ಪಂಚಾಂಗ
ರಾಹುಕಾಲ – 12:07 ರಿಂದ 1:35
ಗುಳಿಕಕಾಲ – 10:39 ರಿಂದ 12:07
ಯಮಗAಡಕಾಲ – 7:43 ರಿಂದ 9:11
ವಾರ: ಬುಧವಾರ, ತಿಥಿ : ತೃತೀಯ, ನಕ್ಷತ್ರ : ಕೃತಿಕ
ಶ್ರೀ ಪರಭಾವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಅಲ್ಪ ಗಳಿಕೆ, ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ಸ್ನೇಹಿತರ ಮಾತಿಗೆ ಗೌರವ.
ವೃಷಭ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಮಾತಾಪಿತರ ಸೇವೆ.
ಮಿಥುನ: ಅಧಿಕಾರಿಗಳಿಂದ ತೊಂದರೆ, ಸಾಲ ಮಾಡುವ ಸಾಧ್ಯತೆ, ಶರೀರದಲ್ಲಿ ತಳಮಳ.
ಕಟಕ: ಸ್ತ್ರೀಯರಿಗೆ ಉತ್ತಮ ಅವಕಾಶ, ಕಾರ್ಯಕ್ಷೇತ್ರದಲ್ಲಿ ಸಾಧನೆ, ಮಕ್ಕಳಿಂದ ನೆಮ್ಮದಿ, ಪ್ರಭಾವಿ ವ್ಯಕ್ತಿಗಳ ಭೇಟಿ.
ಸಿಂಹ: ಸ್ವಂತ ಉದ್ಯಮಿಗಳಿಗೆ ಅಲ್ಪ ಲಾಭ, ದಾಂಪತ್ಯದಲ್ಲಿ ಪ್ರೀತಿ,ಕೆಲಸಗಳನ್ನು ಶ್ರದ್ಧೆಯಿಂದ ಮಾಡುವಿರಿ.
ಕನ್ಯಾ: ಈ ದಿನ ವಾಹನ ಯೋಗ, ವಿನಾಕಾರಣ ದ್ವೇಷ, ಅಕಾಲ ಭೋಜನ, ಆರ್ಥಿಕ ಪರಿಸ್ಥಿತಿ ಉತ್ತಮ.
ತುಲಾ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ದೂರ ಪ್ರಯಾಣ, ಹಳೆಯ ಮಿತ್ರರ ಭೇಟಿ, ಚಂಚಲ ಮನಸ್ಸು.
ವೃಶ್ಚಿಕ: ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶ್ರಮಕ್ಕೆ ತಕ್ಕ ಫಲ.
ಧನಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಮಹತ್ತರ ಕೆಲಸ ಪೂರ್ಣ, ಅತಿಯಾದ ಆತ್ಮವಿಶ್ವಾಸ, ವೆಚ್ಚಗಳ ಬಗ್ಗೆ ಗಮನವಿರಲಿ.
ಮಕರ: ಉದ್ಯೋಗದಲ್ಲಿ ಜವಾಬ್ದಾರಿ, ಮನೆಯಲ್ಲಿ ಶುಭ ಸಮಾರಂಭ, ವಾದ ವಿವಾದ, ವೃಥಾ ತಿರುಗಾಟ.
ಕುಂಭ: ಬೇಡದ ವಿಷಯಗಳಿಂದ ದೂರವಿರಿ, ನಿರೀಕ್ಷಿತ ಆದಾಯ, ನೂತನ ವಸ್ತು ಖರೀದಿ, ಕುಟುಂಬ ಸೌಖ್ಯ.
ಮೀನ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಮನಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
