ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣಪಕ್ಷ “ಷಷ್ಠಿ” ,
ಶನಿವಾರ, ಭರಣಿ ನಕ್ಷತ್ರ,
ರಾಹುಕಾಲ 09:19 ರಿಂದ 10:52
ಗುಳಿಕಕಾಲ 06:12 ರಿಂದ 07:46
ಯಮಗಂಡಕಾಲ 01:58 ರಿಂದ 03:31
ಮೇಷ: ಶುಭ ಕಾರ್ಯಗಳಿಗೆ ಸುಸಂದರ್ಭ, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಕೃಷಿಕರಿಗೆ ಅನುಕೂಲ.
Advertisement
ವೃಷಭ: ಹತ್ತಿರ ಪ್ರಯಾಣ, ಸ್ವಂತ ಉದ್ಯಮ ಕ್ಷೇತ್ರದವರಿಗೆ ಅನುಕೂಲ, ಆಕಸ್ಮಿಕ ಧನಾಗಮನ, ಅನಾರೋಗ್ಯ ಸಮಸ್ಯೆ.
Advertisement
ಮಿಥುನ: ಆಸೆ-ಆಕಾಂಕ್ಷೆಗಳು ಹೆಚ್ಚು, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಧನವ್ಯಯ.
Advertisement
ಕಟಕ: ಉತ್ತಮ ಪ್ರಶಂಸೆ, ಕಾರ್ಯಜಯ, ಸಹೋದರಿಯಿಂದ ಅನುಕೂಲ, ಸಾಲದ ಚಿಂತೆ ಮತ್ತು ನಿದ್ರಾಭಂಗ.
Advertisement
ಸಿಂಹ: ಉದ್ಯೋಗದಲ್ಲಿ ಪ್ರಗತಿ, ಗೌರವ ಕೀರ್ತಿ ಹೆಸರು, ಅನಾರೋಗ್ಯದಿಂದ ನರಳಾಟ, ಶತ್ರುಗಳು ಅಧಿಕ, ಪಾಪ ಪ್ರಜ್ಞೆ.
ಕನ್ಯಾ: ಸಂಗಾತಿಯಿಂದ ಅನುಕೂಲ, ಭೂಮಿ ಮತ್ತು ವಾಹನ ಯೋಗ, ದೂರ ಪ್ರದೇಶದಲ್ಲಿ ಉದ್ಯೋಗವಕಾಶ, ನೆಮ್ಮದಿ ಭಂಗ.
ತುಲಾ: ಅದೃಷ್ಟದ ದಿವಸ, ಕಲಹ ಮತ್ತು ವಾಗ್ವಾದಗಳು, ಅಧಿಕ ಲಾಭ.
ವೃಶ್ಚಿಕ: ಸಂತಾನ ಸಮಸ್ಯೆ, ಬಗೆಹರಿಯುವ ಲಕ್ಷಣ, ಆರ್ಥಿಕ ಪರಿಸ್ಥಿತಿ ಉತ್ತಮ, ದೂರ ಪ್ರಯಾಣದ ಆಲೋಚನೆ.
ಧನಸ್ಸು: ಮನಸ್ತಾಪಗಳು, ಅತಿಯಾದ ಸಮಸ್ಯೆ, ಸಾಲಭಾದೆ, ಶುಭ ಕಾರ್ಯಗಳಿಗೆ ಉತ್ತಮ ಅವಕಾಶ.
ಮಕರ: ಪ್ರತಿಭೆಗೆ ತಕ್ಕ ಮನ್ನಣೆ, ಸಿನಿಮಾ ಮನೋರಂಜನೆ, ಕಲಾ ಚಟುವಟಿಕೆಯಲ್ಲಿ ತೊಡಗುವಿರಿ, ಶತ್ರುಗಳು ಅಧಿಕ, ಉದ್ಯೋಗ ಬದಲಾವಣೆ ಚಿಂತೆ.
ಕುಂಭ: ಅದೃಷ್ಟ ಒಲಿಯುವುದು, ಮಕ್ಕಳಿಂದ ಆರ್ಥಿಕ ಸಹಾಯ, ಆರೋಗ್ಯ ಸಮಸ್ಯೆ.
ಮೀನ: ಬಂಧು ಬಾಂಧವರಿಂದ ಅನುಕೂಲ, ಉನ್ನತ ಅವಕಾಶಗಳಿಗಾಗಿ ಪ್ರಯಾಣ, ಶಕ್ತಿದೇವತೆಯ ದರ್ಶನ.