ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಬಿದಿಗೆ
ನಕ್ಷತ್ರ – ವಿಶಾಖ
ರಾಹುಕಾಲ- 01 : 31 PM – 02 : 59 PM
ಗುಳಿಕಕಾಲ- 09 : 07 AM – 10 : 35 AM
ಯಮಗಂಡಕಾಲ- 06 : 11 AM – 07 : 39 AM
Advertisement
ಮೇಷ: ಮಕ್ಕಳು ವಿದ್ಯಾಭ್ಯಾಸದಲ್ಲಿ ಗಮನಹರಿಸಿ, ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವಿಚಾರದಲ್ಲಿ ಶುಭ.
Advertisement
ವೃಷಭ: ಸ್ಟೇಷನರಿ ವ್ಯಾಪಾರಸ್ಥರಿಗೆ ಲಾಭ, ಕಂಪ್ಯೂಟರ್ ವ್ಯಾಪಾರಸ್ಥರಿಗೆ ಲಾಭ, ವಿದ್ಯೆಯಲ್ಲಿ ಅಪಜಯ.
Advertisement
ಮಿಥುನ: ಸ್ನೇಹಿತರೊಂದಿಗೆ ಕಲಹ ಕೌಟುಂಬಿಕವಾಗಿ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
Advertisement
ಕರ್ಕಾಟಕ: ವಿದೇಶಿ ಕಂಪನಿಗಳ ಕೆಲಸಗಾರರಿಗೆ ಶುಭ, ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ, ದೇಹಾಯಾಸದ ಬಗ್ಗೆ ಗಮನಹರಿಸಿ.
ಸಿಂಹ: ವಿದ್ಯಾರ್ಥಿಗಳಿಗೆ ವಿಶ್ರಾಂತಿಯ ಅಗತ್ಯವಿದೆ, ಮೇಲಾಧಿಕಾರಿಗಳಿಂದ ಪ್ರಶಂಸೆ ಭೂವ್ಯಾಜ್ಯದಲ್ಲಿ ಜಯ.
ಕನ್ಯಾ: ಕುಟುಂಬದಲ್ಲಿ ಕಲಹ, ಉದರ ಭಾದೆ, ವ್ಯಾಪಾರದಲ್ಲಿ ತೊಂದರೆ.
ತುಲಾ: ಮನೆಯ ನವೀಕರಣದ ಚಿಂತನೆ, ಸಂತಾನ ಕಾಂಕ್ಷಿಗಳಿಗೆ ಶುಭ, ವಿವಾಹಕಾಂಕ್ಷಿಗಳಿಗೆ ಶುಭ.
ವೃಶ್ಚಿಕ: ಖರ್ಚಿನಲ್ಲಿ ಹಿಡಿತವಿರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಕುಟುಂಬದಲ್ಲಿ ಸಂತಸ.
ಧನಸ್ಸು: ನಿದ್ರಾಹೀನತೆಯಿಂದ ಬಳಲಿಕೆ, ಆದಾಯದಲ್ಲಿ ಇಳಿಕೆ ಕಂಡುಬರಲಿದೆ, ಮಾನಸಿಕ ಒತ್ತಡ.
ಮಕರ: ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ವಿದ್ಯಾರ್ಥಿಗಳಿಗೆ ಅಪಯಶಸ್ಸು, ಅನಾರೋಗ್ಯದಿಂದ ಬಾಧೆ.
ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ, ಧಾರ್ಮಿಕ ಕ್ಷೇತ್ರಗಳ ಭೇಟಿ, ಸ್ವಯಂ ಉದ್ಯೋಗಸ್ಥರಿಗೆ ಶುಭ.
ಮೀನ: ತಂದೆ-ಮಕ್ಕಳಲ್ಲಿ ಸಾಮರಸ್ಯ, ಉಳಿತಾಯದ ಮಹತ್ವ ತಿಳಿಯಲಿದೆ, ಉನ್ನತ ಸ್ಥಾನಮಾನ.