ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಗ್ರೀಷ್ಮ ಋತು,
ಆಷಾಡ ಮಾಸ, ಕೃಷ್ಣ ಪಕ್ಷ,
ಸಪ್ತಮಿ, ಶನಿವಾರ, ರೇವತಿ ನಕ್ಷತ್ರ
ರಾಹುಕಾಲ: 09:20 ರಿಂದ 10:55
ಗುಳಿಕಕಾಲ: 06:09 ರಿಂದ 07:45
ಯಮಗಂಡಕಾಲ: 02:05 ರಿಂದ 03:40
Advertisement
ಮೇಷ: ಮಕ್ಕಳ ಭವಿಷ್ಯದ ಚಿಂತೆ, ನೆರೆಹೊರೆಯವರೊಂದಿಗೆ ಆತ್ಮೀಯತೆ, ಬೆನ್ನು ನೋವು ಅಧಿಕ, ಸೇವಕರಿಂದ ಅನುಕೂಲ.
Advertisement
ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ಅಧಿಕಾರಿಗಳಿಂದ ಪ್ರಶಂಸೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಸರ್ಕಾರಿ ಕೆಲಸಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಹತ್ತಿರದ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಕಟಕ: ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ, ಭವಿಷ್ಯದ ಚಿಂತೆ, ಪತ್ರ ವ್ಯವಹಾರದಲ್ಲಿ ಜಯ.
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಹೆಚ್ಚು ಗಮನ, ರತ್ನಾಭರಣಗಳ ಖರೀದಿ.
ಕನ್ಯಾ: ಆತುರದಿಂದ ನಷ್ಟ ಸಂಕಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕ ಒತ್ತಡಗಳು.
ತುಲಾ: ಹಳೆಯ ನೆನಪುಗಳಿಂದ ನೋವು, ಸರ್ಕಾರಿ ಕಾರ್ಯಜಯ, ದೂರ ಪ್ರಯಾಣ, ಪರಸ್ಥಳ ವಾಸ.
ವೃಶ್ಚಿಕ: ವಿದ್ಯಾಭ್ಯಾಸಲ್ಲಿ ಪ್ರಗತಿ, ಅಧಿಕ ಲಾಭ ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಅನಾರೋಗ್ಯದಿಂದ ಗುಣಮುಖ.
ಧನಸ್ಸು: ತಂದೆಯಿಂದ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗ ನಿಮಿತ್ತ ಪ್ರಯಾಣ.
ಮಕರ: ಶತ್ರುಗಳಿಂದ ನೋವು, ಅನಿರೀಕ್ಷಿತ ಸೋಲು, ನಷ್ಟ ನಿರಾಸೆ, ಗುಪ್ತ ನಿಧಿಯ ಆಸೆ.
ಕುಂಭ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು, ಮೋಜು ಮಸ್ತಿಯಿಂದ ಸಮಸ್ಯೆ.
ಮೀನ: ವಾಹನದ ಮೇಲೆ ಸಾಲದ ಚಿಂತನೆ, ದಾಂಪತ್ಯದಲ್ಲಿ ಕಲಹಗಳು, ಗೌರವಕ್ಕೆ ಧಕ್ಕೆ, ವಿದ್ಯಾಭ್ಯಾಸದಲ್ಲಿ ತೊಂದರೆ.