ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಬುಧವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:36 ರಿಂದ 2:03
ಗುಳಿಕಕಾಲ: ಬೆಳಗ್ಗೆ 11:09 ರಿಂದ 12:36
ಯಮಗಂಡಕಾಲ: ಬೆಳಗ್ಗೆ 8:15 ರಿಂದ 9:42
Advertisement
ಮೇಷ: ಯತ್ನ ಕಾರ್ಯದಲ್ಲಿ ಅಲ್ಪ ವಿಳಂಬ, ಆರೋಗ್ಯ ಸಮಸ್ಯೆ, ಅಕಾಲ ಭೋಜನ, ಅತಿಯಾದ ಒತ್ತಡ, ಧನ ನಷ್ಟ.
Advertisement
ವೃಷಭ: ಅನಾವಶ್ಯಕ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಶತ್ರುಗಳ ಬಾಧೆ, ಇತರರ ಮಾತಿಗೆ ಮರುಳಾಗಬೇಡಿ.
Advertisement
ಮಿಥುನ: ತೀರ್ಥಯಾತ್ರೆ ದರ್ಶನ, ಋಣ ವಿಮೋಚನೆ, ಮಕ್ಕಳಿಂದ ನೋವು, ಅಲ್ಪ ಕಾರ್ಯ ಸಿದ್ಧಿ, ನೆಮ್ಮದಿ ಇಲ್ಲದ ಜೀವನ.
Advertisement
ಕಟಕ: ಹಿರಿಯರ ಭೇಟಿ, ವ್ಯವಹಾರದಲ್ಲಿ ನಂಬಿಕೆ ದ್ರೋಹ, ವಿದ್ಯೆಯಲ್ಲಿ ಅಭಿವೃದ್ಧಿ, ಕೋರ್ಟ್ ಕೇಸ್ಗಳಲ್ಲಿ ಜಯ.
ಸಿಂಹ: ಪ್ರಿಯ ಜನರ ಭೇಟಿ, ಹೊಸ ವ್ಯವಹಾರದಿಂದ ಲಾಭ, ಅತೀ ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾನಸಿಕ ನೆಮ್ಮದಿ, ಸಂತಸದ ಕ್ಷಣ ಕಳೆಯುವಿರಿ.
ಕನ್ಯಾ: ಮನೆಯಲ್ಲಿ ನೆಮ್ಮದಿ ವಾತಾವರಣ, ವಾಹನ ಯೋಗ, ಅಧಿಕವಾದ ಖರ್ಚು, ಶತ್ರುಗಳ ಬಾಧೆ, ಆಸ್ತಿ ತಗಾದೆ ಬಗೆಹರಿಯುವುದು.
ತುಲಾ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಮಾನಸಿಕ ಒತ್ತಡ, ಅನ್ಯರಲ್ಲಿ ದ್ವೇಷ, ಉದ್ಯೋಗದಲ್ಲಿ ಬಡ್ತಿ, ಕಾರ್ಯ ಕ್ಷೇತ್ರದಲ್ಲಿ ಒತ್ತಡ.
ವೃಶ್ಚಿಕ: ವಾಣಿಜ್ಯ ವ್ಯವಹಾರಗಳಲ್ಲಿ ಒಪ್ಪಂದ, ಮಕ್ಕಳಿಗೆ ಅನುಕೂಲ, ಬುದ್ಧಿವಂತಿಕೆಯಿಂದ ಪ್ರಗತಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಬಂಧುಗಳು-ಸ್ನೇಹಿತರೊಂದಿಗೆ ಬಾಂಧವ್ಯ, ಉತ್ತಮ ಪ್ರಗತಿ ಲಭಿಸುವುದು.
ಧನಸ್ಸು: ನಿರೀಕ್ಷಿತ ಆದಾಯ, ಸ್ತ್ರೀಯರಿಗೆ ಉತ್ತಮ ಅವಕಾಶ, ಪ್ರೀತಿ ಪಾತ್ರರೊಂದಿಗೆ ಬಾಂಧವ್ಯ ವೃದ್ಧಿ, ಮಾನಸಿಕ ನೆಮ್ಮದಿ ಯೋಗ, ವ್ಯವಹಾರಗಳಲ್ಲಿ ಎಚ್ಚರಿಕೆ.
ಮಕರ: ದೇವತಾ ಕಾರ್ಯಗಳಲ್ಲಿ ಒಲವು, ತಂದೆ ತಾಯಿಯೊಂದಿಗೆ ಆತ್ಮೀಯತೆ, ಶ್ರಮಕ್ಕೆ ತಕ್ಕ ಫಲ, ಚೋರಾಗ್ನಿ ಭೀತಿ, ತಾಳ್ಮೆಯಿಂದ ಕಾರ್ಯ ಪ್ರಗತಿ.
ಕುಂಭ: ಅತೀ ಆತ್ಮ ವಿಶ್ವಾಸ ಒಳ್ಳೆಯದಲ್ಲ, ಅವಿವಾಹಿತರಿಗೆ ವಿವಾಹ ಯೋಗ, ಶತ್ರುಗಳ ಬಾಧೆ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ಕಷ್ಟ ಸುಖಕ್ಕೆ ಸ್ಪಂದಿಸುವಿರಿ.
ಮೀನ: ಸ್ವಸ್ಥ ಮನಸ್ಸಿನಿಂದ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ, ಮಾತಿನ ಚಕಮಕಿ, ವಿಪರೀತ ಕೋಪ.