ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಗುರುವಾರ, ರೇವತಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:05 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:38 ರಿಂದ 11:07
ಯಮಗಂಡಕಾಲ: ಬೆಳಗ್ಗೆ 6:40 ರಿಂದ 8:09
Advertisement
ಮೇಷ: ಎಲೆಕ್ಟ್ರಿಕಲ್, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ಟ್ರಾವೆಲ್ಸ್ ನವರಿಗೆ ಲಾಭ, ಸೊಸೆಯಿಂದ ನೋವು, ಚಿಕ್ಕಪ್ಪನಿಂದ ಸಮಸ್ಯೆ, ಚರ್ಮ ತುರಿಕೆ, ದೇಹದಲ್ಲಿ ವಿಪರೀತ ನೋವು, ನರ ದೌರ್ಬಲ್ಯ, ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಭವಿಷ್ಯಕ್ಕೆ ಕಂಟಕ.
Advertisement
ವೃಷಭ: ಆಕಸ್ಮಿಕ ಧನ ಲಾಭ, ಗರ್ಭಿಣಿಯರು ಎಚ್ಚರಿಕೆ, ಕೆಟ್ಟ ದೃಷ್ಠಿ ಬೀಳುವುದು, ಉದ್ಯೋಗದಲ್ಲಿ ಒತ್ತಡ, ವೃತ್ತಿ ಬದಲಾಯಿಸುವ ಆಲೋಚನೆ, ಮಕ್ಕಳಲ್ಲಿ ಬೇಜವಾಬ್ದಾರಿ, ಮಾನಸಿಕ ಬೇಸರ.
Advertisement
ಮಿಥುನ: ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ, ಮಾಟ-ಮಂತ್ರ ತಂತ್ರದ ಭೀತಿ, ಭವಿಷ್ಯದ ಬಗ್ಗೆ ಆತಂಕ, ತಂದೆಯಿಂದ ಸಾಲ ಬಾಧೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಕೆಟ್ಟ ಸ್ಥಳದಲ್ಲಿ ಬೀಳುವ ಸಾಧ್ಯತೆ.
Advertisement
ಕಟಕ: ಕೆಲಸದಲ್ಲಿ ಸೋಲು-ನಿರಾಸೆ, ಸಲ್ಲದ ಅಪವಾದ, ಅಪಮಾನ, ಹೀಯಾಳಿಕೆ ಮಾತುಗಳಿಂದ ಜಿಗುಪ್ಸೆ, ವ್ಯಾಪಾರ-ವ್ಯವಹಾರ ಆರಂಭಿಸುವ ಯೋಚನೆ, ವಿಪರೀತ ಆರೋಗ್ಯ ಸಮಸ್ಯೆ.
ಸಿಂಹ: ರಿಯಲ್ ಎಸ್ಟೇಟ್ನವರಿಗೆ ಲಾಭ, ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಅನುಕೂಲ, ಅಧಿಕ ಉಷ್ಣ ಬಾಧೆ, ಬಾಯಿಗೆ ಹುಣ್ಣು, ಚರ್ಮ ತುರಿಕೆ, ಮಕ್ಕಳು ಪೆಟ್ಟು ಮಾಡಿಕೊಳ್ಳುವರು, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಪಾಲುದಾರಿಕೆಯಿಂದ ದೂರ ಉಳಿಯುವ ಆಲೋಚನೆ.
ಕನ್ಯಾ: ವಿಲಾಸೀ ಜೀವನಕ್ಕೆ ಮನಸ್ಸು ಹಾತೊರೆಯುವುದು, ಕಾನೂನು ಬಾಹಿರ ಸಂಪಾದನೆಯಿಂದ ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಶತ್ರುಗಳು ಉದ್ಭವ, ಆಕಸ್ಮಿಕ ಉದ್ಯೋಗ ನಷ್ಟ, ಅನಾರೋಗ್ಯದಿಂದ ನರಳಾಟ.
ತುಲಾ: ಪ್ರಯಾಣದಲ್ಲಿ ನಿರಾಸಕ್ತಿ, ಮನಸ್ಸಿಗೆ ಬೇಸರ, ಹಣಕಾಸು ನಷ್ಟವಾಗುವ ಸಾಧ್ಯತೆ, ಮಕ್ಕಳ ನಡವಳಿಕೆಯಿಂದ ನೋವು, ದೈವ ನಿಂದನೆಗೆ ಮುಂದಾಗುವಿರಿ, ದಾಂಪತ್ಯದಲ್ಲಿ ಅನುಮಾನ ಮೂಡುವುದು, ನಾನಾ ಆಲೋಚನೆಗಳಿಂದ ನಿದ್ರಾಭಂಗ.
ವೃಶ್ಚಿಕ: ಈ ದಿನ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಮನೆಯಲ್ಲಿ ಸ್ತ್ರೀಯರಿಂದ ಕಿರಿಕಿರಿ, ಮಾಟ-ಮಂತ್ರದ ಭೀತಿ, ಕೆಲಸದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ-ವಾಹನದಿಂದ ನಷ್ಟ, ಮಿತ್ರರಿಂದ ಅನುಕೂಲ, ಸಹೋದರರಿಂದ ಧನಾಗಮನ.
ಧನಸ್ಸು: ಗೃಹ ಸ್ಥಳ ಬದಲಾವಣೆಗೆ ಚಿಂತೆ, ಉದ್ಯೋಗ ಬದಲಾವಣೆಗೆ ಸಿದ್ದತೆ, ಸಹೋದ್ಯೋಗಿಗಳಿಂದ ಕಿರಿಕಿರಿ, ಆತ್ಮಗೌರವಕ್ಕೆ ಚ್ಯುತಿ, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಬುದ್ಧಿಹೀನ ನಡವಳಿಕೆ ತೋರುವಿರಿ, ಕಾರಣವಿಲ್ಲದೇ ಮನಸ್ಸಿಗೆ ನೋವು.
ಮಕರ: ನೆರೆಹೊರೆ ಬಂಧುಗಳಿಂದ ಪಡೆದ ಸಾಲ ಬಾಧೆ, ದೂರ ಪ್ರಯಾಣ ಮಾಡುವ ಆಲೋಚನೆ, ಆರ್ಥಿಕ ಸಮಸ್ಯೆ ಎದುರಾಗುವುದು, ಕುತ್ತಿಗೆ-ಬೆನ್ನು ನೋವು ಬಾಧಿಸುವುದು, ಅಧಿಕ ಉಷ್ಣ, ಪಿತ್ತ ಬಾಧೆ.
ಕುಂಭ: ಮಕ್ಕಳಿಂದ ಲಾಭ, ಆಕಸ್ಮಿಕ ಧನಾಗಮನ, ಅನಗತ್ಯ ಮಾತುಗಳಿಂದ ವೈಮನಸ್ಸು, ಕುಟುಂಬದಲ್ಲಿ ಅಶಾಂತಿ ವಾತಾವರಣ, ಮಿತ್ರರಿಂದ ನೋವು ನಿರಾಸೆ, ಪೆಟ್ಟಾಗುವ ಸಾಧ್ಯತೆ.
ಮೀನ: ವಾಹನ-ಸ್ಥಿರಾಸ್ತಿ ಖರೀದಿಗೆ ಹಂಬಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬೇಸರ, ಸಂಗಾತಿಯ ನಡವಳಿಕೆಯಿಂದ ನಿದ್ರಾಭಂಗ, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು, ದುಶ್ಚಟಗಳಿಗೆ ದಾಸರಾಗುವ ಸಾಧ್ಯತೆ.