆ ಅಶಾಂತಿ, ಚಂಚಲ ಸ್ವಭಾವ, ಸ್ಥಿರಾಸ್ತಿ ತಗಾದೆಗಳಿಂದ ದೂರವಿರಿ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ