Connect with us

Dina Bhavishya

ದಿನ ಭವಿಷ್ಯ: 25-11-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಸ್ವಾತಿ ನಕ್ಷತ್ರ, ಸೋಮವಾರ

ರಾಹುಕಾಲ: ಬೆಳಗ್ಗೆ 7:51 ರಿಂದ 9:17
ಗುಳಿಕಕಾಲ: ಮಧ್ಯಾಹ್ನ 1:36 ರಿಂದ 3:02
ಯಮಗಂಡಕಾಲ: ಬೆಳಗ್ಗೆ 10:43 ರಿಂದ 12:09

ಮೇಷ: ವೃಥಾ ತಿರುಗಾಟ, ಆರೋಗ್ಯದಲ್ಲಿ ಏರುಪೇರು, ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮನಃಕ್ಲೇಷ.

ವೃಷಭ: ಅಧಿಕಾರಿಗಳಿಂದ ತೊಂದರೆ, ಪರಸ್ಥಳ ವಾಸ, ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರೊಂದಿಗೆ ಮನಃಸ್ತಾಪ, ಬಂಧುಗಳಿಂದ ಅಶಾಂತಿ.

ಮಿಥುನ: ಮಾನಸಿಕ ಚಿಂತೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಈ ದಿನ ಮಿಶ್ರ ಫಲ.

ಕಟಕ: ಕೆಲಸ ಕಾರ್ಯಗಳಲ್ಲಿ ಪ್ರಗತಿ, ಸೇವಕರಿಂದ ತೊಂದರೆ, ಮಿತ್ರರಲ್ಲಿ ವಿರೋಧ, ಕೃಷಿಕರಿಗೆ ಅಲ್ಪ ಲಾಭ.

ಸಿಂಹ: ದೂರ ಪ್ರಯಾಣ, ಪ್ರಯಾಣದಲ್ಲಿ ಎಚ್ಚರ, ಮಾನಸಿಕ ವ್ಯಥೆ, ಧನ ವ್ಯಯ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕನ್ಯಾ: ಕುಟುಂಬದಲ್ಲಿ ಪ್ರೀತಿ, ವಿವಾಹ ಯೋಗ, ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ಥಿರಾಸ್ತಿ ಸಂಪಾದನೆ, ಆರೋಗ್ಯದಲ್ಲಿ ಏರುಪೇರು.

ತುಲಾ: ಇಲ್ಲ ಸಲ್ಲದ ಅಪವಾದ, ಅಧಿಕವಾದ ಖರ್ಚು, ಪುಣ್ಯಕ್ಷೇತ್ರ ದರ್ಶನ, ಕೃಷಿಯಲ್ಲಿ ಪ್ರಗತಿ, ರೋಗ ಬಾಧೆ, ಅಕಾಲ ಭೋಜನ.

ವೃಶ್ಚಿಕ: ವ್ಯಾಪಾರದಲ್ಲಿ ಅಲ್ಪ ಪ್ರಗತಿ, ದಾಯಾದಿಗಳಲ್ಲಿ ಕಲಹ, ಇಲ್ಲ ಸಲ್ಲದ ಅಪವಾದ, ಆರೋಗ್ಯದಲ್ಲಿ ವ್ಯತ್ಯಾಸ, ಕಾರ್ಯ ಸಾಧನೆಗಾಗಿ ತಿರುಗಾಟ.

ಧನಸ್ಸು: ಮಾನಸಿಕ ನೆಮ್ಮದಿ, ಅಧಿಕವಾದ ತಿರುಗಾಟ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ ಪ್ರಾಪ್ತಿ.

ಮಕರ: ಯತ್ನ ಕಾರ್ಯದಲ್ಲಿ ಅನುಕೂಲ, ಅವಿವಾಹಿತರಿಗೆ ವಿವಾಹ ಯೋಗ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ.

ಕುಂಭ: ಸಜ್ಜನರ ಸಹವಾಸದಿಂದ ಕೀರ್ತಿ, ಸತ್ಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ಧನಾಗಮನ, ವಿರೋಧಿಗಳಿಂದ ತೊಂದರೆ.

ಮೀನ: ಮಿತ್ರರಿಂದ ಸಹಾಯ, ಯತ್ನ ಕಾರ್ಯದಲ್ಲಿ ಅನುಕೂಲ, ಧನವ್ಯಯ, ಮನಸ್ಸಿಗೆ ಅಶಾಂತಿ, ಅಭಿವೃದ್ಧಿ ಕುಂಠಿತ.

 

Click to comment

Leave a Reply

Your email address will not be published. Required fields are marked *