ದಿನ ಭವಿಷ್ಯ: 27-01-2023

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಷಷ್ಟಿ
ನಕ್ಷತ್ರ – ರೇವತಿ

ರಾಹುಕಾಲ: 11 : 05 AM – 12 : 32 PM
ಗುಳಿಕಕಾಲ: 08 : 12 AM – 09 : 39 AM
ಯಮಗಂಡಕಾಲ: 03 : 25 PM – 04 : 51 PM

ಮೇಷ: ಪ್ರಶಾಂತತೆ ಇರಲಿದೆ, ಮಕ್ಕಳಿಂದ ಕಿರಿಕಿರಿ, ಮಾನಸಿಕ ಒತ್ತಡ.

ವೃಷಭ: ಉದ್ಯೋಗದಲ್ಲಿ ಎಚ್ಚರಿಕೆ ಇರಲಿ, ಪ್ರಯಾಣದಲ್ಲಿ ತೊಂದರೆ, ಬಂಧುಗಳಿಂದ ಸಹಾಯ.

ಮಿಥುನ: ಕುಟುಂಬದವರಿಗೆ ತೊಂದರೆ, ಸಂಗೀತ ಕ್ಷೇತ್ರದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ.

ಕರ್ಕಾಟಕ: ದಿನವಿಡೀ ಉತ್ಸಾಹ ಇರಲಿದೆ, ಕೆಲಸವನ್ನು ಎಚ್ಚರಿಕೆಯಿಂದ ಮಾಡಿ, ಆರೋಗ್ಯದಲ್ಲಿ ಸಮಸ್ಯೆ.

ಸಿಂಹ: ಮನಸ್ಸು ಆಹ್ಲಾದಕರವಾಗಿರುವುದು, ಅನಗತ್ಯ ಚರ್ಚೆಗಳನ್ನು ನಿಯಂತ್ರಿಸಿ, ವಾಹನ ಚಲಾಯಿಸುವಾಗ ಎಚ್ಚರ.

ಕನ್ಯಾ: ಅಧಿಕ ಖರ್ಚು, ದಿನವನ್ನು ನಗುವಿನೊಂದಿಗೆ ಕಳೆಯುತ್ತೀರಿ, ಆರೋಗ್ಯ ಗಮನಿಸಿ.

ತುಲಾ: ಅನಿರೀಕ್ಷಿತ ಧನಾಗಮನ, ಅಭದ್ರತೆ ಕಾಡುವುದು, ಉದ್ಯೋಗದಲ್ಲಿ ಬಡ್ತಿ.

ವೃಶ್ಚಿಕ: ಆರೋಗ್ಯದಲ್ಲಿ ಕೊಂಚ ಏರುಪೇರು: ಜವಾಬ್ದಾರಿಗಳು ಹೆಚ್ಚಾಗುತ್ತವೆ, ಅಪೇಕ್ಷಿತ ಕಾರ್ಯವನ್ನು ಸಾಧಿಸುವಿರಿ.

ಧನಸ್ಸು: ಆದಾಯದಲ್ಲಿ ಹೆಚ್ಚಳ, ಮಕ್ಕಳ ವಿಷಯದಲ್ಲಿ ಆತಂಕ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಮಕ್ಕಳಿಂದ ಕಿರಿಕಿರಿ, ಕೆಲಸ ಕಾರ್ಯಗಳಿಗೆ ಅಡೆತಡೆ, ತಂದೆ-ತಾಯಿಯ ಆಶೀರ್ವಾದ ಪಡೆಯಿರಿ.

ಕುಂಭ: ಜನ ಮೆಚ್ಚುಗೆ ಗಳಿಸುತ್ತೀರಿ, ಅನಿರೀಕ್ಷಿತ ಧನ ನಷ್ಟ, ಆರೋಗ್ಯವು ಸಾಮಾನ್ಯವಾಗಿರುತ್ತದೆ.

ಮೀನ: ಮಾನಸಿಕ ಗೊಂದಲ, ಹೊಸ ಯೋಜನೆಗಳು ಬೇಡ, ಕೃಷಿಕರಿಗೆ ಲಾಭ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *