ಪಂಚಾಂಗ
ಸಂವತ್ಸರ: 1948, ಪರಾಭವ
ಋತು: ವಸಂತ
ಅಯನ: ಉತ್ತರಾಯಣ
ಮಾಸ: ಚೈತ್ರ, ಪಕ್ಷ: ಶುಕ್ಲ
ತಿಥಿ: ಏಕಾದಶಿ, ನಕ್ಷತ್ರ: ಆಶ್ಲೇಷಾ
ರಾಹುಕಾಲ: 04 : 59 – 06 : 30
ಗುಳಿಕಕಾಲ: 03 : 27 – 04 : 59
ಯಮಗಂಡಕಾಲ: 12 : 24 – 01 : 56
ಮೇಷ: ಶುಭ ಕಾರ್ಯಗಳ ಯೋಚನೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಮಕ್ಕಳ ಭವಿಷ್ಯದ ಚಿಂತೆ.
ವೃಷಭ: ಕುಟುಂಬದಲ್ಲಿ ಮನಃಶಾಂತಿ. ಪಾಲುದಾರಿಕೆಯಲ್ಲಿ ಎಚ್ಚರ. ವಿವೇಚನೆ ಇಲ್ಲದೆ ಮಾತನಾಡಬೇಡಿ.
ಮಿಥುನ: ಉದ್ಯೋಗ ಬದಲಾವಣೆ. ಆತ್ಮವಿಶ್ವಾಸ ಹೆಚ್ಚಾಗುವುದು. ಸಂಗಾತಿಯೊಂದಿಗೆ ಕಿರಿಕಿರಿ.
ಕಟಕ: ಹೊಸ ಪ್ರಯತ್ನದಿಂದ ಯಶಸ್ಸು. ವ್ಯವಹಾರದಲ್ಲಿ ಪ್ರಗತಿ. ಪ್ರಯಾಣದಲ್ಲಿ ಅಡೆತಡೆ.
ಸಿಂಹ: ಸ್ಥಗಿತಗೊಂಡ ಕೆಲಸ ಪುನರಾರಂಭ. ಮಾನಸಿಕ ಒತ್ತಡ. ಮನೆಯಲ್ಲಿ ಸಂಬಂಧ ಸುಧಾರಣೆ.
ಕನ್ಯಾ: ಸರ್ಕಾರಿ ಕಾರ್ಯಜಯ. ಸಾಲ ಮರುಪಾವತಿಯಿಂದ ನೆಮ್ಮದಿ. ಅವಕಾಶ ವಂಚಿತರಾಗುವ ಸಾಧ್ಯತೆ.
ತುಲಾ: ಗೌರವಕ್ಕೆ ಧಕ್ಕೆ. ಅವಿವಾಹಿತರಿಗೆ ವಿವಾಹ ಯೋಗ. ಪ್ರೀತಿ ವಿಚಾರದಲ್ಲಿ ತಪ್ಪು ನಿರ್ಧಾರ.
ವೃಶ್ಚಿಕ: ಹೊಸ ವಾಹನ ಖರೀದಿ ಯೋಗ. ಆಕಸ್ಮಿಕ ಧನಲಾಭ. ಗುರಿ ತಲುಪಲು ಹೆಚ್ಚು ಶ್ರಮ.
ಧನಸ್ಸು: ಸಣ್ಣ ವಿಷಯಕ್ಕೆ ಕಲಹ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಹಿತ ಶತ್ರುಭಾದೆ.
ಮಕರ: ಸಾಲದ ವ್ಯವಹಾರಕ್ಕೆ ಕೈ ಹಾಕಬೇಡಿ. ಕಾರ್ಯದಕ್ಷತೆಯಿಂದ ಮನ್ನಣೆ. ಚೋರ ಭಯ.
ಕುಂಭ: ನಿರೀಕ್ಷಿಸಿದ ಕಾರ್ಯ ಸಿದ್ಧಿ. ಲೇವಾದೇವಿ ಮಾಡುವವರಿಗೆ ನಷ್ಟ. ಕುಟುಂಬದಲ್ಲಿ ವೃಥಾ ಅಪವಾದ.
ಮೀನ: ಕಾನೂನು ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ. ವಿವಾದಾತ್ಮಕ ವಿಷಯಗಳಿಂದ ದೂರವಿರಿ. ಆರೋಗ್ಯದಲ್ಲಿ ವ್ಯತ್ಯಾಸ.

