ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ
ಮಂಗಳವಾರ, ಉತ್ತರಭಾದ್ರ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 3:16 ರಿಂದ 4:47
ಗುಳಿಕಕಾಲ: ಮಧ್ಯಾಹ್ನ 12:15 ರಿಂದ 1:45
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:44
Advertisement
ಮೇಷ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಪರರಿಗೆ ವಂಚನೆ.
Advertisement
ವೃಷಭ: ಕುಟುಂಬದಲ್ಲಿ ಸಹಕಾರ, ಉತ್ತಮ ಬುದ್ಧಿಶಕ್ತಿ, ಅತಿಯಾದ ಕೋಪ, ಇಲ್ಲ ಸಲ್ಲದ ಅಪವಾದ, ಅನ್ಯರಿಂದ ನಿಂದನೆ, ಮನಃಕ್ಲೇಷ.
Advertisement
ಮಿಥುನ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿದೇಶ ಪ್ರಯಾಣ ಯೋಗ, ಸಾಮಾನ್ಯ ನೆಮ್ಮದಿಗೆ ಭಂಗ, ಅಪರಿಚಿತರಿಂದ ತೊಂದರೆ,
ಕಟಕ: ಯತ್ನ ಕಾರ್ಯದಲ್ಲಿ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ಬಾಧೆ, ಅನಗತ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಬಡ್ತಿ.
ಸಿಂಹ: ಆಸ್ತಿ ವಿಚಾರದಲ್ಲಿ ವಾಗ್ವಾದ, ವಾಹನ ಚಾಲಕರಿಗೆ ತೊಂದರೆ, ಮಾನಸಿಕ ವ್ಯಥೆ, ಅನಿರೀಕ್ಷಿತ ಖರ್ಚು.
ಕನ್ಯಾ: ದಾಂಪತ್ಯದಲ್ಲಿ ಪ್ರೀತಿ, ಉದ್ಯಮಿಗಳಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ, ಅಕಾಲ ಭೋಜನ, ಆರೋಗ್ಯದಲ್ಲಿ ಸಮಸ್ಯೆ, ವಿಪರೀತ ಖರ್ಚು.
ತುಲಾ: ಆತುರ ಸ್ವಭಾವದಿಂದ ಸಂಕಷ್ಟ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ ಲಾಭ, ಗೊಂದಲಗಳ ಮಧ್ಯೆ ಯಶಸ್ಸು ಲಭಿಸುವುದು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಸ್ತ್ರೀಯರಿಗೆ ಶುಭ, ಮಿತ್ರರ ನೆರವಿನಿಂದ ಕಾರ್ಯ ಸಿದ್ಧಿ.
ಧನಸ್ಸು: ಅನಗತ್ಯ ವಿಚಾರಗಳಲ್ಲಿ ಕಲಹ, ಜಾಣ್ಮೆಯಿಂದ ಕಾರ್ಯ ಸಿದ್ಧಿ, ಪ್ರತಿಭೆಗೆ ತಕ್ಕ ಮನ್ನಣೆ, ದ್ರವ್ಯ ಲಾಭ.
ಮಕರ: ಮಾಡುವ ಕೆಲಸದಲ್ಲಿ ಶ್ರದ್ಧೆ, ದಾಂಪತ್ಯದಲ್ಲಿ ಕಲಹ, ಹಿರಿಯರಿಂದ ಬೆಂಬಲ, ಸಕಾಲದಲ್ಲಿ ಹಣಕಾಸು ವಿಳಂಬ.
ಕುಂಭ; ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಬಂಧುಗಳಲ್ಲಿ ಪ್ರೀತಿ ವಿಶ್ವಾಸ, ಸುಖ ಭೋಜನ ಪ್ರಾಪ್ತಿ, ಬಂದ ಅಪವಾದಗಳು ದೂರವಾಗುವುದು.
ಮೀನ: ಹಠಮಾರಿತನದಿಂದ ತೊಂದರೆ, ಅಹಂಭಾವದಿಂದ ದೂರವಿರಿ, ದ್ರವ್ಯ ಲಾಭ, ತೀರ್ಥಯಾತ್ರೆ ದರ್ಶನ, ಕಾರ್ಯ ಸಿದ್ಧಿ, ಮಾನಸಿಕ ನೆಮ್ಮದಿ.