ದಿನ ಭವಿಷ್ಯ: 26-10-2022

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಶುಕ್ಲ
ತಿಥಿ – ಪಾಡ್ಯ
ನಕ್ಷತ್ರ – ಸ್ವಾತಿ

ರಾಹುಕಾಲ: 12 : 03 PM – 01 : 31 PM
ಗುಳಿಕಕಾಲ: 10 : 35 AM – 12 : 03 PM
ಯಮಗಂಡಕಾಲ: 07 : 39 AM – 09 : 07 AM

ಮೇಷ: ಆಸ್ತಿ ವಿಚಾರದಲ್ಲಿ ಶುಭ, ತೊಂದರೆಗಳು ದೂರವಾಗಲಿವೆ, ಬೆನ್ನು ಮತ್ತು ಹಲ್ಲುಗಳ ಸಮಸ್ಯೆ.

ವೃಷಭ: ಅಧಿಕ ಜ್ಞಾನ ವೃದ್ಧಿ, ಪತ್ನಿಯಿಂದ ಸಹಕಾರ, ಗೃಹ ನಿರ್ಮಾಣಕ್ಕೆ ಹಿನ್ನಡೆ.

ಮಿಥುನ: ವಿದ್ಯಾರ್ಥಿಗಳಿಗೆ ಯಶಸ್ಸು, ಹಿರಿಯರೊಂದಿಗೆ ವಾದ-ವಿವಾದ, ವ್ಯಾಪಾರಿಗಳಿಗೆ ಲಾಭ.

ಕಟಕ: ವ್ಯಾಪಾರದಲ್ಲಿ ಮಂದಗತಿಯ ಪ್ರಗತಿ, ಕೆಲಸ ಕಾರ್ಯಗಳಲ್ಲಿ ಎಚ್ಚರ ವಹಿಸಿ, ಮೋಸ ಹೋಗುವ ಸಂಭವ.

ಸಿಂಹ: ಸುಖಮಯ ಜೀವನದ ಚಿಂತನೆ, ಮನೆಯಲ್ಲಿ ಶುಭಕಾರ್ಯ ನಡೆಯಲಿದೆ, ರಾಜಕೀಯ ಪ್ರವೇಶದ ಚಿಂತನೆ.

ಕನ್ಯಾ: ಅನಿರೀಕ್ಷಿತ ಖರ್ಚು, ದನ ಹಾನಿ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು.

ತುಲಾ: ವೈದ್ಯರಿಗೆ ಶುಭ, ಮಾನಸಿಕ ಒತ್ತಡ, ಪಾಲುದಾರಿಕೆ ವ್ಯಾಪಾರದಲ್ಲಿ ಲಾಭ.

ವೃಶ್ಚಿಕ: ಮೋಸ ಹೋಗುವ ಸಂಭವ, ವ್ಯಾಪಾರದಲ್ಲಿ ನಷ್ಟ, ಬಡ್ತಿ ಯೋಗ.

ಧನು: ಹಣ ಕೈ ಸೇರುತ್ತದೆ, ವಿವಾದವೊಂದು ಎದುರಾಗಲಿದೆ, ರಕ್ತದ ಸಮಸ್ಯೆ.

ಮಕರ: ಮಕ್ಕಳಿಂದ ತೊಂದರೆ, ಆರ್ಥಿಕ ಚಿಂತೆ, ಪತ್ನಿಗೆ ಮನೋವ್ಯಾಧಿ.

ಕುಂಭ: ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ, ಅನ್ಯ ಜನರಲ್ಲಿ ವೈಮನಸ್ಸು.

ಮೀನ: ಉದ್ಯಮ ಮತ್ತು ವ್ಯಾಪಾರದಲ್ಲಿ ನಷ್ಟ, ಗುರು ಮತ್ತು ದೈವನಿಂದನೆ, ಹಿರಿಯರಿಗೆ ಬೇಸರ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *