ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಏಕಾದಶಿ
ಬೆಳಗ್ಗೆ 9:20 ನಂತರ ದ್ವಾದಶಿ ತಿಥಿ,
ಗುರುವಾರ, ಪೂರ್ವಫಾಲ್ಗುಣಿ ನಕ್ಷತ್ರ
ಮಧ್ಯಾಹ್ನ 2:26 ನಂತರ ಉತ್ತರ ಫಾಲ್ಗುಣಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 1:55 ರಿಂದ 3:29
ಗುಳಿಕಕಾಲ: ಬೆಳಗ್ಗೆ 9:13 ರಿಂದ 10:47
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:39
Advertisement
ಮೇಷ: ಮಕ್ಕಳಿಗೆ ಉತ್ತಮ ಅವಕಾಶ, ಉತ್ತಮ ಹೆಸರು ಗೌರವ ಪ್ರಾಪ್ತಿ, ಸಂಗಾತಿಯಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಜಯ, ಆಸೆ ಆಕಾಂಕ್ಷೆಗಳು ಈಡೇರುವುದು, ದೇವತಾ ಕಾರ್ಯದಲ್ಲಿ ಭಾಗಿ, ಶುಭ ಕಾರ್ಯಗಳಿಗೆ ಪ್ರಯಾಣ, ಕಲಾವಿದರಿಗೆ ಅನುಕೂಲ.
Advertisement
ವೃಷಭ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ – ವಾಹನಕ್ಕಾಗಿ ಸಾಲ, ಸ್ತ್ರೀಯರ ಜೊತೆ ಶತ್ರುತ್ವ, ಮಹಿಳೆಯರಿಂದ ನಷ್ಟ, ಶೀತ ಸಂಬಂಧಿತ ಸಮಸ್ಯೆ, ಗರ್ಭದೋಷ, ಕಲ್ಪನಾ ಲೋಕದಲ್ಲಿ ವಿಹಾರ, ಐಷರಾಮಿ ಜೀವನದ ಕನಸು.
Advertisement
ಮಿಥುನ: ಮೋಜು ಮಸ್ತಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗಾಗಿ ನಷ್ಟ, ಪ್ರೇಮ ವಿಚಾರಗಳಲ್ಲಿ ಆಲೋಚನೆ, ದುಶ್ಚಟಗಳಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಪ್ರವಾಸಿ ಸ್ಥಳಗಳಿಗೆ ಭೇಟಿ.
ಕಟಕ: ಮಹಿಳೆಯರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ವಾಹನದಿಂದ ಲಾಭ, ತಾಯಿ ಕಡೆಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.
ಸಿಂಹ: ಮನೋರಂಜನೆಗಾಗಿ ಖರ್ಚು, ಐಷಾರಾಮಿ ಜೀವನಕ್ಕೆ ಆಸೆ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸಹೋದರಿಯಿಂದ ತೊಂದರೆ, ಉದ್ಯೋಗ ನಿಮಿತ್ತ ಪ್ರಯಾಣ, ಮನಸ್ಸಿನಲ್ಲಿ ಭಯ ಆತಂಕ, ಇಲ್ಲ ಸಲ್ಲದ ಅಪವಾದ, ಬಿಪಿ-ಸಕ್ಕರೆ ಕಾಯಿಲೆ ಇದ್ದವರು ಎಚ್ಚರ.
ಕನ್ಯಾ: ದೂರ ಪ್ರದೇಶದಿಂದ ಲಾಭ, ಅಧಿಕ ಧನಾಗಮನ, ಪುಣ್ಯ ಫಲ ಪ್ರಾಪ್ತಿ, ಕುಟುಂಬದಲ್ಲಿ ಸುಭ ಕಾರ್ಯ, ಚಿನ್ನಾಭರಣ ಖರೀದಿಗೆ ಚಿಂತೆ, ಮೇಲಾಧಿಕಾರಿಗಳಿಂದ ಒತ್ತಡ, ಕಫ, ಗಂಟಲು ನೋವು, ಶಕ್ತಿ ದೇವತೆಯ ದರ್ಶನ, ಮಹಿಳಾ ಮಿತ್ರರಿಂದ ನಷ್ಟ.
ತುಲಾ: ಆಕಸ್ಮಿಕ ಧನ ಸಂಪತ್ತು, ಈ ದಿನ ಅನುಕೂಲ, ವಿಶ್ರಾಂತಿ ವೇತನ ಪ್ರಾಪ್ತಿ, ಉಡುಗೊರೆ ದೊರೆಯುವುದು, ಆತ್ಮ ಸಂಕಟಗಳು, ಅಪಘಾತ ಸಾಧ್ಯತೆ, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ವಿಪರೀತವಾದ ಕೋಪ.
ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ, ಉದ್ಯೋಗ ಲಾಭ, ಸೇವಕರಿಂದ ಅನುಕೂಲ, ಸಂಗಾತಿಯಿಂದ ಅಹಂಭಾವ, ಮೋಜು-ಮಸ್ತಿಯಲ್ಲಿ ಮನಸ್ಸು, ಗಣ್ಯ ವ್ಯಕ್ತಿಗಳ ಭೇಟಿ, ಸಿನಿಮಾ ಕ್ಷೇತ್ರದವರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ.
ಧನಸ್ಸು: ತಂದೆಯೊಂದಿಗೆ ಕಲಹ, ಶತ್ರುಗಳ ಕಾಟ, ಪ್ರಯಾಣದಲ್ಲಿ ಅಡೆತಡೆ, ಶೀತ ಸಂಬಂಧಿತ ಸಮಸ್ಯೆ, ಗಂಟಲು ನೋವು, ಸಾಲ ಬಾಧೆ, ಸೇವಕರಿಂದ ಅನುಕೂಲ, ಸರ್ಕಾರದಿಂದ ಅನುಕೂಲ, ಕೋರ್ಟ್ ಕೇಸ್ಗಳಲ್ಲಿ ಅಲೆದಾಟ.
ಮಕರ: ಆಕಸ್ಮಿಕ ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಪ್ರೇಮ ವಿಚಾರದಲ್ಲಿ ತೊಂದರೆ, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಂಕಷ್ಟ, ಉದ್ಯೋಗದಲ್ಲಿ ಆಕಸ್ಮಿಕ ಬದಲಾವಣೆ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಮಕ್ಕಳಿಂದ ಅನುಕೂಲ, ಆಕಸ್ಮಿಕವಾಗಿ ಮಕ್ಕಳಿಗೆ ತೊಂದರೆ.
ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಸರ್ಕಾರಿ ಅಧಿಕಾರಿಗಳ ಭೇಟಿ, ಶತ್ರುಗಳೊಂದಿಗೆ ಮಿತ್ರತ್ವ, ವಾಹನ-ಸ್ಥಿರಾಸ್ತಿ ಯೋಗ, ಹಿರಿಯರಿಂದ ಗೌರವ, ರಾಜಕೀಯ ನಿಮಿತ್ತ ಪ್ರಯಾಣ, ಸಂಗಾತಿಯಿಂದ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ.
ಮೀನ: ಮಕ್ಕಳಿಂದ ತೊಂದರೆ, ಶತ್ರುತ್ವ ಹೆಚ್ಚಾಗುವುದು, ಆಕಸ್ಮಿಕ ಅಪಘಾತ, ಸ್ತ್ರೀಯರಿಂದ ಕುಟುಂಬದ ನಿಂದನೆ, ವಿಪರೀತ ಸಂಕಷ್ಟದಿಂದ ಕಣ್ಣೀರು, ನಷ್ಟ ನಿರಾಸೆಗಳು ಕಾಡುವುದು, ಪೆಟ್ಟಾಗುವ ಸಾಧ್ಯತೆ ಎಚ್ಚರ, ಬಿಪಿ, ಸಕ್ಕರೆ ಕಾಯಿಲೆ ಇದ್ದವರು ಎಚ್ಚರ.