ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ ಉಪರಿ ಏಕಾದಶಿ
ಸೋಮವಾರ, ಆರಿದ್ರಾ ನಕ್ಷತ್ರ.
ರಾಹುಕಾಲ: ಬೆಳಗ್ಗೆ 7:46 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 1:58 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:52 ರಿಂದ 12:25
Advertisement
ಮೇಷ: ದ್ರವ್ಯ ಲಾಭ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಬಂಧುಗಳ ಭೇಟಿ, ಅಗ್ನಿ ಭಯ, ಅಧಿಕವಾದ ಖರ್ಚು.
Advertisement
ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಅನಗತ್ಯ ದ್ವೇಷ, ದಾಯಾದಿಗಳ ಕಲಹ, ಶತ್ರುಗಳ ಬಾಧೆ, ತೀರ್ಥಯಾತ್ರೆ ದರ್ಶನ, ವಿವಾಹ ಯೋಗ.
Advertisement
ಮಿಥುನ: ಭಾಗ್ಯ ವೃದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವಾಹನ ರಿಪೇರಿ, ಉನ್ನತ ಸ್ಥಾನಮಾನ, ಇಲ್ಲ ಸಲ್ಲದ ಅಪವಾದ.
Advertisement
ಕಟಕ: ಯತ್ನ ಕಾರ್ಯದಲ್ಲಿ ವಿಘ್ನ, ಶೀತ ಸಂಬಂಧಿತ ರೋಗ, ಆಕಸ್ಮಿಕ ಖರ್ಚು, ಋಣ ಬಾಧೆ, ಪರಸ್ಥಳ ವಾಸ.
ಸಿಂಹ: ನೀಚ ಜನರಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಹಿಳೆಯರಿಗೆ ಶುಭ, ಈ ದಿನ ಮಿಶ್ರ ಫಲ.
ಕನ್ಯಾ; ಸಮಾಜದಲ್ಲಿ ಗೌರವ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಇಚ್ಛಿತ ಕಾರ್ಯಗಳಲ್ಲಿ ಪ್ರಗತಿ, ಶುಭ ಸಮಾರಂಭಗಳಲ್ಲಿ ಭಾಗಿ.
ತುಲಾ: ಅಧಿಕವಾದ ಲಾಭ, ಆರೋಗ್ಯದಲ್ಲಿ ಚೇತರಿಕೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಪರರ ಧನ ಪ್ರಾಪ್ತಿ.
ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ತ್ರೀ ವಿಚಾರದಲ್ಲಿ ಎಚ್ಚರ, ವ್ಯವಹಾರಗಳಲ್ಲಿ ತಾಳ್ಮೆ ಅತ್ಯಗತ್ಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಧನಸ್ಸು: ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಸಂಪಾದನೆ, ಗುರು ಹಿರಿಯರ ಭೇಟಿ, ಅತಿಯಾದ ಕೋಪ, ಮನಸ್ಸಿಗೆ ಅಶಾಂತಿ.
ಮಕರ: ಸ್ಥಿರಾಸ್ತಿಯಿಂದ ಅನುಕೂಲ, ಯತ್ನ ಕಾರ್ಯದಲ್ಲಿ ಭಂಗ, ನಂಬಿದ ಜನರಿಂದ ಮೋಸ, ತೀರ್ಥಯಾತ್ರೆ ದರ್ಶನ, ಸುಖ ಭೋಜನ ಪ್ರಾಪ್ತಿ.
ಕುಂಭ: ಸ್ವಜನರ ವಿರೋಧ, ಇಲ್ಲ ಸಲ್ಲದ ಅಪವಾದ, ವೃಥಾ ತಿರುಗಾಟ, ಅಧಿಕಾರಿಗಳಲ್ಲಿ ಕಲಹ, ಎಲ್ಲಿ ಹೋದರೂ ಅಶಾಂತಿ.
ಮೀನ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಲಾಭ, ವಿವಾಹ ಯೋಗ, ಆರ್ಥಿಕ ಸಂಕಷ್ಟ, ದುಃಖದಾಯಕ ಪ್ರಸಂಗ.