ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
sssಶುಕ್ಲ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಚಿತ್ತ ನಕ್ಷತ್ರ.
Advertisement
ರಾಹುಕಾಲ: ಬೆಳಗ್ಗೆ 9:08 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:57 ರಿಂದ 7:32
ಯಮಗಂಡಕಾಲ: ಮಧ್ಯಾಹ್ನ 1:56 ರಿಂದ 3:32
Advertisement
ಮೇಷ: ಆಕಸ್ಮಿಕ ದುರ್ಘಟನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಿತ್ರರಿಂದ ನೋವು, ಉದ್ಯೋಗದಲ್ಲಿ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ದಾಂಪತ್ಯದಲ್ಲಿ ಕಲಹ, ಪೆಟ್ಟಾಗುವ ಸಾಧ್ಯತೆ.
Advertisement
ವೃಷಭ: ವಿದ್ಯಾರ್ಥಿಗಳಲ್ಲಿ ಮರೆವು, ಸಂಗಾತಿಗೆ ಸೋಮಾರಿತನ, ಬೇಜಬ್ದಾರಿತನದಿಂದ ಕಲಹ, ಬಂಧುಗಳಿಂದ ಆರ್ಥಿಕ ನೆರವು, ಸಾಲ ದೊರಕುವುದು.
Advertisement
ಮಿಥುನ: ಹಿತ ಶತ್ರುಗಳು ನಿರ್ನಾಮ, ಉತ್ತಮ ಅವಕಾಶ ಪ್ರಾಪ್ತಿ, ಮಕ್ಕಳಿಂದ ಸಹಾಯ, ಸಾಲ ತೀರಿಸಲು ಆರ್ಥಿಕ ಸಹಾಯ.
ಕಟಕ: ತಾಯಿಗೆ ಅನಾರೋಗ್ಯ, ಅನಿರೀಕ್ಷಿತ ದುರ್ಘಟನೆ, ಮಕ್ಕಳ ಮೇಲೆ ದುಷ್ಪರಿಣಾಮ, ಅಧಿಕಾರಿಗಳಿಂದ ಕಿರಿಕಿರಿ, ಅನಿರೀಕ್ಷಿತ ಸಮಸ್ಯೆಗೆ ಸಿಲುಕುವಿರಿ.
ಸಿಂಹ: ಅನಗತ್ಯ ತಿರುಗಾಟ, ವಾಹನಗಳಿಂದ ಖರ್ಚು, ರೋಗ ಬಾಧೆ, ಮಾನಸಿಕ ಒತ್ತಡ, ಸಂಗಾತಿಯಿಂದ ಕಲಹ, ಮನೆಯಲ್ಲಿ ಅಶಾಂತಿ.
ಕನ್ಯಾ: ಆಕಸ್ಮಿಕ ಉದ್ಯೋಗ ಬದಲಾವಣೆ, ಶತ್ರುಗಳ ಕಾಟ, ನೆರೆಹೊರೆಯವರಿಂದ ಕಿರಿಕಿರಿ, ಹಿರಿಯ ಸಹೋದರಿಯಿಂದ ಅನುಕೂಲ, ಮಹಿಳಾ ಮಿತ್ರರಿಂದ ಧನಾಗಮನ.
ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಸ್ವಯಂ ಕೃತ್ಯಗಳಿಂದ ನಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಮಾತುಕತೆ, ಮಕ್ಕಳ ವಿವಾಹದ ಚಿಂತೆ, ಕುಟುಂಬದಲ್ಲಿ ಆತಂಕ.
ವೃಶ್ಚಿಕ: ವಯೋವೃದ್ಧರೊಂದಿಗೆ ಕಿರಿಕಿರಿ, ಸಾಲಗಾರರಿಂದ ನಿಂದನೆ, ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆ.
ಧನಸ್ಸು: ಪ್ರೇಮ ವಿಚಾರಗಳಿಂದ ತೊಂದರೆ, ಭಾವನೆಗಳಿಗೆ ಧಕ್ಕೆ, ಆರ್ಥಿಕ ಸಂಕಷ್ಟಗಳು, ಮನಸ್ಸಿನಲ್ಲಿ ನಾನಾ ಆಲೋಚನೆ, ನಿದ್ರಾಭಂಗ.
ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸಂಗಾತಿಯ ಮೇಲೆ ಅನುಮಾನ, ಮನಸ್ಸಿಗೆ ಬೇಸರ, ಮಿತ್ರರಿಂದ ಅನುಕೂಲ, ಆರ್ಥಿಕ ನೆರವು.
ಕುಂಭ: ಉದ್ಯೋಗದಲ್ಲಿ ಕಿರಿಕಿರಿ, ಶತ್ರುಗಳ ಕಾಟ, ಪ್ರಯಾಣದಲ್ಲಿ ಎಚ್ಚರ, ವಿದೇಶದಲ್ಲಿ ಉದ್ಯೋಗಾವಕಾಶ.
ಮೀನ: ಪ್ರೇಮ ವಿಚಾರಗಳಲ್ಲಿ ತೊಡಕು, ಉದಾಸೀನತೆಯಿಂದ ಪ್ರಯಾಣ ರದ್ದು, ಭವಿಷ್ಯದ ಬಗ್ಗೆ ಚಿಂತೆ, ಬಂಡವಾಳ ಹೂಡಿಕೆಯಲ್ಲಿ ನಷ್ಟ.