ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ – ವೈಶಾಖ
ಪಕ್ಷ – ಶುಕ್ಲ
ತಿಥಿ – ನವಮೀ
ರಾಹುಕಾಲ: 9:08 AM – 10:42 AM
ಯಮಗಂಡಕಾಲ: 1:51 PM – 3:25 PM
ಗುಳಿಕಕಾಲ: 6:00 AM – 7:34 AM
Advertisement
ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ, ಲೇವಾದೇವಿಗಾರರು ಎಚ್ಚರ, ಮಾತಿನಿಂದ ಕಲಹ.
Advertisement
ವೃಷಭ: ಹೊಸ ವ್ಯಕ್ತಿಗಳ ಪರಿಚಯ, ಕಲಾವಿದರಿಗೆ ಗೌರವ, ಅನಿರೀಕ್ಷಿತ ಧನಾಗಮನ.
Advertisement
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯ, ಕುಟುಂಬದಲ್ಲಿ ಸಂತೋಷ, ಆಸ್ತಿ ವಿವಾದದಲ್ಲಿ ಜಯ.
Advertisement
ಕರ್ಕಾಟಕ: ಗೃಹನಿರ್ಮಾಣದಲ್ಲಿ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭವಾರ್ತೆ.
ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರ, ಭೂ ವ್ಯವಹಾರದಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಕನ್ಯಾ: ವಿದ್ಯಾರ್ಥಿಗಳಿಗೆ ಜಯ, ಮಹಿಳಾ ಪ್ರತಿಭೆಗಳಿಗೆ ಯಶಸ್ಸು, ಕೈಗಾರಿಕೋದ್ಯಮಿಗಳಿಗೆ ಧನಸಹಾಯ.
ತುಲಾ: ಉದ್ಯೋಗಕಾಂಕ್ಷಿಗಳಿಗೆ ಶುಭ, ನಿರ್ಧಾರಗಳಲ್ಲಿ ಎಚ್ಚರ, ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ.
ವೃಶ್ಚಿಕ: ಕೃಷಿಕರಿಗೆ ಲಾಭ, ಉದ್ಯೋಗ ಕ್ಷೇತ್ರದವರಿಗೆ ಶುಭ, ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ.
ಧನುಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ, ಮಹಿಳೆಯರಿಗೆ ಯಶಸ್ಸು, ಸಾಮಾಜಿಕ ಕ್ಷೇತ್ರದಲ್ಲಿ ಗೌರವ.
ಮಕರ: ಮಂಗಳ ಕಾರ್ಯಗಳಿಂದ ಶುಭ, ವಕೀಲರಿಗೆ ಯಶಸ್ಸು, ಉದ್ಯೋಗಿಗಳಿಗೆ ಅಭಿವೃದ್ಧಿ.
ಕುಂಭ: ಏಜೆಂಟ್ಗಳಿಗೆ ಆದಾಯ, ಮನರಂಜನಾ ಕಲೆಗಾರರಿಗೆ ಬೇಡಿಕೆ, ಕೃಷಿ ಉತ್ಪನ್ನದಲ್ಲಿ ಆದಾಯ, ಉದ್ಯೋಗ ನಷ್ಟ.
ಮೀನ: ವೈಜ್ಞಾನಿಕ ಸಂಶೋಧನೆಗಾರರಿಗೆ ಯಶಸ್ಸು, ಶ್ರಮಕ್ಕೆ ತಕ್ಕ ಫಲ, ವರ್ಗಾವಣೆಯನ್ನು ನಿರೀಕ್ಷಿಸಬಹುದು.