ಶ್ರೀ ಪರಾಭನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ದಶಮಿ/ಏಕಾದಶಿ,
ಶನಿವಾರ, ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ
ರಾಹುಕಾಲ: 09:26 ರಿಂದ 10:57
ಗುಳಿಕಕಾಲ: 06:22 ರಿಂದ 07:54
ಯಮಗಂಡಕಾಲ: 02:00 ರಿಂದ 03:32
ಮೇಷ: ಆರ್ಥಿಕ ಬೆಳವಣಿಗೆ, ವ್ಯಾಪಾರದಲ್ಲಿ ಉತ್ತಮ ಅವಕಾಶ, ಯತ್ನ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ.
ವೃಷಭ: ಆರ್ಥಿಕ ಮುಗ್ಗಟ್ಟು, ಮಾತಿನಿಂದ ಸಮಸ್ಯೆ, ಕುಟುಂಬದವರೊಂದಿಗೆ ವಾಗ್ವಾದ, ಶತ್ರು ಕಾಟ ಉದ್ಯೋಗ ಒತ್ತಡ.
ಮಿಥುನ: ಉದರ ಭಾದೆ ಅಧಿಕ ಉಷ್ಣ, ನಿದ್ರಾ ಭಂಗ, ಉದ್ಯೋಗ ನಷ್ಟ, ಪ್ರಯಾಣದಲ್ಲಿ ನಷ್ಟ ಶತ್ರು ಕಾಟ.
ಕಟಕ: ವ್ಯವಹಾರದಲ್ಲಿ ಮಂದಗತಿಯ ಬೆಳವಣಿಗೆ, ಆಕಸ್ಮಿಕ ಲಾಭ, ಕೋರ್ಟ್ ಕೇಸ್‌ಗಳಲ್ಲಿ ಜಯ, ಪ್ರೀತಿ ಪಾತ್ರರಿಂದ ಅನುಕೂಲ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಗೊಂದಲ, ಸೋಮಾರಿತನ ಆಲಸ್ಯ, ಆತ್ಮೀಯರಿಂದ ಸಹಕಾರ, ಭೂ ವ್ಯವಹಾರದಲ್ಲಿ ಅನುಕೂಲ,
ಕನ್ಯಾ: ಸಾಲಬಾಧೆ ಶತ್ರು ಉಪಟಳ, ಕೆಲಸಗಾರರಿಂದ ಸಮಸ್ಯೆ, ಆತ್ಮ ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ,
ತುಲಾ: ದಾಂಪತ್ಯದಲ್ಲಿ ಕಲಹ, ಮಕ್ಕಳಿಂದ ಬೇಸರ ಮತ್ತು ಕಿರಿಕಿರಿ, ಪ್ರೇಮಿಗಳ ನಡುವೆ ಮನಸ್ತಾಪ, ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ,
ವೃಶ್ಚಿಕ: ವ್ಯಾಪಾರ ವ್ಯವಹಾರ ಉದ್ಯಮದಲ್ಲಿ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಧಾರ್ಮಿಕ ಕಾರ್ಯಗಳ ಆಲೋಚನೆ, ವಿದ್ಯಾಭ್ಯಾಸದಲ್ಲಿ ಪ್ರಗತಿ,
ಧನಸ್ಸು: ವ್ಯವಹಾರ ಪ್ರಗತಿಯಲ್ಲಿ ಕುಂಠಿತ, ಸಂಗಾತಿಯಿಂದ ಅಂತರ, ಆರ್ಥಿಕ ಸಹಕಾರ, ಪಾಲುದಾರಿಕೆಯಲ್ಲಿ ನಷ್ಟ.
ಮಕರ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಿಗೆ ಉತ್ತಮ ಪ್ರೋತ್ಸಾಹ, ಉದ್ಯೋಗ ಸ್ಥಳದಲ್ಲಿ ಗೊಂದಲ, ಮಾನಸಿಕ ಒತ್ತಡ ಮತ್ತು ಕಿರಿಕಿರಿ.
ಕುಂಭ: ವ್ಯಾಪಾರದಲ್ಲಿ ಒತ್ತಡ, ಆರ್ಥಿಕ ಚೇತರಿಕೆ, ಉದ್ಯೋಗ ಅನುಕೂಲ, ಷೇರು ಮಾರುಕಟ್ಟೆಯಲ್ಲಿ ಲಾಭ.
ಮೀನ: ಆರ್ಥಿಕ ಪರಿಸ್ಥಿತಿ ಸುಧಾರಣೆ, ದೂರ ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರದಲ್ಲಿ ಯಶಸ್ಸು, ಉದ್ಯೋಗ ಬದಲಾವಣೆ ಆಲೋಚನೆ.

