ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶನಿವಾರ, ರೋಹಿಣಿ ನಕ್ಷತ್ರ
Advertisement
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:42 ರಿಂದ 11:09
ಗುಳಿಕಕಾಲ: ಬೆಳಗ್ಗೆ 6:49 ರಿಂದ 8:15
ಯಮಗಂಡಕಾಲ: ಮಧ್ಯಾಹ್ನ 2:03 ರಿಂದ 3:30
Advertisement
ಮೇಷ: ಮಾತೃವಿನಿಂದ ಧನಾಗಮನ, ಯಂತ್ರೋಪಕರಣಗಳಿಂದ ಎಚ್ಚರ, ವಾಹನದಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ವ್ಯಾಪಾರಿಗಳಿಗೆ ಅನುಕೂಲ,
Advertisement
ವೃಷಭ: ಸಂಗಾತಿಯೊಂದಿಗೆ ವೈಮನಸ್ಸು, ಸ್ನೇಹಿತರು-ಬಂಧುಗಳೊಂದಿಗೆ ಮನಃಸ್ತಾಪ, ಮನಸ್ಸಿಗೆ ನೋವು, ಪತ್ರ ವ್ಯವಹಾರದಲ್ಲಿ ತೊಂದರೆ, ಪ್ರಯಾಣದಲ್ಲಿ ಅಡೆತಡೆ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ.
ಮಿಥುನ: ಕುಟುಂಬಕ್ಕಾಗಿ ಖರ್ಚು, ಕೋರ್ಟ್ ಕೇಸ್ಗಳಿಗೆ ಹಣವ್ಯಯ, ಸಾಲ ಬಾಧೆ, ನಿದ್ರಾಭಂಗ, ದೂರದ ಮಕ್ಕಳಿಂದ ಆರ್ಥಿಕ ಸಹಾಯ.
ಕಟಕ: ಕೆಲಸ ಕಾರ್ಯಗಳಲ್ಲಿ ಪರಿಶ್ರಮ, ಸ್ನೇಹಿತರಿಂದ ಸಹಕಾರ, ಮಕ್ಕಳೊಂದಿಗೆ ಮನಃಸ್ತಾಪ, ಮಾರಾಟ ಕ್ಷೇತ್ರದವರಿಗೆ ಲಾಭ.
ಸಿಂಹ: ಉದ್ಯೋಗಕ್ಕಾಗಿ ಅಲೆದಾಟ, ಕೆಲಸ ಕಾರ್ಯದ ಪ್ರಗತಿಗಾಗಿ ಖರ್ಚು, ಸಹೋದರಿಯ ಸಂಸಾರದಲ್ಲಿ ಕಲಹ, ಮನಸ್ಸಿನಲ್ಲಿ ಚಿಂತೆ, ಸ್ತ್ರೀಯರಿಂದ ತೊಂದರೆ, ಉದ್ಯೋಗ-ಸ್ಥಿರಾಸ್ತಿ ನಷ್ಟ.
ಕನ್ಯಾ: ಪ್ರಯಾಣದಿಂದ ಅನುಕೂಲ, ಅಧಿಕ ಲಾಭ, ತಂದೆಯಿಂದ ಸಹಕಾರ, ಸ್ವಂತ ಉದ್ಯಮ ಆರಂಭಕ್ಕೆ ಸಹಾಯ, ವ್ಯಾಪಾರ-ವ್ಯವಹಾರಕ್ಕೆ ಸಹಕಾರ.
ತುಲಾ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ನೀವಾಡುವ ಮಾತಿನಿಂದ ಕಲಹ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸ್ಥಿರಾಸ್ತಿ ಸಂಪಾದನೆಗೆ ಹಂಬಲ,
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ತಂದೆಯ ಸಾಲ ಬಾಧೆ, ನಷ್ಟದ ಪ್ರಮಾಣ ಹೆಚ್ಚಾಗುವುದು, ಮಾನಸಿಕ ವ್ಯಥೆ, ಸ್ನೇಹಿತರು-ಬಂಧುಗಳಿಂದ ಅನುಕೂಲ.
ಮಕರ: ಪ್ರೀತಿ ಪ್ರೇಮದ ಪ್ರಸ್ತಾವನೆ, ಸ್ವಂತ ಉದ್ಯಮ ವ್ಯಾಪಾರದಲ್ಲಿ ಲಾಭ, ಉತ್ತಮ ಗೌರವ ಸಂಪಾದನೆ, ಅನ್ಯರಿಂದ ಪ್ರಶಂಸೆ ಪಡೆಯುವಿರಿ, ಮಂಗಳ ಕಾರ್ಯಗಳಿಗೆ ಶುಭ ಸಮಯ.
ಕುಂಭ: ಸ್ಥಿರಾಸ್ತಿ-ವಾಹನಕ್ಕೆ ಸಾಲ, ಚಿನ್ನಾಭರಣ ಅಡಮಾನ ಸಾಧ್ಯತೆ, ರಕ್ತ ಹೀನತೆ-ಸಂತಾನ ದೋಷ, ಆರೋಗ್ಯದಲ್ಲಿ ಏರುಪೇರು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮೀನ: ಮಕ್ಕಳ ಜೀವನದಲ್ಲಿ ಆಕಸ್ಮಿಕ ದುರ್ಘಟನೆ, ಪೊಲೀಸ್ ಸ್ಟೇಷನ್ಗೆ ಅಲೆದಾಟ, ಕುಟುಂಬಸ್ಥರಿಂದ ಸಹಕಾರ, ಉದ್ಯೋಗ ಬದಲಾವಣೆ,
ಗೃಹ ಬದಲಾವಣೆಗೆ ಅನುಕೂಲ.