ದಿನ ಭವಿಷ್ಯ: 28-05-2019

Public TV
1 Min Read
DINA BHAVISHYA 5 5 1 1

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಗುರುವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:32 ರಿಂದ 5:08
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:56
ಯಮಗಂಡಕಾಲ: ಬೆಳಗ್ಗೆ 9:08 ರಿಂದ 10:44

ಮೇಷ: ಸಂಬಂಧಿಗಳಿಂದ ಕುತಂತ್ರ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ, ಮಾನಸಿಕ ವೇದನೆ, ಮಾತಿನ ಮೇಲೆ ನಿಗಾವಿರಲಿ.

ವೃಷಭ: ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ಏರುಪೇರು, ಮಾತೃವಿನೊಂದಿಗೆ ಕಲಹ, ಹಿರಿಯರಿಂದ ಉಪದೇಶ, ಮಾನಸಿಕ ನೆಮ್ಮದಿ.

ಮಿಥುನ: ಕುಟುಂಬದಲ್ಲಿ ಅನರ್ಥ ಸಾಧ್ಯತೆ, ಶತ್ರುಗಳ ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರವಹಿಸಿ, ಅಪಘಾತವಾಗುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ.

ಕಟಕ: ತೀರ್ಥಕ್ಷೇತ್ರ ದರ್ಶನ, ಶೀತ ಸಂಬಂಧಿತ ರೋಗ ಬಾಧೆ, ಚಂಚಲ ಮನಸ್ಸು, ಪರಸ್ಥಳ ವಾಸ.

ಸಿಂಹ: ಆಲಸ್ಯ ಮನೋಭಾವ, ಸಹೋದ್ಯೋಗಿಗಳೊಂದಿಗೆ ಕಲಹ, ದಾಂಪತ್ಯದಲ್ಲಿ ವಿರಸ, ಅಧಿಕವಾದ ಖರ್ಚು.

ಕನ್ಯಾ: ನೀಚ ಜನರಿಂದ ತೊಂದರೆ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಇಷ್ಟಾರ್ಥ ಸಿದ್ಧಿ, ಋಣ ಬಾಧೆಯಿಂದ ಮುಕ್ತಿ.

ತುಲಾ: ಮಾನಸಿಕ ವೇದನೆ, ಹಿತ ಶತ್ರುಗಳಿಂದ ತೊಂದರೆ, ನಂಬಿಕಸ್ಥರಿಂದ ದ್ರೋಹ, ಮಕ್ಕಳಿಂದ ಸಲಹೆ.

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಮಾಡುವ ಕೆಲಸದಲ್ಲಿ ವಿಘ್ನ, ಮನೇಲಿ ನೋವು-ಸಂಕಷ್ಟ, ಶತ್ರುಗಳ ಮೋಸದ ಜಾಲಕ್ಕೆ ಸಿಲುಕುವಿರಿ, ಆರೋಗ್ಯದಲ್ಲಿ ಎಚ್ಚರಿಕೆ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ-ವಿವಾದಗಳಲ್ಲಿ ಭಾಗಿ, ದೂರ ಪ್ರಯಾಣ, ಹಿತ ಶತ್ರುಗಳಿಂದ ತೊಂದರೆ.

ಮಕರ: ತಾಳ್ಮೆ ಅತ್ಯಗತ್ಯ, ಅನ್ಯಜನರಲ್ಲಿ ದ್ವೇಷ, ರೋಗ ಬಾಧೆ, ಅಕಾಲ ಭೋಜನ, ಹೊಸ ಸಮಸ್ಯೆಗಳು ಉದ್ಭವ.

ಕುಂಭ: ಅಧಿಕವಾದ ಖರ್ಚು, ಅಲ್ಪ ಆದಾಯ, ಎಲ್ಲಿ ಹೋದರೂ ಅಶಾಂತಿ, ಕೆಲಸ ಕಾರ್ಯಗಳಲ್ಲಿ ವಾಗ್ವಾದ.

ಮೀನ: ಭೂ ಲಾಭ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಪರರಿಂದ ಸಹಾಯ, ಮಾನಸಿಕ ನೆಮ್ಮದಿ.

Share This Article
Leave a Comment

Leave a Reply

Your email address will not be published. Required fields are marked *