ಪಂಚಾಂಗ
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಕೃಷ್ಣ ಪಕ್ಷ,
ವಾರ : ಮಂಗಳವಾರ, ತಿಥಿ : ಪಾಡ್ಯ
ನಕ್ಷತ್ರ : ರೋಹಿಣಿ
ರಾಹುಕಾಲ: 3:03 ರಿಂದ 4:29
ಗುಳಿಕಕಾಲ: 12:11 ರಿಂದ 1:37
ಯಮಗಂಡ ಕಾಲ: 9.19 ರಿಂದ 10:45
ಮೇಷ: ನೌಕರಿಯಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಸಂತೋಷ, ಶ್ರಮಕ್ಕೆ ತಕ್ಕ ಫಲ, ವ್ಯಾಪಾರದಲ್ಲಿ ಲಾಭ.
Advertisement
ವೃಷಭ: ಕುಟುಂಬ ಸೌಖ್ಯ, ಆತ್ಮೀಯರಿಂದ ಹೊಗಳಿಕೆ, ಮಾನಸಿಕ ವ್ಯಥೆ, ಮನಕ್ಲೇಶ, ಬಂಧುಗಳಿಂದ ಸಹಾಯ.
Advertisement
ಮಿಥುನ: ಉತ್ತಮ ಬಾಂಧವ್ಯ ವೃದ್ಧಿ, ಮಕ್ಕಳಿಂದ ನಿಂದನೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕುಲದೇವರನ್ನು ಪ್ರಾರ್ಥಿಸಿ ಕೆಲಸ ಕಾರ್ಯಗಳನ್ನು ಆರಂಭಿಸಿ, ಹಿತೈಷಿಗಳಿಂದ ಬೆಂಬಲ.
Advertisement
ಸಿಂಹ: ದೂರ ಪ್ರಯಾಣ, ಅಕಾಲ ಭೋಜನ, ಹಣಕಾಸು ಮುಗ್ಗಟ್ಟು, ಮನಸ್ಸಿಗೆ ಅಶಾಂತಿ, ಅಮೂಲ್ಯ ವಸ್ತುಗಳ ಖರೀದಿ.
ಕನ್ಯಾ: ವ್ಯವಹಾರಗಳಲ್ಲಿ ಎಚ್ಚರ, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ಕೈ ಸೇರುವುದು, ಉದ್ಯೋಗ ಪ್ರಾಪ್ತಿ.
ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ, ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಪತ್ರ ವ್ಯವಹಾರಗಳಲ್ಲಿ ಮೋಸ.
ವೃಶ್ಚಿಕ: ಮಾನಸಿಕ ಕಿರಿಕಿರಿ, ವಾಹನ ಅಪಘಾತ, ಉದ್ಯೋಗದಲ್ಲಿ ಬೇಸರ, ನಿದ್ರಾ ಭಂಗ, ತಾಯಿಗೆ ಅನಾರೋಗ್ಯ.
ಧನಸ್ಸು: ಮಾತಾಪಿತರಲ್ಲಿ ಪ್ರೀತಿ, ದಾನ ಧರ್ಮದಲ್ಲಿ ಆಸಕ್ತಿ, ಪರಸ್ಥಳವಾಸ, ರೋಗಭಾದೆ, ಯತ್ನ ಕಾರ್ಯಗಳಲ್ಲಿ ವಿಳಂಬ.
ಮಕರ: ಯಾರನ್ನು ಹೆಚ್ಚಾಗಿ ನಂಬಬೇಡಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವೃಥಾ ತಿರುಗಾಟ, ವಾಹನ ರಿಪೇರಿ.
ಕುಂಭ: ದೈವೀಕ ಚಿಂತನೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಪರರ ಧನ ಪ್ರಾಪ್ತಿ, ತೀರ್ಥಕ್ಷೇತ್ರ ದರ್ಶನ.
ಮೀನ: ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ, ಪರಸ್ತ್ರೀಯಿಂದ ತೊಂದರೆ, ವಿದೇಶ ಪ್ರಯಾಣ.