Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ: 29-08-2019
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನ ಭವಿಷ್ಯ: 29-08-2019

Public TV
Last updated: August 29, 2019 6:33 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಚರ್ತುದಶಿ ತಿಥಿ,
ಗುರುವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:57 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:18 ರಿಂದ 10:51
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45

ಮೇಷ: ನೆರೆಹೊರೆ ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ಸಮಸ್ಯೆ, ಮಾಟ-ಮಂತ್ರದ ಭೀತಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿಗಾಗಿ ಸಾಲ ಮಾಡುವಿರಿ, ಸ್ಥಿರಾಸ್ತಿ-ವಾಹನ ನಷ್ಟ, ತಾಯಿಯೊಂದಿಗೆ ಶತ್ರುತ್ವ, ಬುದ್ಧಿ ಚಂಚಲ.

ವೃಷಭ: ಮಕ್ಕಳಿಂದ ಧನಾಗಮನ, ಭಾವನೆಗಳಿಗೆ ಧಕ್ಕೆ, ಪ್ರೀತಿ ವಿಶ್ವಾಸದಿಂದ ಮೋಸ, ಮಾಡಿದ ತಪ್ಪು ಕಾಡುವುದು, ಕುಟುಂಬದೊಂದಿಗೆ ವಾಗ್ವಾದ, ಪ್ರಯಾಣದಲ್ಲಿ ಕಿರಿಕಿರಿ.

ಮಿಥುನ: ಸ್ವಂತ ಉದ್ಯಮದಲ್ಲಿ ಅಭಿವೃದ್ಧಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಉಡಾಫೆ, ಆಲಸ್ಯ ಮನೋಭಾವ, ನೆಮ್ಮದಿಗೆ ಭಂಗ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಅಧಿಕವಾದ ಉಷ್ಣ, ಆಯಾಸ, ಬೆನ್ನು-ಕುತ್ತಿಗೆ ನೋವು, ಸ್ವಯಂಕೃತ್ಯಗಳಿಂದ ಅವಕಾಶ ಕೈ ತಪ್ಪುವುದು.

ಕಟಕ: ಕುಟುಂಬಕ್ಕಾಗಿ ಅಧಿಕ ಖರ್ಚು, ಸೋಲು, ನಷ್ಟ, ನಿರಾಸೆ, ಹಿತ ಶತ್ರುಗಳ ದಮನ, ಕೆಲವೊಂದು ವಿಚಾರಗಳಲ್ಲಿ ಬೇಸರ, ಬಂಧುಗಳು ದೂರ, ನೀವಾಡುವ ಮಾತಿನಿಂದ ಸಮಸ್ಯೆ, ನಿದ್ರೆಯಲ್ಲಿ ಕೆಟ್ಟ ಕನಸು, ಆರೋಗ್ಯದಲ್ಲಿ ಸಮಸ್ಯೆ.

ಸಿಂಹ: ಪ್ರೀತಿ ಪ್ರೇಮ ವಿಚಾರದಲ್ಲಿ ಆತಂಕ, ದುಶ್ಚಟಗಳಿಂದ ತೊಂದರೆ, ಧನಾಗಮನ, ದೂರದ ವ್ಯಕ್ತಿಗಳಿಂದ ಅನುಕೂಲ, ಮಾವನಿಂದ ಸಹಕಾರ, ಮಕ್ಕಳಿಂದ ಕುಟುಂಬದಲ್ಲಿ ಕಿರಿಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕನ್ಯಾ: ಸ್ವಯಂಕೃತ್ಯಗಳಿಂದ ತೊಂದರೆಗೆ ಸಿಲುಕುವಿರಿ, ಮಿತ್ರರಿಂದ ಅನುಕೂಲ, ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ವಿದೇಶದಲ್ಲಿ ಅನುಕೂಲ, ಮಾಟ-ಮಂತ್ರ ತಂತ್ರದ ಭೀತಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾ: ತಂದೆಯ ನಡವಳಿಕೆಯಿಂದ ಬೇಸರ, ಪಿತ್ರಾರ್ಜಿತ ಆಸ್ತಿ ಸಮಸ್ಯೆ ನಿವಾರಣೆ, ಸ್ನೇಹಿತರಿಗಾಗಿ ಖರ್ಚು, ದೈವ ನಿಂದನೆ, ಅನಗತ್ಯ ವಿಚಾರಗಳಿಂದ ವೆಚ್ಚ, ಒಂಟಿತನ ಇಷ್ಟ ಪಡುವಿರಿ, ನಿದ್ರೆಯಲ್ಲಿ ದುಃಸ್ವಪ್ನಗಳು, ಉದ್ಯೋಗ ಕಳೆದುಕೊಳ್ಳುವ ಭೀತಿ, ಸ್ಥಾನಪಲ್ಲಟದಿಂದ ತೊಂದರೆ, ಪ್ರಯಾಣ ರದ್ದು.

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋಟ್-ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅಧಿಕವಾದ ಒತ್ತಡ, ಅನಿರೀಕ್ಷಿತ ಅದೃಷ್ಟ-ಅವಕಾಶ ಪ್ರಾಪ್ತಿ, ಸೋಲು ಮೆಟ್ಟಿ ನಿಲ್ಲುವ ಧೈರ್ಯ, ಮಿತ್ರರಿಂದ ಉದ್ಯೋಗದ ಭರವಸೆ, ರಕ್ತದೋಷ-ನರ ಸಮಸ್ಯೆ, ಆರೋಗ್ಯದಲ್ಲಿ ಬಗ್ಗೆ ಕಾಳಜಿವಹಿಸಿ.

ಧನಸ್ಸು: ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ನಷ್ಟವಾಗುವ ಸಾಧ್ಯತೆ, ಉದ್ಯೋಗ ನಷ್ಟವಾಗುವ ಸಂದರ್ಭ, ಆಕಸ್ಮಿಕ ಸಂಕಷ್ಟ, ಸೋಲು,ನಷ್ಟ, ನಿರಾಸೆ, ಅಪವಾದಗಳಿಂದ ಮನಸ್ಸು ವಿಚಲಿತ, ಸ್ತ್ರೀಯರಿಂದ ಸಮಸ್ಯೆ.

ಮಕರ: ಸಾಲ ಬಾಧೆ, ಶತ್ರು-ಸೇವಕರಿಂದ ತೊಂದರೆ, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿಯೇ ಶತ್ರುವಾಗುವರು, ಥೈರಾಯಿಡ್-ನರದೌರ್ಬಲ್ಯ, ಕುತ್ತಿಗೆ ನೋವು, ಗರ್ಭದೋಷ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ, ಕೊಟ್ಟ ಸಾಲ ವಸೂಲಿ ಮಾಡುವುದು ಕಷ್ಟ.

ಕುಂಭ: ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯದಲ್ಲಿ ಕಿರಿಕಿರಿ, ವಿಕೃತ ಭಾವನೆಗಳು, ಅನಾರೋಗ್ಯಕ್ಕೆ ಮದ್ದು ಲಭಿಸುವುದು, ದೀರ್ಘಕಾಲದ ಸಮಸ್ಯೆ ಬಗೆಹರಿಯುವುದು.

ಮೀನ: ಸಂಗಾತಿಯಲ್ಲಿ ಬೇಜವಾಬ್ದಾರಿತನ, ಪಾಲುದಾರಿಕೆಯಲ್ಲಿ ಹಿನ್ನಡೆ, ತಲೆ ನೋವು, ಪಿತ್ತದೋಷ, ಅಜೀರ್ಣ ಸಮಸ್ಯೆ, ಸ್ಥಿರಾಸ್ತಿ ನಷ್ಟ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಎಚ್ಚರ.

Share This Article
Facebook Whatsapp Whatsapp Telegram
Previous Article NIA India ಮತ್ತೊಬ್ಬ ಉಗ್ರನನ್ನ ಬಂಧಿಸಿದ ಎನ್‍ಐಎ
Next Article bsy jds ಕೆಆರ್‌ಎಸ್‌ಗೆ ಇಂದು ಸಿಎಂ ಬಾಗಿನ- ಬಿಎಸ್‍ವೈ ಕಾರ್ಯಕ್ರಮಕ್ಕೆ ಹಾಜರಾಗ್ತಾರಾ ದಳಪತಿಗಳು?

Latest Cinema News

BBK 12
ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು
Cinema Latest Top Stories TV Shows
Mallamma 3
ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ
Cinema Latest Top Stories TV Shows
BBK12
ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್
Cinema Latest Top Stories TV Shows
darshan vijayalakshmi
ವೀಕೆಂಡ್‌ನಲ್ಲಿ ಫ್ಯಾನ್ಸ್‌ಗೆ ದರ್ಶನ್ ದರ್ಶನ ಮಾಡಿಸಿದ ವಿಜಯಲಕ್ಷ್ಮಿ
Cinema Latest Sandalwood Top Stories
Mallamma
ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!
Cinema Karnataka Latest Sandalwood Top Stories

You Might Also Like

Mohsin Naqvi
Cricket

ಯುದ್ಧವನ್ನ ಕ್ರೀಡೆಗೆ ಎಳೆದು ತರೋದು ಹತಾಶೆಯನ್ನ ತೋರಿಸುತ್ತೆ – ಮೋದಿ ಟ್ವೀಟ್‌ಗೆ ನಖ್ವಿ ರಿಯಾಕ್ಷನ್‌

5 minutes ago
Bengaluru 2
Bengaluru City

ಮಾದಾವರದಲ್ಲಿ ವಾಲಿದ ಮೂರು ಅಂತಸ್ಥಿನ ಕಟ್ಟಡ – ಸುತ್ತಮುತ್ತ ಜನರಿಗೆ ಢವಢವ

8 minutes ago
Maheshwar Rao
Bengaluru City

ಬೆಂಗಳೂರಿನಲ್ಲಿ ಅ.3ರಿಂದ ಜಾತಿಗಣತಿ ಸಮೀಕ್ಷೆ ಆರಂಭ – ಜಿಬಿಎ ಮುಖ್ಯ ಆಯುಕ್ತ

12 minutes ago
Raichuru Caste Census Survey
Districts

ರಾಯಚೂರು | ಜಾತಿಗಣತಿ ಸಮೀಕ್ಷೆಗೆ ನಿರ್ಲಕ್ಷ್ಯ – ಆರು ಅಂಗನವಾಡಿ ಕಾರ್ಯಕರ್ತೆಯರು ವಜಾ, 57 ಸಿಬ್ಬಂದಿಗೆ ನೋಟಿಸ್

44 minutes ago
CRIME
Bengaluru City

ಬೆಂಗಳೂರು | 7.80 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಇಬ್ಬರು ನೈಜೀರಿಯಾ ಪ್ರಜೆಗಳು ಅರೆಸ್ಟ್

55 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?