ದಿನ ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಗುರುವಾರ, ಪೂರ್ವಾಷಾಢ ನಕ್ಷತ್ರ,
Advertisement
ರಾಹುಕಾಲ: ಮಧ್ಯಾಹ್ನ 1:35 ರಿಂದ 3:03
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:39
ಯಮಗಂಡಕಾಲ: ಬೆಳಗ್ಗೆ 6:15 ರಿಂದ 7:43
Advertisement
ಮೇಷ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಧನಾಗಮನ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಪ್ರೇಮ ವಿಚಾರದಲ್ಲಿ ವೈಮನಸ್ಸು ಮಕ್ಕಳಿಂದ ಅನುಕೂಲ.
Advertisement
ವೃಷಭ: ಕಲಾವಿದರಿಗೆ ತೊಂದರೆ, ಅಧಿಕ ಒತ್ತಡ ನಷ್ಟ ಸಾಧ್ಯತೆ, ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ದುಶ್ಚಟಗಳಿಂದ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ, ಉದ್ಯೋಗ ಬದಲಾವಣೆಗೆ ಮನಸ್ಸು.
Advertisement
ಮಿಥುನ: ಪ್ರೇಮ ವಿಚಾರದಲ್ಲಿ ಮೋಸ, ಸಾಲ ಬಾಧೆ, ಶತ್ರುಗಳ ಕಾಟ, ಕೆಲಸಗಾರರ ಸಮಸ್ಯೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ಉತ್ತಮ ಅವಕಾಶ ಪ್ರಾಪ್ತಿ, ಸ್ತ್ರೀಯರಿಂದ ಧನಾಗಮನ.
ಕಟಕ: ಆಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಆಕಸ್ಮಿಕ ಉದ್ಯೋಗ ಲಾಭ.
ಸಿಂಹ: ಸ್ತ್ರೀಯರಿಗಾಗಿ ಅಧಿಕ ಖರ್ಚು, ಮಕ್ಕಳಿಗಾಗಿ ವಿಪರೀತ ವೆಚ್ಚ, ಉದ್ಯೋಗ ಸ್ಥಳದಲ್ಲಿ ಕಲಹ, ಮಿತಿ ಮೀರಿದ ನಡವಳಿಕೆಯಿಂದ ಜಿಗುಪ್ಸೆ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ತಂದೆಯ ಬಂಧುಗಳಿಂದ ನೋವು.
ಕನ್ಯಾ: ಮಹಿಳೆಯರಿಗೆ ಧನ ನಷ್ಟ, ಮಿತ್ರರಿಂದ ಅನುಕೂಲ, ವಿದೇಶಗಳಲ್ಲಿ ಉದ್ಯೋಗ ಹುಡುಕಾಟ, ಆಕಸ್ಮಿಕ ಪೆಟ್ಟಾಗುವುದು, ವಾಹನ ಚಾಲನೆಯಲ್ಲಿ ಎಚ್ಚರ, ಚಿನ್ನಾಭರಣ ಕಳೆದುಕೊಳ್ಳುವ ಸಾಧ್ಯತೆ, ಮಾಡುವ ಕೆಲಸಗಳಲ್ಲಿ ಎಚ್ಚರಿಕೆ.
ತುಲಾ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಭಾವನೆಗಳಿಗೆ ಪೆಟ್ಟು, ದಾಂಪತ್ಯದಲ್ಲಿ ಕಲಹ, ಸ್ನೇಹಿತರೊಂದಿಗೆ ವಾಗ್ವಾದ.
ವೃಶ್ಚಿಕ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಯಂತ್ರೋಪಕರಣಗಳಿಂದ ತೊಂದರೆ, ಸಾಲ ಮಾಡುವ ಆಲೋಚನೆ,ಅಧಿಕ ಉಷ್ಣ ಬಾಧೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಂಗಾತಿ ಶತ್ರುವಾಗುವರು, ಸ್ನೇಹಿತರಿಂದ ಅವಮಾನ, ಕೆಲಸಗಾರರೊಂದಿಗೆ ಮನಃಸ್ತಾಪ.
ಧನಸ್ಸು: ಶತ್ರುಗಳು ಅಧಿಕ, ಅನಗತ್ಯ ಕಲಹ, ಪ್ರಯಾಣದಲ್ಲಿ ನಷ್ಟ, ವ್ಯವಹಾರದಲ್ಲಿ ತೊಂದರೆ, ದೇಹದಲ್ಲಿ ವಿಪರೀತ ಬಾಧೆ, ಹಳೇ ಮಿತ್ರರನ್ನು ಭೇಟಿ ಮಾಡುವಿರಿ.
ಮಕರ: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಕೆಲಸಗಾರರಿಗೆ ಅನುಕೂಲ, ಭೂ ವ್ಯವಹಾರದವರಿಗೆ ಲಾಭ, ಮಿತ್ರರಿಂದ ಧನಾಗಮನ, ಬಾಯಿಯಲ್ಲಿ ಹುಣ್ಣು, ವಿಪರೀತ ಹಲ್ಲು ನೋವು.
ಕುಂಭ: ಸಾಲದ ಸಹಾಯ ಕೇಳುವಿರಿ, ಸರ್ಕಾರಿ ಅಧಿಕಾರಿಗಳ ಪರಿಚಯ, ಮಾತೃವಿನಿಂದ ಅನುಕೂಲ,ಸ್ಥಿರಾಸ್ತಿ-ವಾಹನದಿಂದ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ಮಹಿಳೆಯರಿಂದ ಬೇಸರ.
ಮೀನ: ಒತ್ತಡಗಳಿಂದ ನಿದ್ರಾಭಂಗ, ತಂದೆಯಿಂದ ಆಕಸ್ಮಿಕ ಲಾಭ, ಸ್ಥಿರಾಸ್ತಿಯಿಂದ ಅನುಕೂಲ, ಪ್ರಯಾಣದಲ್ಲಿ ಅಡೆತಡೆ, ಕುಟುಂಬದಲ್ಲಿ ವಾಗ್ವಾದ.