Connect with us

Dina Bhavishya

ದಿನ ಭವಿಷ್ಯ: 27-11-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪಾಡ್ಯ ತಿಥಿ,
ಬುಧವಾರ, ಅನೂರಾಧ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:11 ರಿಂದ 1:37
ಗುಳಿಕಕಾಲ: ಬೆಳಗ್ಗೆ 10:45 ರಿಂದ 12:11
ಯಮಗಂಡಕಾಲ: ಬೆಳಗ್ಗೆ 7:53 ರಿಂದ 9:19

ಮೇಷ: ಮಾನಸಿಕ ವೇದನೆ, ಅಗ್ನಿ ಭೀತಿ, ಕುಟುಂಬದಲ್ಲಿ ಶಾಂತಿ, ಮಾತಿನ ಚಕಮಕಿ, ಆರೋಗ್ಯದಲ್ಲಿ ತೊಂದರೆ.

ವೃಷಭ: ಮಿತ್ರರಿಂದ ಸಹಾಯ, ಸಾಲ ಮಾಡುವ ಪರಿಸ್ಥಿತಿ, ಸ್ಥಳ ಬದಲಾವಣೆ, ಯಾರನ್ನೂ ಹೆಚ್ಚು ನಂಬಬೇಡಿ.

ಮಿಥುನ: ಯತ್ನ ಕಾರ್ಯದಲ್ಲಿ ವಿಳಂಬ, ಹಣಕಾಸು ಖರ್ಚು, ಸಾಧಾರಣ ಪ್ರಗತಿ, ವಿರೋಧಿಗಳಿಂದ ತೊಂದರೆ.

ಕಟಕ: ವಿದ್ಯಾರ್ಥಿಗಳಲ್ಲಿ ಪ್ರತಿಭೆ, ನೂತನ ವ್ಯಾಪಾರದಲ್ಲಿ ಸ್ವಲ್ಪ ಲಾಭ, ಅಕಾಲ ಭೋಜನ, ಮನಸ್ಸಿನಲ್ಲಿ ಭಯ-ಆತಂಕ.

ಸಿಂಹ: ಉತ್ತಮ ಬುದ್ಧಿ ಶಕ್ತಿ, ಹೆತ್ತವರ ಸೇವೆಗೆ ಮನಸ್ಸು, ಮಾನಸಿಕ ನೆಮ್ಮದಿ, ಹಿತ ಶತ್ರುಗಳಿಂದ ದೂರಿವಿರಿ, ಈ ದಿನ ಶುಭ ಫಲ.

ಕನ್ಯಾ: ಅಲ್ಪ ಆದಾಯ, ಸ್ತ್ರೀಯರಿಗೆ ಅನುಕೂಲ, ಕುಟುಂಬ ಸೌಖ್ಯ, ಕಾರ್ಯ ಸಾಧನೆ, ಶರೀರದಲ್ಲಿ ತಳಮಳ, ಮನಃಕ್ಲೇಷ.

ತುಲಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ನಾಶ, ವಿರೋಧಿಗಳಿಂದ ಕುತಂತ್ರ, ಪುಣ್ಯಕ್ಷೇತ್ರ ದರ್ಶನ.

ವೃಶ್ಚಿಕ: ಮನಸ್ಸಿನ ಮೇಲೆ ದುಷ್ಪರಿಣಾಮ, ವಾಹನ ಅಪಘಾತ ಸಾಧ್ಯತೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಕಾರ್ಯ ವೈಖರಿಯಲ್ಲಿ ವಿಳಂಬ.

ಧನಸ್ಸು: ಹಿರಿಯರಿಂದ ಸಹಾಯ, ವ್ಯವಹಾರ ಸುಗಮ, ಚಾಲಕರಿಗೆ ಶುಭ ದಿನ, ಸಂಬಂಧಿಗಳ ವಿಚಾರದಲ್ಲಿ ಎಚ್ಚರ.

ಮಕರ: ದೃಷ್ಟಿ ದೋಷದಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ನಿಂದನೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಆಕಸ್ಮಿಕ ಧನವ್ಯಯ.

ಕುಂಭ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಾಹನ ರಿಪೇರಿ, ಚೋರ ಭಯ, ವಿವಾದಗಳಿಂದ ದೂರವಿರಿ.

ಮೀನ: ಮಕ್ಕಳಿಂದ ಶುಭ ಸುದ್ದಿ, ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ ಸಾಧ್ಯತೆ.

 

Click to comment

Leave a Reply

Your email address will not be published. Required fields are marked *