LatestAstrologyDina BhavishyaMain Post

ದಿನ ಭವಿಷ್ಯ: 27-10-2021

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ,
ತಿಥಿ: ಷಷ್ಠಿ ಉಪರಿ ಸಪ್ತಮಿ,
ನಕ್ಷತ್ರ: ಆರಿದ್ರಾ ಉಪರಿ ಪುನರ್ವಸು,
ರಾಹುಕಾಲ: 12.07 ರಿಂದ 1.35
ಗುಳಿಕಕಾಲ: 10.39 ರಿಂದ 12.07
ಯಮಗಂಡಕಾಲ: 7.43 ರಿಂದ 9.11

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಪತಿ ಪತ್ನಿಯರಲ್ಲಿ ಸಂತೋಷ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.

ವೃಷಭ: ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಅಕಾಲ ಭೋಜನ, ಮನಕ್ಲೇಷ, ಸಾಲದಿಂದ ಮುಕ್ತಿ, ಹಿತಶತ್ರುಗಳಿಂದ ತೊಂದರೆ.

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಸ್ತ್ರೀಯರಿಗೆ ಆಭರಣ ಪ್ರಾಪ್ತಿ, ಸ್ತ್ರೀ ಲಾಭ,ಬಂಧುಗಳ ಭೇಟಿ, ಪುಣ್ಯಕ್ಷೇತ್ರ ದರ್ಶನ.

ಕಟಕ: ಸ್ಥಳ ಬದಲಾವಣೆ, ಗುಪ್ತ ವಿದ್ಯೆಯಲ್ಲಿ ಆಸಕ್ತಿ, ವಿಪರೀತ ಖರ್ಚು, ರಿಯಲ್ ಎಸ್ಟೇಟ್‍ನವರಿಗೆ ಲಾಭ, ದೂರ ಪ್ರಯಾಣ.

ಸಿಂಹ: ವ್ಯಾಪಾರದಲ್ಲಿ ಲಾಭ, ಪರರಿಂದ ಸಹಾಯ, ಮನಶಾಂತಿ, ವಿವಾಹ ಯೋಗ, ಋಣಭಾದೆಯಿಂದ ಮುಕ್ತಿ.

ಕನ್ಯಾ: ವಿದ್ಯಾರ್ಥಿಗಳಿಗೆ ಹಿನ್ನಡೆ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮಾತಾಪಿತರಲ್ಲಿ ವಾತ್ಸಲ್ಯ, ಆಕಸ್ಮಿಕ ಧನಲಾಭ.

ತುಲಾ: ಸ್ತ್ರೀ ಸಂಬಂಧ ಮನಸ್ತಾಪ, ನಿಂದನೆ, ಕೋಪ ಜಾಸ್ತಿ, ಶತ್ರುಗಳಿಂದ ಬೋಧನೆ, ಅಕಾಲ ಭೋಜನ.

ವೃಶ್ಚಿಕ: ಹಣಕಾಸಿನಲ್ಲಿ ನಂಬಿಕೆ ದ್ರೋಹ, ಶ್ರಮಕ್ಕೆ ತಕ್ಕ ಫಲ, ಉದ್ಯೋಗದಲ್ಲಿ ಬಡ್ತಿ.

ಧನಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಃಶಾಂತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಮಕರ: ದುರಭ್ಯಾಸಕ್ಕೆ ಹಣ ವ್ಯಯ, ಕೃಷಿಯಲ್ಲಿ ಲಾಭ, ಅಲ್ಪ ಕಾರ್ಯಸಿದ್ದಿ, ಋಣಭಾದೆ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.

ಕುಂಭ: ದುಷ್ಟ ಜನರಿಂದ ದೂರವಿರಿ, ಮಾತಿಗೆ ಮರುಳಾಗಬೇಡಿ, ಆಪ್ತರೊಡನೆ ಕಲಹ, ವಾಹನ ಅಪಘಾತ ಎಚ್ಚರ.

ಮೀನ: ಮನೆಯಲ್ಲಿ ಸಂತಸ, ಇಷ್ಟ ವಸ್ತುಗಳ ಖರೀದಿ, ಋಣವಿಮೋಚನೆ, ಅವಾಚ್ಯ ಶಬ್ದಗಳಿಂದ ನಿಂದನೆ.

 

 

Related Articles

Leave a Reply

Your email address will not be published. Required fields are marked *