ರಾಹುಕಾಲ – 09:18 ರಿಂದ 10:51
ಗುಳಿಕಕಾಲ – 06:12 ರಿಂದ 07:45
ಯಮಗಂಡಕಾಲ -01:57 ರಿಂದ 03:30
ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ,
ಋತು : ವರ್ಷ, ಮಾಸ : ಶ್ರಾವಣ, ಪಕ್ಷ : ಕೃಷ್ಣ, ತಿಥಿ : ಪಾಡ್ಯ, ನಕ್ಷತ್ರ : ಪೂರ್ವಾಭಾದ್ರಾ
ಮೇಷ: ಸಂಗಾತಿಗಾಗಿ ಧನವ್ಯಯ, ಮಾನಸಿಕ ಸದೃಢತೆ, ವಿದೇಶಿ ವ್ಯವಹಾರದಲ್ಲಿ ದ್ವಿಗುಣಾದಾಯ
ವೃಷಭ: ಸ್ತ್ರೀರೋಗತಜ್ಞರಿಗೆ ಬೇಡಿಕೆ, ಸಂಗಾತಿಯ ಸಹಾಯದಿಂದ ಆಸ್ತಿ ಖರೀದಿ, ಸ್ವಲ್ಪ ಒರಟುತನ
ಮಿಥುನ: ರೈತಾಪಿವರ್ಗದವರಿಗೆ ಶುಭಫಲ, ಆರೋಗ್ಯದಲ್ಲಿ ಜಾಗೃತೆವಹಿಸಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ
ಕಟಕ: ಶೀತದ ಸಮಸ್ಯೆ ಕಾಡುತ್ತದೆ, ಸಂಗಾತಿಯ ನಿರ್ಲಕ್ಷ್ಯದಿಂದ ಬೇಸರ, ಪ್ರಾವಿಷನ್ ಸ್ಟೋರ್ ನವರಿಗೆ ಲಾಭ
ಸಿಂಹ: ವೃತ್ತಿಯಲ್ಲಿ ಬಡ್ತಿ, ಶತ್ರುಬಾಧೆ, ವ್ಯಾಪಾರದಲ್ಲಿ ಮೋಸ ಸಾಧ್ಯತೆ
ಕನ್ಯಾ: ಶಿಕ್ಷಕರಿಗೆ ಶುಭ, ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ, ದುಡುಕಿನ ಸ್ವಭಾವದಿಂದ ನಷ್ಟ
ತುಲಾ: ರಾಜಕಾರಣಿಗಳಿಗೆ ಸ್ಥಾನದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಕಠಿಣ ಮಾತುಗಳು, ಆಭರಣ ಮಾರಾಟಗಾರರಿಗೆ ಸರಾಸರಿ ಲಾಭ
ವೃಶ್ಚಿಕ: ವಾಹನ ಪ್ರಯಾಣಗಳಲ್ಲಿ ಎಚ್ಚರಿಕೆ, ಉದ್ಯೋಗದಲ್ಲಿನ ಸಂಬಳ ಏರಿಕೆ, ಪುಸ್ತಕ ವ್ಯಾಪಾರಿಗಳಿಗೆ ಫಲದಾಯಕ
ಧನಸ್ಸು: ಅಲಂಕಾರ ಕ್ಷೇತ್ರದಲ್ಲಿ ಶುಭ, ಶಿಕ್ಷಣ ಸಂಸ್ಥೆ ನಡೆಸುತ್ತಿರುವವರಿಗೆ ತೊಡಕು, ಬಂಧುಗಳು ಹೊಟ್ಟಿಕಿಚ್ಚುಪಡುವರು
ಮಕರ: ಸಿವಿಲ್ ಎಜಿನಿಯರ್‌ಗಳಿಗೆ ಅಶುಭ, ಶಸ್ತ್ರಚಿಕಿತ್ಸಕರಿಗೆ ಬೇಡಿಕೆ, ಸ್ವಂತ ಪರಿಶ್ರಮದಿಂದ ಏಳಿಗೆ
ಕುಂಭ: ಉದರ ಸಂಬಂಧಿ ದೋಷ, ಖರ್ಚು ಜಾಸ್ತಿಯಾಗುವುದು, ಉದ್ಯೋಗದಲ್ಲಿ ಬದಲಾವಣೆ
ಮೀನ: ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ ಲಾಭ, ವೃತ್ತಿಯಲ್ಲಿ ಅನುಕೂಲ, ಹಳೆಯ ಕೆಲಸಗಳಲ್ಲಿ ಪ್ರಗತಿ
