ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಚೌತಿ
ನಕ್ಷತ್ರ – ಜೇಷ್ಠ
ರಾಹುಕಾಲ: 09 : 07 AM – 10 : 35 AM
ಗುಳಿಕಕಾಲ: 06 : 12 AM – 07 : 40 AM
ಯಮಗಂಡಕಾಲ: 01 : 31 PM – 02 : 58 PM
Advertisement
ಮೇಷ: ದಾಂಪತ್ಯದಲ್ಲಿ ಸಮಸ್ಯೆ, ವ್ಯಾಪಾರದಲ್ಲಿ ಎಚ್ಚರಿಕೆ, ಭಾವನೆಗಳಿಂದ ತೊಂದರೆ.
Advertisement
ವೃಷಭ: ಆರೋಗ್ಯದಲ್ಲಿ ಎಚ್ಚರಿಕೆ, ಬಂಧುಗಳೊಂದಿಗೆ ವೈಮನಸ್ಸು, ಶುಭ ಫಲಿತಾಂಶಗಳನ್ನು ನೋಡಬಹುದು.
Advertisement
ಮಿಥುನ: ವ್ಯವಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳು ಜಾಗ್ರತೆಯಿಂದಿರಿ, ಸಭೆ ಸಮಾರಂಭಗಳಲ್ಲಿ ಎಚ್ಚರಿಕೆ.
Advertisement
ಕಟಕ: ದೂರ ಪ್ರಯಾಣದಲ್ಲಿ ಎಚ್ಚರಿಕೆ, ಜಲ ಸಂಬಂಧಿ ವಿಚಾರದಲ್ಲಿ ಎಚ್ಚರಿಕೆ, ಕೃಷಿ ಚಟುವಟಿಕೆಯಲ್ಲಿ ತೊಂದರೆ.
ಸಿಂಹ: ಅಧಿಕ ಭಯ, ಸೇವಕರಿಂದ ತೊಡಕು, ಸಹೋದರರಿಂದ ತೊಂದರೆ.
ಕನ್ಯಾ: ಆಹಾರದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಅಶುಭ, ಹಣಕಾಸಿನ ವಿಷಯದಲ್ಲಿ ತೊಂದರೆ.
ತುಲಾ: ಮನಸ್ಸಿನಲ್ಲಿ ಚಂಚಲತೆ, ವ್ಯಾಪಾರಸ್ಥಳದಲ್ಲಿ ಎಚ್ಚರಿಕೆ, ಆರೋಗ್ಯದಲ್ಲಿ ಕ್ಷೀಣ.
ವೃಶ್ಚಿಕ: ಕಾಲಿನ ಸಮಸ್ಯೆ, ವೃತ್ತಿಯಲ್ಲಿ ಏರುಪೇರು, ಓದಿನಲ್ಲಿ ಎಚ್ಚರಿಕೆ ಇರಲಿ.
ಧನು: ಹಿರಿಯರೊಂದಿಗೆ ವಾದ, ವ್ಯವಹಾರದಲ್ಲಿ ಲಾಭ, ಸಮಾಧಾನದ ದಿನ.
ಮಕರ, ಅಧಿಕ ಧೈರ್ಯ, ನಂಬಿಕೆಗಳು, ವೃತ್ತಿಯಲ್ಲಿ ಅಧಿಕ ಶ್ರಮ, ಕೆಲಸಗಳಲ್ಲಿ ವಿಘ್ನ.
ಕುಂಭ: ಪರಿಶ್ರಮಗಳಲ್ಲಿ ವಿಫಲ, ಕುಟುಂಬದಲ್ಲಿ ಏರುಪೇರು, ಕೆಲಸಗಳಲ್ಲಿ ಅನುಕೂಲ.
ಮೀನ: ಅಧಿಕ ದುಃಖ, ಸೋಲು ವಸ್ತುಗಳ ನಷ್ಟ, ಮುಖಭಂಗ ಮಾತುಗಳಲ್ಲಿ ಎಚ್ಚರಿಕೆ, ವ್ಯವಹಾರದಲ್ಲಿ ತೊಂದರೆ, ಪರರ ವಿಷಯದಲ್ಲಿ ಪ್ರಮಾದ.