Connect with us

Dina Bhavishya

ದಿನ ಭವಿಷ್ಯ 28-10-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ರೋಹಿಣಿ ನಕ್ಷತ್ರ

ರಾಹುಕಾಲ: ಸಂಜೆ 4:31 ರಿಂದ 5:59
ಗುಳಿಕಕಾಲ: ಮಧ್ಯಾಹ್ನ 3:03 ರಿಂದ 4:31
ಯಮಗಂಡಕಾಲ: ಮಧ್ಯಾಹ್ನ 12:07 ರಿಂದ 1:35

ಮೇಷ: ಅಪರಿಚಿತರಿಂದ ಎಚ್ಚರಿಕೆ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ಹಿಡಿತ ಅಗತ್ಯ, ಅತಿಯಾದ ನಿದ್ರೆ, ಮಹಿಳೆಯರಿಗೆ ವಿಶೇಷ ಲಾಭ, ಮಾನಸಿಕ ನೆಮ್ಮದಿ.

ವೃಷಭ: ಸ್ವಯಂಕೃತ ಅಪರಾಧಗಳಿಂದ ನಷ್ಟ, ವಿಪರೀತ ಹಣವ್ಯಯ, ಮಕ್ಕಳ ವಿಚಾರದಲ್ಲಿ ನೋವು, ಕುಟುಂಬದಲ್ಲಿ ಅತಿಯಾದ ಜವಾಬ್ದಾರಿ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಮಿಥುನ: ಅಮೂಲ್ಯ ವಸ್ತುಗಳ ಖರೀದಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಸುಖ ಭೋಜನ ಪ್ರಾಪ್ತಿ, ಪರರ ಧನ ಪ್ರಾಪ್ತಿ, ದ್ರವ್ಯ ಲಾಭ, ಕಷ್ಟ ಕಾರ್ಪಾಣ್ಯಗಳು ಹೆಚ್ಚಾಗುವುದು.

ಕಟಕ: ಕೋರ್ಟ್ ಕೇಸ್‍ಗಳಲ್ಲಿ ಜಯ, ಹಿರಿಯರಲ್ಲಿ ಶ್ರದ್ಧೆ-ಭಕ್ತಿ, ಸುಖ ಭೋಜನ ಪ್ರಾಪ್ತಿ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ಮಾತಿನ ಚಕಮಕಿ, ಇಲ್ಲ ಸಲ್ಲದ ಅಪವಾದ.

ಸಿಂಹ: ಕುಟುಂಬ ಸೌಖ್ಯ, ತೀರ್ಥಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ ಪ್ರಾಪ್ತಿ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಒತ್ತಡ, ಅನಗತ್ಯ ವಿಚಾರಗಳಿಂದ ದೂರವಿರಿ, ಅನ್ಯರ ವಿಷಯಗಳಿಗೆ ಹಸ್ತಕ್ಷೇಪ ಬೇಡ.

ಕನ್ಯಾ: ಉದ್ಯೋಗದಲ್ಲಿ ಪ್ರಗತಿ, ಸ್ತ್ರೀಯರಿಗೆ ನೆಮ್ಮದಿ, ರೋಗ ಬಾಧೆ, ಅಪಕೀರ್ತಿ, ಮಾನಸಿಕ ವ್ಯಥೆ, ಪ್ರಿಯ ಜನರ ಭೇಟಿ, ಆತ್ಮೀಯರೊಂದಿಗೆ ಸಂಕಷ್ಟ ಹಂಚಿಕೊಳ್ಳುವಿರಿ, ಶತ್ರುಗಳ ನಾಶ.

ತುಲಾ: ಕುಟುಂಬದಲ್ಲಿ ಶಾಂತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಆಕಸ್ಮಿಕ ಖರ್ಚು, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಇತರರ ಮಾತಿಗೆ ಮರುಳಾಗಬೇಡಿ.

ವೃಶ್ಚಿಕ: ಸಹೋದ್ಯೋಗಿಗಳ ಜೊತೆ ಸ್ನೇಹದಿಂದ ವರ್ತಿಸಿ, ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಪರಿಶ್ರಮ, ಶುಭ ಕಾರ್ಯಕ್ಕೆ ಸುಸಮಯ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹಳೇ ಸಾಲ ಮರುಪಾವತಿ, ಶುಭ ಸುದ್ಧಿ ಕೇಳುವಿರಿ, ಮಾನಸಿಕ ನೆಮ್ಮದಿ, ಅಧಿಕ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಶತ್ರುಗಳ ಬಾಧೆ.

ಮಕರ: ಅಲ್ಪ ಆದಾಯ ಅಧಿಕ ಖರ್ಚು, ನೀಚ ಜನರಿಂದ ದೂರವಿರಿ, ಹಣಕಾಸು ನಷ್ಟ, ವೃಥಾ ತಿರುಗಾಟ, ಮನಸ್ಸಿಗೆ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೆಲಸ ಕಾರ್ಯಗಳಲ್ಲಿ ನಿಧಾನಗತಿ.

ಕುಂಭ: ತೀರ್ಥಯಾತ್ರೆ ದರ್ಶನ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಸಂಪಾದನೆ, ಅವಿವಾಹಿತರಿಗೆ ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ದ್ರವ್ಯ ಲಾಭ, ಮಿತ್ರರಲ್ಲಿ ಸ್ನೇಹವೃದ್ಧಿ.

ಮೀನ: ಮಾನಸಿಕ ವ್ಯಥೆ, ಪರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ, ಮಾತೃವಿನಿಂದ ಸಹಾಯ, ಕ್ರಯ-ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ.

Click to comment

Leave a Reply

Your email address will not be published. Required fields are marked *