ಮೇಷ: ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ.
ವೃಷಭ: ಷೇರು ವ್ಯವಹಾರಗಳಲ್ಲಿ ನಷ್ಟ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ,ದೂರ ಪ್ರಯಾಣ, ವ್ಯವಹಾರಗಳಲ್ಲಿ ಎಚ್ಚರ.
Advertisement
ಮಿಥುನ: ನಂಬಿಕೆದ್ರೋಹ, ತೀರ್ಥಯಾತ್ರೆ ದರ್ಶನ, ಅಧಿಕ ಧನವ್ಯಯ, ನೂತನ ಕೆಲಸಗಳಲ್ಲಿ ಭಾಗಿ,ಕೃಷಿಯಲ್ಲಿ ಲಾಭ.
Advertisement
ಕಟಕ: ಭೂ ಲಾಭ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ಶತ್ರು ಬಾಧೆ, ಪ್ರಯತ್ನದಿಂದ ಕಾರ್ಯ ಸಿದ್ಧಿ.
Advertisement
ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಆಸಕ್ತಿ,
Advertisement
ಕನ್ಯಾ: ಅಧಿಕ ಧನವ್ಯಯ, ಉದ್ಯೋಗದಲ್ಲಿ ಪ್ರಗತಿ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ.
ತುಲಾ: ಸಾಲದಿಂದ ಮುಕ್ತಿ, ದಂಡ ಕಟ್ಟುವ ಸಾಧ್ಯತೆ, ಮಾತಿನಲ್ಲಿ ಅನರ್ಥ, ಅಧಿಕವಾದ ಭಯ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಸಂತಸ, ಗೆಳೆಯರ ಕಷ್ಟದಲ್ಲಿ ಭಾಗಿ.
ವೃಶ್ಚಿಕ: ಹೊಸ ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರಲ್ಲಿ ವೈಮನಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಶುಭ.
ಧನಸ್ಸು: ವೃಥಾ ಅಲೆದಾಟ, ಗಣ್ಯ ವ್ಯಕ್ತಿಗಳ ಭೇಟಿ, ಸಂಗಾತಿಯಿಂದ ಹಿತವಚನ, ಪರಸ್ಥಳ ವಾಸ, ಕುಲದೇವರ ಪ್ರಾರ್ಥನೆಯಿಂದ ಒಳಿತು, ಉದ್ಯೋಗದಲ್ಲಿ ಬಡ್ತಿ.
ಮಕರ: ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿ ಅಗತ್ಯ, ವಿಪರೀತ ಖರ್ಚು, ಮಾನಸಿಕ ಒತ್ತಡ.
ಕುಂಭ: ವಿವಾಹ ಯೋಗ,ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಬಾಧೆ, ಅಧಿಕಾರ ಪ್ರಾಪ್ತಿ, ಶ್ರಮಕ್ಕೆ ತಕ್ಕ ಫಲ.
ಮೀನ: ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ಭಕ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಉತ್ತಮ ಬುದ್ಧಿಶಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.