ರಾಹುಕಾಲ – 03:14 ರಿಂದ 04.44
ಗುಳಿಕಕಾಲ – 12.13 ರಿಂದ 01.44
ಯಮಗಂಡಕಾಲ – 09:13 ರಿಂದ 10:43
ವಾರ : ಮಂಗಳವಾರ, ತಿಥಿ : ತೃತೀಯ, ನಕ್ಷತ್ರ : ಅಶ್ವಿನಿ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಭಾದ್ರಪದ ಮಾಸ, ಕೃಷ್ಣ ಪಕ್ಷ
ಮೇಷ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಹಿರಿಯರಿಗೆ ಅನಾರೋಗ್ಯ ಎಚ್ಚರಿಕೆ, ದಾಯಾದಿ ಕಲಹ, ವ್ಯರ್ಥ ಧನ ಹಾನಿ
ವೃಷಭ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ವಸ್ತ್ರ ಖರೀದಿ, ಯಾರನ್ನು ಹೆಚ್ಚಾಗಿ ನಂಬಬೇಡಿ.
ಮಿಥುನ: ಈ ದಿನ ಋಣಭಾದೆ, ನಾನಾ ರೀತಿಯ ಚಿಂತೆ, ಆಕಸ್ಮಿಕ ಧನ ಲಾಭ, ಮನಶಾಂತಿ,
ಕಟಕ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಶ್ರಮಕ್ಕೆ ತಕ್ಕ ಫಲ, ಸ್ತ್ರೀಯರಿಗೆ ಉತ್ತಮ ಅವಕಾಶ, ದ್ರವ್ಯ ವ್ಯಾಪಾರಿಗಳಿಗೆ ಲಾಭ.
ಸಿಂಹ: ಈ ದಿನ ಉದ್ಯೋಗದಲ್ಲಿ ಪ್ರಗತಿ,ಯತ್ನ ಕಾರ್ಯಗಳಲ್ಲಿ ಜಯ, ಮಿತ್ರರ ಸಲಹೆ, ಶತ್ರು ನಾಶ, ಹೊಸ ಯೋಜನೆಯಿಂದ ಅಲ್ಪ ಲಾಭ.
ಕನ್ಯಾ: ಈ ದಿನ ಕೋಪ ಜಾಸ್ತಿ, ಅನ್ಯರಲ್ಲಿ ವೈಮನಸ್ಸು, ವೃತ್ತಿಯಲ್ಲಿ ಕಿರಿಕಿರಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್‌ನವರಿಗೆ ಲಾಭ.
ತುಲಾ: ಹಿತೈಷಿಗಳ ಮಾತಿನಿಂದ ಸಂತಸ, ಪಾಲುದಾರಿಕೆಯಲ್ಲಿ ನಷ್ಟ, ಮಾನಸಿಕ ಒತ್ತಡ, ಮಕ್ಕಳಿಂದ ನೋವು.
ವೃಶ್ಚಿಕ: ಈ ದಿನ ಕುಟುಂಬ ಸೌಖ್ಯ, ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ಮಾನಸಿಕ ವೇದನೆ.
ಧನಸ್ಸು: ನಾನಾ ವಿಚಾರಗಳಿಂದ ದೂರವಿರಿ, ಮನಸ್ಸಿನಲ್ಲಿ ಗೊಂದಲ, ಕಾರ್ಯಸಿದ್ಧಿ, ಮಿತ್ರರಲ್ಲಿ ಆತ್ಮೀಯತೆ, ದಾಂಪತ್ಯದಲ್ಲಿ ಪ್ರೀತಿ.
ಮಕರ: ನೂತನ ಪ್ರಯತ್ನಗಳಲ್ಲಿ ಯಶಸ್ಸು, ಸ್ವಯಂಕೃತ ಅಪರಾಧ, ಮನಕ್ಲೇಶ, ದುಷ್ಟಬುದ್ಧಿ, ದಂಡ ಕಟ್ಟುವಿರಿ.
ಕುಂಭ: ಈ ದಿನ ಪುಣ್ಯಕ್ಷೇತ್ರ ದರ್ಶನ, ಅಭಿವೃದ್ಧಿ ಕುಂಠಿತ, ಅನಾರೋಗ್ಯ, ಮನಕ್ಲೇಶ, ದಾಯಾದಿ ಕಲಹ, ಅತಿಯಾದ ನಿದ್ರೆ.
ಮೀನ: ಈ ದಿನ ಸ್ಥಾನ ಬದಲಾವಣೆ, ಅದೃಷ್ಟ ಕೈತಪ್ಪುವುದು, ಮಾನಸಿಕ ವ್ಯಥೆ, ಮಿತ್ರರಿಂದ ವಂಚನೆ, ಆತ್ಮೀಯರಲ್ಲಿ ದ್ವೇಷ.

