Astrology

ದಿನ ಭವಿಷ್ಯ 29-09-2021

Published

on

Daily Horoscope in Kannada
Share this

ರಾಹುಕಾಲ : 12:13 ರಿಂದ 01:44
ಗುಳಿಕಕಾಲ : 10.43 ರಿಂದ 12:13
ಯಮಗಂಡಕಾಲ : 7:43 ರಿಂದ 9:13

ಬುಧವಾರ, ಅಷ್ಟಮಿ, ಆರಿದ್ರಾ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,

ಮೇಷ: ಸಾಲಬಾಧೆ, ಪಾಪಬುದ್ಧಿ, ಚರ್ಮವ್ಯಾಧಿ, ಕುಟುಂಬ ಸೌಖ್ಯ, ದಾಂಪತ್ಯದಲ್ಲಿ ಪ್ರೀತಿ, ವ್ಯಾಪಾರದಲ್ಲಿ ಚೇತರಿಕೆ.

ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯ, ಶತ್ರು ಭಾದೆ, ಅನಗತ್ಯ ಸುತ್ತಾಟ ಬೇಡ.

ಮಿಥುನ: ಹಣಕಾಸಿನ ವಿಷಯದಲ್ಲಿ ಎಚ್ಚರ, ಆಹಾರ ಸೇವನೆಯಲ್ಲಿ ಎಚ್ಚರ, ಮಾನಸಿಕ ಚಿಂತೆ, ಅಕಾಲ ಭೋಜನ.

ಕಟಕ: ಮಾತಿನ ಮೇಲೆ ಹಿಡಿತವಿರಲಿ, ತಾಳ್ಮೆ ಅಗತ್ಯ, ಮಕ್ಕಳಿಗೆ ಅನಾರೋಗ್ಯ, ವಿಪರೀತ ಖರ್ಚು.

ಸಿಂಹ: ಕಾರ್ಯ ವಿಕಲ್ಪ, ಅಲ್ಪ ಆದಾಯ ಅಧಿಕ ಖರ್ಚು, ಅಭಿವೃದ್ಧಿ ಕುಂಠಿತ, ಹೇಳಿಕೆ ಮಾತನ್ನು ಕೇಳಬೇಡಿ.

ಕನ್ಯಾ: ಖಾಸಗಿ ಕಂಪನಿಗಳಿಗೆ ನಷ್ಟ, ಗುರು ಹಿರಿಯರಲ್ಲಿ ಭಕ್ತಿ, ಶತ್ರು ನಾಶ, ಮಾನಸಿಕ ಒತ್ತಡ.

ತುಲಾ: ವಿನಾಕಾರಣ ಕಲಹ, ಚಂಚಲ ಮನಸ್ಸು, ವಿದ್ಯಾರ್ಥಿಗಳಲ್ಲಿ ಗೊಂದಲ, ಹಣಕಾಸಿನ ವಿಚಾರದಲ್ಲಿ ಮೋಸ.

ವೃಶ್ಚಿಕ: ಅತಿಯಾದ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ದೃಷ್ಟಿ ದೋಷದಿಂದ ತೊಂದರೆ, ಮನಕ್ಲೇಷ.

ಧನಸ್ಸು: ತಾಯಿಯಿಂದ ಲಾಭ, ಸ್ನೇಹಿತರಿಂದ ನೆರವು, ಸುಖ ಭೋಜನ, ಪ್ರೀತಿ ಸಮಾಗಮ, ಶರೀರದಲ್ಲಿ ಸ್ವಲ್ಪ ತಳಮಳ.

ಮಕರ: ಅಲ್ಪ ಪ್ರಗತಿ, ಉದರ ಭಾದೆ, ವ್ಯರ್ಥ ಧನಹಾನಿ, ಪುತ್ರರಲ್ಲಿ ದ್ವೇಷ, ಯಾರನ್ನು ನಂಬಬೇಡಿ, ಆಲಸ್ಯ ಮನೋಭಾವ.

ಕುಂಭ: ವಾದ-ವಿವಾದ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ವೈರಿಗಳಿಂದ ದೂರವಿರಿ, ಪರಿಶ್ರಮಕ್ಕೆ ತಕ್ಕ ವರಮಾನ.

ಮೀನ: ತಂಪು ಪಾನೀಯಗಳಿಂದ ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಹಿತಶತ್ರುಗಳ ಬಾಧೆ, ಸ್ತ್ರೀ ಲಾಭ. ಇದನ್ನೂ ಓದಿ: ಫಸ್ಟ್ ಟೈಂ ಭಾರತೀಯ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಮೈಕ್ ಟೈಸನ್

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications