AstrologyDina BhavishyaDistrictsKarnatakaLatestMain Post

ದಿನ ಭವಿಷ್ಯ: 26-01-2023

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಪಂಚಮಿ
ನಕ್ಷತ್ರ – ಹುಬ್ಬ

ರಾಹುಕಾಲ: 01 : 58 PM – 03 : 24 PM
ಗುಳಿಕಕಾಲ: 09 : 39 AM – 11 : 05 AM
ಯಮಗಂಡಕಾಲ: 06 : 46 AM – 08 : 12 AM

ಮೇಷ: ಹಿರಿಯರ ಮಾತಿಗೆ ಮನ್ನಣೆ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ.

ವೃಷಭ: ಉದರ ಬಾಧೆ, ಪ್ರಿಯ ಜನರ ಭೇಟಿ, ವ್ಯವಹಾರದಲ್ಲಿ ದೃಷ್ಟಿದೋಷ.

ಮಿಥುನ: ಸಂಬಂಧಗಳು ಗಟ್ಟಿಯಾಗುತ್ತವೆ, ಮಕ್ಕಳ ಬಗ್ಗೆ ಚಿಂತೆ, ವ್ಯವಹಾರಗಳಲ್ಲಿ ಮುನ್ನಡೆ.

ಕರ್ಕಾಟಕ: ಹಿಂದಿನ ಶ್ರಮಕ್ಕೆ ಪ್ರತಿ ಫಲ, ಹಿರಿಯ ಅಧಿಕಾರಿಗಳ ಸಹಾಯ ಅನಿರೀಕ್ಷಿತ ಖರ್ಚು ವೆಚ್ಚ.

ಸಿಂಹ: ಪಿತೃ ದೋಷ ಕಾಡಲಿದೆ, ಕೆಲಸದಲ್ಲಿ ಉತ್ಸಾಹ, ಆರೋಗ್ಯದಲ್ಲಿ ಏರುಪೇರು.

ಕನ್ಯಾ: ಕೃಷಿ ಕಾರ್ಯಗಳಲ್ಲಿ ವಿಳಂಬ, ಕೆಲಸದ ಒತ್ತಡ, ಮಿತ್ರರ ಆಗಮನ.

ತುಲಾ: ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ, ಕಾರ್ಮಿಕರಿಗೆ ಶುಭ, ಹಿರಿಯರ ಮಾತುಗಳನ್ನು ಆಲಿಸಿ.

ವೃಶ್ಚಿಕ: ಹೋಟೆಲ್ ಉದ್ಯಮದಲ್ಲಿ ಆದಾಯ, ಆರ್ಥಿಕ ಸಂಕಷ್ಟಗಳು ದೂರಾಗುತ್ತದೆ, ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ.

ಧನಸ್ಸು: ನಿವೃತ್ತರಾದವರಿಗೆ ಶುಭ, ಹಿರಿಯರ ಮಾತಿಗೆ ಗಮನಹರಿಸಿ, ಉದ್ಯೋಗ ಬದಲಿಸಲು ಸಮಯವಲ್ಲ.

ಮಕರ: ಹಿರಿಯ ಅಧಿಕಾರಿಗಳ ಭೇಟಿ, ಕುಶಲಕರ್ಮಿಗಳಿಗೆ ಶುಭ, ಗೃಹ ನಿರ್ಮಾಣಕ್ಕೆ ಚಾಲನೆ.

ಕುಂಭ: ರತ್ನ ವ್ಯಾಪಾರಿಗಳಿಗೆ ಶುಭ, ಕೌಟುಂಬಿಕ ಕಲಹ, ಉದ್ಯೋಗಾಕಾಂಕ್ಷಿಗಳಿಗೆ ಶುಭ.

ಮೀನ; ಬ್ಯಾಂಕ್ ನೌಕರರಿಗೆ ಅಭಿವೃದ್ಧಿ, ಹಣಕಾಸಿನ ವ್ಯವಹಾರದಲ್ಲಿ ಮುನ್ನಡೆ, ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

Live Tv

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Leave a Reply

Your email address will not be published. Required fields are marked *

Back to top button