ಪಂಚಾಂಗ
ವಾರ: ಬುಧವಾರ
ತಿಥಿ: ದ್ವಿತೀಯ
ನಕ್ಷತ್ರ: ಮೃಗಶಿರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ.
ರಾಹುಕಾಲ: 12:11 ರಿಂದ 1:37
ಗುಳಿಕಕಾಲ: 3:03 ರಿಂದ 9:19
ಯಮಗಂಡಕಾಲ: 7:53 ರಿಂದ 9:19
Advertisement
ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭ, ಅಧಿಕ ತಿರುಗಾಟ, ವಾದ ವಿವಾದ.
Advertisement
ವೃಷಭ: ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ, ನಿರೀಕ್ಷಿತ ಲಾಭ, ಮನಶಾಂತಿ, ಆತ್ಮೀಯರಿಂದ ಹೊಗಳಿಕೆ, ದಾಂಪತ್ಯದಲ್ಲಿ ಪ್ರೀತಿ.
Advertisement
ಮಿಥುನ: ದುಷ್ಟರಿಂದ ದೂರವಿರಿ, ಯತ್ನ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಚೇತರಿಕೆ.
Advertisement
ಕಟಕ: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಶೀತಸಂಬಂಧ ರೋಗಗಳು, ವಿವಾದಗಳಿಗೆ ಆಸ್ಪದ ಕೊಡಬೇಡಿ, ಹಿತ ಶತ್ರುಬಾಧೆ.
ಸಿಂಹ: ಪ್ರಭಾವಿ ವ್ಯಕ್ತಿಗಳ ಭೇಟಿ, ಅಲ್ಪ ಕಾರ್ಯಸಿದ್ಧಿ, ಚಂಚಲ ಮನಸ್ಸು, ಕ್ರಯ ವಿಕ್ರಯಗಳಿಂದ ಲಾಭ.
ಕನ್ಯಾ: ವಿದ್ಯಾರ್ಥಿಗಳಿಗೆ ಗೊಂದಲ, ನೆಮ್ಮದಿ ಇರುವುದಿಲ್ಲ, ಕಾರ್ಯ ಸಾಧನೆಗಾಗಿ ತಿರುಗಾಟ, ಪರಿಶ್ರಮಕ್ಕೆ ತಕ್ಕ ಫಲ, ಯತ್ನ ಕಾರ್ಯಾನುಕೂಲ.
ತುಲಾ: ವಿಪರೀತ ವ್ಯಸನ, ಕೈ ಕಾಲಿಗೆ ಪೆಟ್ಟು ಎಚ್ಚರ, ಆಲಸ್ಯ ಮನೋಭಾವ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು.
ವೃಶ್ಚಿಕ: ದೂರ ಪ್ರಯಾಣದಿಂದ ತೊಂದರೆ, ಪರರಿಂದ ಮೋಸ, ಎಲ್ಲ ಕಡೆಯಿಂದಲೂ ಒತ್ತಡ ಹೆಚ್ಚಾಗುವುದು.
ಧನಸ್ಸು: ಪ್ರಯತ್ನಕ್ಕೆ ತಕ್ಕ ಫಲ, ಹಿರಿಯರಿಂದ ಹಿತನುಡಿ, ಮಿತ್ರರ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಮಕರ: ವಿವಿಧ ಮೂಲಗಳಿಂದ ಧನ ಲಾಭ, ಸ್ತ್ರೀಯರು ತಾಳ್ಮೆಯಿಂದ ಇರಿ, ವೈರಿಗಳಿಂದ ದೂರವಿರಿ.
ಕುಂಭ: ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ದ್ರವ್ಯ ಲಾಭ, ಕೃಷಿಕರಿಗೆ ಲಾಭ, ಇತರರ ಭಾವನೆಗೆ ಸ್ಪಂದಿಸುವಿರಿ.
ಮೀನ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮಾನಸಿಕ ಒತ್ತಡ, ಮಾತೃವಿನಿಂದ ಶುಭ ಹಾರೈಕೆ.