Connect with us

Dina Bhavishya

ದಿನಭವಿಷ್ಯ 25-11-2018

Published

on

ಪಂಚಾಂಗ

ರಾಹುಕಾಲ: ಸಂಜೆ 4:18 ರಿಂದ 5:55
ಗುಳಿಕಕಾಲ: ಮಧ್ಯಾಹ್ನ 3:02 ರಿಂದ 4:28
ಯಮಗಂಡಕಾಲ: ಮಧ್ಯಾಹ್ನ 12:09 ರಿಂದ 1:36

ಮೇಷ: ಕುಟುಂಬದೊಂದಿಗೆ ದೂರ ಪ್ರಯಾಣ, ನೆಮ್ಮದಿಯ ಜೀವನ, ಮನಸ್ಸಿಗೆ ಶಾಂತಿ, ಸಭೆ-ಸಮಾರಂಭಗಳಲ್ಲಿ ಭಾಗಿ, ಚಂಚಲ ಮನಸ್ಸು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆರೋಗ್ಯದಲ್ಲಿ ತೊಂದರೆ.

ವೃಷಭ: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗ, ಸ್ನೇಹಿತರಿಂದ ಸಹಕಾರ, ಪಾಪ ಕಾರ್ಯಕ್ಕೆ ಆಲೋಚನೆ, ಲಾಭ ಪ್ರಮಾಣ ಕಡಿಮೆ, ಅಧಿಕವಾದ ಖರ್ಚು.

ಮಿಥುನ: ಗೌರವ-ಕೀರ್ತಿ ಲಭಿಸುವುದು, ಗುರು ಹಿರಿಯರಲ್ಲಿ ಭಕ್ತಿ, ಮಾನಸಿಕ ನೆಮ್ಮದಿ ಪ್ರಾಪ್ತಿ, ಕೆಲಸ ಕಾರ್ಯದಲ್ಲಿ ವಿಘ್ನ, ಆತುರ ಸ್ವಭಾವದಿಂದ ದೂರವಿರಿ, ಸ್ಥಳ ಬದಲಾವಣೆಗೆ ಮನಸ್ಸು, ಪರರಿಗೆ ವಂಚನೆ ಮಾಡುವಿರಿ, ಚಿನ್ನಾಭರಣ ಕಳೆದುಕೊಳ್ಳುವ ಸಾಧ್ಯತೆ.

ಕಟಕ: ಯತ್ನ ಕಾರ್ಯದಲ್ಲಿ ವಿಳಂಬ, ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ಭೋದನೆ, ಇಲ್ಲ ಸಲ್ಲದ ಅಪವಾದ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಮಾನಸಿಕ ನೆಮ್ಮದಿ.

ಸಿಂಹ: ಸ್ತ್ರೀಯರಿಗೆ ಲಾಭ, ಗೌರವ ಸನ್ಮಾನ ಪ್ರಾಪ್ತಿ, ಇಷ್ಟಾರ್ಥ ಸಿದ್ಧಿ, ಸುಖ ಭೋಜನ, ಯಾರನ್ನೂ ಹೆಚ್ಚು ನಂಬಬೇಡಿ, ವ್ಯವಹಾರದಲ್ಲಿ ಅಲ್ಪ ಲಾಭ, ಅಧಿಕವಾದ ಖರ್ಚು, ಅಧಿಕಾರಿಗಳಲ್ಲಿ ಕಲಹ.

ಕನ್ಯಾ: ವೃಥಾ ತಿರುಗಾಟ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ, ಆರೋಗ್ಯದಲ್ಲಿ ಏರುಪೇರು, ನಂಬಿದ ಜನರಿಂದ ಮೋಸ, ಹಣಕಾಸು ನಷ್ಟ, ವಾಹನ ಚಾಲನೆಯಲ್ಲಿ ತೊಂದರೆ.

ತುಲಾ: ಭೋಗ ವಸ್ತು ಪ್ರಾಪ್ತಿ, ಅಧಿಕವಾದ ಧನ ಲಾಭ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಅನುಕೂಲ, ವಾಹನ ಖರೀದಿ ಯೋಗ, ಉದ್ಯೋಗದಲ್ಲಿ ಕಿರಿಕಿರಿ.

ವೃಶ್ಚಿಕ: ಯತ್ನ ಕಾರ್ಯದಲ್ಲಿ ವಿಘ್ನ, ಆರೋಗ್ಯದಲ್ಲಿ ವ್ಯತ್ಯಾಸ, ಋಣ ಬಾಧೆ, ಮಾನಸಿಕ ವ್ಯಥೆ, ಮಾತಿನ ಚಕಮಕಿ, ವಾಹನ ಅಪಘಾತ ಸಾಧ್ಯತೆ, ಊರೂರು ಸುತ್ತಾಟ.

ಧನಸ್ಸು: ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರಕ್ಕೆ ಹಿರಿಯರಿಂದ ಬೆಂಬಲ, ಪ್ರತಿಭೆಗೆ ತಕ್ಕ ಫಲ ಪ್ರಾಪ್ತಿ, ಆತ್ಮೀಯರ ಆಗಮನದಿಂದ ಸಂತಸ, ಮಾನಸಿಕ ನೆಮ್ಮದಿ ಲಭಿಸುವುದು.

ಮಕರ: ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ.

ಕುಂಭ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಆತ್ಮೀಯರೊಂದಿಗೆ ಮನಃಸ್ತಾಪ, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ.

ಮೀನ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ, ಅಪಮೃತ್ಯು ಭಯ, ಕಾರ್ಯದಲ್ಲಿ ವಿಘ್ನ.

Click to comment

Leave a Reply

Your email address will not be published. Required fields are marked *