ಸಂವತ್ಸರ : ಪರಾಭವನಾಮ, ಅಯನ : ದಕ್ಷಿಣಾಯಣ, ಋತು : ವರ್ಷ
ಮಾಸ : ಶ್ರಾವಣ, ಪಕ್ಷ : ಶುಕ್ಲ, ತಿಥಿ : ಚತುದರ್ಶಿ, ನಕ್ಷತ್ರ : ಧನಿಷ್ಠಾ
ರಾಹುಕಾಲ – 01:58 ರಿಂದ 03:31
ಗುಳಿಕಕಾಲ – 09:19 ರಿಂದ 10:52
ಯಮಗಂಡಕಾಲ -06:12 ರಿಂದ 07:46
ಮೇಷ: ದಾಂಪತ್ಯದಲ್ಲಿ ಸಮಸ್ಯೆ, ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ, ವಿದ್ಯಾರ್ಥಿಗಳಿಗೆ ಯಶಸ್ಸು
ವೃಷಭ: ಕೃಷಿಯಿಂದ ಆದಾಯವಿರುತ್ತದೆ, ತಾಯಿಯೊಂದಿಗೆ ವಾಗ್ವಾದ, ಆಸ್ತಿ ವಿಷಯದಲ್ಲಿ ಸಮಸ್ಯೆ
ಮಿಥುನ: ಉತ್ತಮ ಆದಾಯ, ಹಿರಿಯರೊಂದಿಗೆ ಕಲಹ, ಸ್ಥಿರಾಸ್ತಿ ವ್ಯವಹಾರಸ್ತರಿಗೆ ಲಾಭ
ಕಟಕ: ಸಮಾಜದಿಂದ ಗೌರವ ಪ್ರಾಪ್ತಿ, ಆಸ್ತಿ ಕೊಳ್ಳುವ ಅವಕಾಶಗಳು, ವಿದ್ಯಾರ್ಥಿಗಳು ಶ್ರಮಪಡಬೇಕಾಗುತ್ತದೆ
ಸಿಂಹ: ಹೊಸ ಕೆಲಸಗಳತ್ತ ಗಮನ, ಸೋದರಿಯರಿಂದ ಅನುಕೂಲ, ಕಾಲುಮೂಳೆ ನೋವು ಕಾಡುತ್ತದೆ
ಕನ್ಯಾ: ಇತರೆ ಮೂಲಗಳಿಂದ ಆದಾಯ, ವಿದ್ಯಾರ್ಥಗಳು ಪ್ರಯತ್ನಗಳಲ್ಲಿ ವಿಫಲ, ಕೆಮಿಕಲ್ ವಸ್ತುಗಳ ಮಾರಾಟಗಾರರಿಗೆ ಲಾಭ
ತುಲಾ: ಕೆಲಸದಲ್ಲಿನ ಹುಮ್ಮಸ್ಸು ಕುಂಟಿತ, ಹಿರಿಯರಿಂದ ಧನಸಹಾಯ, ಎಲೆಕ್ಟ್ರಾನಿಕ್ಸ್ ಉದ್ದಿಮೆದಾರರಿಗೆ ಅಭಿವೃದ್ಧಿ
ವೃಶ್ಚಿಕ: ಮನಸ್ಸಿನಲ್ಲಿ ಉಗ್ರತೆ, ಆದಾಯದಲ್ಲಿ ಮಧ್ಯಮ, ಪಾರಂಪರಿಕ ವಿದ್ಯೆಕಲಿಕಸ್ಥರಿಗೆ ಅಭಿವೃದ್ಧಿ
ಧನಸ್ಸು: ಶುಭ ಸಮಾಚಾರ ಕೇಳುವಿರಿ, ಕಡಿಮೆ ಆದಾಯ, ರಾಜಕಾರಣಿಗಳಿಗೆ ಯಶಸ್ಸು
ಮಕರ: ಶ್ರಮಕ್ಕೆ ಬೆಲೆ ಸಿಗುತ್ತದೆ, ಖಾಸಗಿ ಡಿಟೆಕ್ಟಿವ್ ಏಜೆನ್ಸಿಯವರಿಗೆ ಅಭಿವೃದ್ಧಿ, ಅತಿಯಾದ ಕೋಪ
ಕುಂಭ: ರಾಜಕಾರಣಿಗಳು ಮಾತನಾಡುವಾಗ ಎಚ್ಚರ, ಸ್ತ್ರೀಯರಿಗೆ ಶುಭ, ತೀರ್ಥಯಾತ್ರೆಯ ಯೋಗ
ಮೀನ: ಹೂಡಿಕೆಯಿಂದ ಲಾಭ, ಬಂಧುಗಳಿಂದ ಮೆಚ್ಚುಗೆ, ಮಹಿಳೆಯರಿಗೆ ಹಿನ್ನಡೆ.
