ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದಶಮಿ,
ಶನಿವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:20 ರಿಂದ 10:55
ಗುಳಿಕಕಾಲ: ಬೆಳಗ್ಗೆ 6:09 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:40
Advertisement
ಮೇಷ: ಕೃಷಿಕರಿಗೆ ಲಾಭ, ಟ್ರಾವೆಲ್ಸ್‍ನವರಿಗೆ ಅಧಿಕ ಧನಾಗಮನ, ಸ್ತ್ರೀ ರೋಗ ತಜ್ಞರಿಗೆ ಅನುಕೂಲ, ಹಣಕಾಸು ವ್ಯವಹಾರದಲ್ಲಿ ನಿಧಾನ, ಕೆಲಸ ಕಾರ್ಯಗಳಲ್ಲಿ ಅಡೆತಡೆ.
Advertisement
ವೃಷಭ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸಣ್ಣ ಕೈಗಾರಿಕೆ ಆರಂಭಕ್ಕೆ ಅವಕಾಶ, ದಾಂಪತ್ಯದಲ್ಲಿ ಜಗಳ, ಮನಸ್ಸಿಗೆ ಬೇಸರ.
Advertisement
ಮಿಥುನ: ಅಧಿಕವಾದ ನಿದ್ರೆ, ಮೋಜು-ಮಸ್ತಿಗಾಗಿ ಪ್ರಯಾಣ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಕೌಟುಂಬಿಕ ಕಲಹ, ಆರ್ಥಿಕ ನಷ್ಟ,
ಈ ದಿನ ಎಚ್ಚರಿಕೆ ಅಗತ್ಯ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸ್ವಂತ ಉದ್ಯಮಸ್ಥರಿಗೆ ಲಾಭ,
ವ್ಯವಹಾರಗಳಲ್ಲಿ ಯಶಸ್ಸು.
ಸಿಂಹ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಸ್ವಯಂಕೃತ್ಯಗಳಿಂದ ಸಂಕಷ್ಟ, ಸ್ನೇಹಿತರಲ್ಲಿ ವೈಮನಸ್ಸು, ಸಂಗಾತಿಯೊಂದಿಗೆ ಮನಃಸ್ತಾಪ, ಸಹೋದ್ಯೋಗಿಗಳಿಗಾಗಿ ಅಧಿಕ ಖರ್ಚು.
ಕನ್ಯಾ: ತಂದೆಯಿಂದ ಅನುಕೂಲ, ಆಕಸ್ಮಿಕ ಲಾಭ, ಮಾತಿನಿಂದ ತೊಂದರೆಗೆ ಸಿಲುಕುವಿರಿ, ವಸ್ತ್ರಾಭರಣ ಕಳೆದುಕೊಳ್ಳುವ ಸಾಧ್ಯತೆ.
ತುಲಾ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಸ್ತ್ರೀಯರಿಂದ ಸಂಕಷ್ಟ, ಉದ್ಯೋಗದಲ್ಲಿ ಆತಂಕ, ಕೆಲಸದಲ್ಲಿ ವಿಪರೀತ ಒತ್ತಡ.
ವೃಶ್ಚಿಕ: ಮಾನಸಿಕ ಕಿರಿಕಿರಿ, ದೇಹಾಲಸ್ಯ-ನಿರಾಸಕ್ತಿ, ಸಂಕಟ ಅಧಿಕ, ದಾಂಪತ್ಯದಲ್ಲಿ ಕಲಹ, ಮನೆಯಲ್ಲಿ ಅಶಾಂತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಸಹೋದರಿಯಿಂದ ತೊಂದರೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ನೆರೆಹೊರೆಯ ಸ್ತ್ರೀಯರಲ್ಲಿ ಶತ್ರುತ್ವ, ಸಾಲಗಾರರಿಂದ ಸಂಕಷ್ಟ.
ಮಕರ: ಪ್ರೇಮ ವಿಚಾರದಲ್ಲಿ ಕಲಹ, ಕುಟುಂಬಸ್ಥರಿಂದ ಒಪ್ಪಿಗೆ ಸಾಧ್ಯತೆ, ಪ್ರೇಮಿಗಳಲ್ಲಿ ವಾಗ್ವಾದ, ಹೆಣ್ಣು ಮಕ್ಕಳಿಂದ ಆರ್ಥಿಕ ಸಹಾಯ,
ಕುಟುಂಬಸ್ಥರಿಗೆ ಸಹಕಾರ ಪ್ರಾಪ್ತಿ.
ಕುಂಭ: ದಾಯಾದಿಗಳ ಕಲಹ, ನೆಮ್ಮದಿಗೆ ಭಂಗ, ಮನೋರೋಗಗಳು ಅಧಿಕ, ತಂದೆಯ ಮೇಲೆ ಕೋಪ, ವಿಪರೀತ ಮುಂಗೋಪ,
ಮೀನ: ಸಹೋದರಿಯರಲ್ಲಿ ವೈಮನಸ್ಸು, ಕುಟುಂಬದಿಂದ ದೂರವಾಗುವ ಚಿಂತನೆ, ಮಕ್ಕಳಿಂದ ಆರ್ಥಿಕ ಸಂಕಷ್ಟ, ಆಕಸ್ಮಿಕವಾಗಿ ಆರೋಗ್ಯದಲ್ಲಿ ಏರುಪೇರು, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.