ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ದಶಮಿ ತಿಥಿ
ಗುರುವಾರ, ಅಶ್ವಿನಿ ನಕ್ಷತ್ರ
ಶುಭ ಘಳಿಗೆ; ಮಧ್ಯಾಹ್ನ 12:13 ರಿಂದ 1:00
ಅಶುಭ ಘಳಿಗೆ: ಬೆಳಗ್ಗೆ 8:14 ರಿಂದ 9:02
ರಾಹುಕಾಲ: ಮಧ್ಯಾಹ್ನ 1:50 ರಿಂದ 3:16
ಗುಳಿಕಕಾಲ: ಬೆಳಗ್ಗೆ 9:33 ರಿಂದ 10:59
ಯಮಗಂಡಕಾಲ: ಬೆಳಗ್ಗೆ 6:42 ರಿಂದ 8:07
Advertisement
ಮೇಷ: ಮಾನಸಿಕ ವ್ಯಥೆ, ನಿದ್ರಾಭಂಗ, ಸ್ಥಿರಾಸ್ತಿ ವ್ಯವಹಾರದಲ್ಲಿ ನಷ್ಟ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಆಕಸ್ಮಿಕ ಬಂಧುಗಳ ಆಗಮನ, ಕೆಲಸ ಕಾರ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಲಾಭ, ಹಿರಿಯ ಸಹೋದರನಿಂದ ಶುಭ.
Advertisement
ಮಿಥುನ: ಸ್ನೇಹಿತರಿಂದ ಧನಾಗಮನ, ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ಉದ್ಯೋಗಸ್ಥರಿಗೆ ಅಧಿಕ ಒತ್ತಡ.
Advertisement
ಕಟಕ: ಶೀತ-ಕಫ ಬಾಧೆ, ಅಜೀರ್ಣ ಸಮಸ್ಯೆ, ದೈವ ದರ್ಶನದಿಂದ ಅನುಕೂಲ, ತಂದೆಯ ಸಾಲ ಅಧಿಕವಾಗುವುದು.
ಸಿಂಹ: ಮಕ್ಕಳಿಂದ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಭವಿಷ್ಯದ ಚಿಂತೆ, ನಿದ್ರಾಭಂಗ, ಸ್ಥಿರಾಸ್ತಿ ಮೇಲೆ ಕೆಟ್ಟ ದೃಷ್ಠಿ.
ಕನ್ಯಾ: ದಾಂಪತ್ಯದಲ್ಲಿ ವಿರಸ, ಮಾನಸಿಕ ನೋವು, ಮಾತೃವಿನಿಂದ ಸ್ಥಿರಾಸ್ತಿ ಲಾಭ, ವಾಹನ ಪ್ರಾಪ್ತಿ, ಸಹೋದರನಿಂದ ಧೈರ್ಯ ಪ್ರಾಪ್ತಿ.
ತುಲಾ: ಸ್ವಂತ ವ್ಯವಹಾರ ಆರಂಭಿಸುವ ಮನಸ್ಸು, ಶತ್ರುಗಳಿಗೆ ಸಂಕಷ್ಟ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆಗೆ ಚಿಂತೆ.
ವೃಶ್ಚಿಕ: ತಂದೆಯಿಂದ ಧನಾಗಮನ, ಕುಟುಂಬದಲ್ಲಿ ಕಿರಿಕಿರಿ, ಭಾವನೆಗಳಿಗೆ ಧಕ್ಕೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.
ಧನಸ್ಸು: ತಾಯಿಯೊಂದಿಗೆ ವಾಗ್ವಾದ, ಮಾನಸಿಕ ವ್ಯಥೆ, ಸ್ವಂತ ವ್ಯಾಪಾರದಲ್ಲಿ ನಷ್ಟ, ಉದ್ಯೋಗದಲ್ಲಿ ತೊಂದರೆ, ಹಣಕಾಸು ಸಮಸ್ಯೆ.
ಮಕರ: ಸ್ನೇಹಿತರಿಂದ ನಷ್ಟ, ಸ್ವಯಂಕೃತ್ಯಗಳಿಂದ ತೊಂದರೆ, ಸಂಕಷ್ಟಕ್ಕೆ ಸಿಲುಕುವಿರಿ, ಆತ್ಮೀಯರು ದೂರವಾಗುವರು, ಬಂಧುಗಳಲ್ಲಿ ವೈಮನಸ್ಸು.
ಕುಂಭ: ಕಾರ್ಮಿಕರಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಕೌಟುಂಬಿಕ ಸಮಸ್ಯೆ, ಮಿತ್ರರು ದೂರವಾಗುವರು, ಆದಾಯಕ್ಕಿಂತ ಖರ್ಚು ಹೆಚ್ಚು.
ಮೀನ: ಮಕ್ಕಳಿಗೆ ಉದ್ಯೋಗ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಕುಟುಂಬಸ್ಥರಿಂದ ದೂರ ಉಳಿಯುವ ಸಾಧ್ಯತೆ, ಮಕ್ಕಳಿಂದ ಮಾನಸಿಕ ನೆಮ್ಮದಿ.