ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶುಕ್ರವಾರ, ಉತ್ತರಾಷಾಢ ನಕ್ಷತ್ರ.
Advertisement
ದಿನ ವಿಶೇಷ: ಗುರು ಪೌರ್ಣಿಮೆ
Advertisement
ರಾಹುಕಾಲ: ಬೆಳಗ್ಗೆ 10:55 ರಿಂದ 12:30
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:40 ರಿಂದ 5:15
Advertisement
ಮೇಷ: ಉದ್ಯೋಗದಲ್ಲಿ ಒತ್ತಡ, ಅನಿರೀಕ್ಷಿತ ಮಾನಸಿಕ ತೊಂದರೆ, ವಾಹನ ಅಪಘಾತ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸು ಮೋಸ.
Advertisement
ವೃಷಭ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ತಂದೆಯಿಂದ ತೊಂದರೆ, ಬಂಧುಗಳಿಂದ ದುರ್ಘಟನೆ, ಪ್ರಯಾಣದಲ್ಲಿ ಸಮಸ್ಯೆ.
ಮಿಥುನ: ಶಸ್ತ್ರಚಿಕಿತ್ಸೆಯ ಭಯ, ಕುಟುಂಬದಲ್ಲಿ ಕಲಹ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ, ಮಾಟ-ಮಂತ್ರದ ಭೀತಿ, ಸಾಲಗಾರರು-ಶತ್ರುಗಳಿಂದ ತೊಂದರೆ.
ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಆರೋಗ್ಯ ಸಮಸ್ಯೆ, ಮಕ್ಕಳಿಂದ ನೋವು, ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಹಿನ್ನಡೆ.
ಸಿಂಹ: ಮಾಟ-ಮಂತ್ರ ತಂತ್ರದ ಭೀತಿ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ದಾಯಾದಿಗಳಿಂದ ಸಮಸ್ಯೆ, ಕೆಲಸಗಳಲ್ಲಿ ಸೋಲು-ನಿರಾಸೆ, ಬೇಸರದಿಂದ ನಿದ್ರಾಭಂಗ.
ಕನ್ಯಾ: ಬಾಲಗ್ರಹ ದೋಷ ಕಾಡುವುದು, ಇಲ್ಲ ಸಲ್ಲದ ಅಪವಾದ ನಿಂದನೆ, ಮನೆ ವಾತಾವರಣದಲ್ಲಿ ದುರ್ಘಟನೆ, ಉದ್ಯೋಗ ಬದಲಾವಣೆಯಿಂದ ತೊಂದರೆ, ಮಕ್ಕಳು ದೂರವಾಗುವರು.
ತುಲಾ: ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಅಗೌರವ, ಉದ್ಯೋಗ ಸ್ಥಳದಲ್ಲಿ ಅವಮಾನ, ಆತ್ಮೀಯರನ್ನು ಕಳೆದುಕೊಳ್ಳುವಿರಿ.
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಶತ್ರುತ್ವ, ಪ್ರಯಾಣದಲ್ಲಿ ವಸ್ತು ಕಳೆದುಕೊಳ್ಳುವಿರಿ, ಆತುರ ನಿರ್ಧಾರದಿಂದ ಸಂಕಷ್ಟ, ಭವಿಷ್ಯಕ್ಕೆ ಕಂಟಕ, ಸ್ಥಿರಾಸ್ತಿ-ವಾಹನದಿಂದ ತೊಂದರೆ.
ಧನಸ್ಸು: ಕುಟುಂಬದಲ್ಲಿ ಕಲಹ, ಆರ್ಥಿಕ ಮುಗ್ಗಟ್ಟು, ಕೋರ್ಟ್-ಪೊಲೀಸ್ ಸ್ಟೇಷನ್ಗೆ ಅಲೆದಾಟ, ಮಕ್ಕಳಿಂದ ಅಪಕೀರ್ತಿ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಮುಖ್ಯ ಕೆಲಸ ಮುಂದೂಡಿಕೆ.
ಮಕರ: ಆರೋಗ್ಯದಲ್ಲಿ ವ್ಯತ್ಯಾಸ, ಒತ್ತಡದ ಜೀವನ, ಸ್ಥಿರಾಸ್ತಿಯಲ್ಲಿ ತೊಂದರೆ, ಸ್ನೇಹಿತರಿಂದ ಸಂಕಷ್ಟ, ದಾಂಪತ್ಯ ಜೀವನದಲ್ಲಿ ಆಕಸ್ಮಿಕ ಬದಲಾವಣೆ.
ಕುಂಭ: ಹೊಸ ಪ್ರಯತ್ನ ಕಾರ್ಯಗಳಲ್ಲಿ ಸಂಕಷ್ಟ, ವ್ಯವಹಾರ ಆರಂಭಕ್ಕೆ ಸೂಕ್ತವಲ್ಲ, ಕನಸಿನಲ್ಲಿ ದುರ್ಘಟನೆಯ ಮುನ್ಸೂಚನೆ, ಶತ್ರುಗಳು ನಿರ್ನಾಮ, ದಾಯಾದಿಗಳ ಜೀವನದಲ್ಲಿ ಸಂಕಷ್ಟ, ಉದ್ಯೋಗ ನಷ್ಟ ಸಾಧ್ಯತೆ.
ಮೀನ: ತಪ್ಪು ದಾರಿ ತುಳಿಯುವಿರಿ, ದುಶ್ಚಟಗಳು ಅಧಿಕವಾಗುವುದು, ಸಂಗಾತಿಯಿಂದ ಬಾಧೆ, ಹೂಡಿಕೆಯಲ್ಲಿ ಮೋಸ, ಹಣಕಾಸು ವಿಚಾರದಲ್ಲಿ ತಪ್ಪು ತೀರ್ಮಾನ, ವಿದೇಶ ಪ್ರಯಾಣಕ್ಕೆ ಭಂಗ.