ರಾಹುಕಾಲ – 03:31 ರಿಂದ 05:04
ಗುಳಿಕಕಾಲ – 12:25 ರಿಂದ 01:58
ಯಮಗಂಡಕಾಲ -09:19 ರಿಂದ 10:52
ವಾರ : ಮಂಗಳವಾರ, ತಿಥಿ : ದ್ವಾದಶಿ ಉಪರಿ, ತ್ರಯೋದಶಿ, ನಕ್ಷತ್ರ : ಉತ್ತರಾಷಾಡ
ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ಅಧಿಕಾರ ಪ್ರಾಪ್ತಿ, ವಿವೇಚನೆ ಕಳೆದುಕೊಳ್ಳಬೇಡಿ, ಅನಾರೋಗ್ಯ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ನಿರೀಕ್ಷಿತ ಆದಾಯ, ದ್ರವ್ಯ ಲಾಭ, ಮನಶಾಂತಿ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ.
ಮಿಥುನ: ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭ, ಮಿತ್ರರಿಂದ ನಿಂದನೆ, ಅಪವಾದ, ಮಾತಾಪಿತರ ಸೇವೆ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ಕಟಕ: ಈ ದಿನ ಅಧಿಕ ಕೋಪ, ಹೊಸ ವ್ಯವಹಾರಗಳಿಂದ ಅಲ್ಪ ಲಾಭ, ಪುಣ್ಯಕ್ಷೇತ್ರ ದರ್ಶನ, ವಿಪರೀತ ವ್ಯಸನ, ಬಾಕಿ ವಸೂಲಿ.
ಸಿಂಹ: ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡಿ, ವಿಮರ್ಶೆ ಮಾಡಿ ಒಪ್ಪಂದಗಳಿಗೆ ಸಹಿ ಹಾಕಿ, ಅನಾರೋಗ್ಯ
ಕನ್ಯಾ: ಈ ದಿನ ಆರೋಗ್ಯದಲ್ಲಿ ಏರುಪೇರು, ಮಾತಿನ ಮೇಲೆ ನಿಗಾ ಇರಲಿ, ಶತ್ರುಭಾದೆ, ಸತಿಪತಿಯರಲ್ಲಿ ಕಲಹ, ಚಂಚಲ ಮನಸ್ಸು.
ತುಲಾ: ಮಕ್ಕಳ ಪ್ರತಿಭೆಗೆ ಮಾನ್ಯತೆ, ದೂರ ಪ್ರಯಾಣ, ಕೋಪ ಜಾಸ್ತಿ, ಆರೋಗ್ಯದಲ್ಲಿ ಸಮಸ್ಯೆ, ಅಕಾಲ ಭೋಜನ.
ವೃಶ್ಚಿಕ: ಈ ದಿನ ಅಧಿಕ ಖರ್ಚು, ಅವಾಚ್ಯ ಶಬ್ದಗಳಿಂದ ನಿಂದನೆ, ವ್ಯಾಪಾರದಲ್ಲಿ ನಷ್ಟ, ಋಣವಿಮೋಚನೆ, ಮನಶಾಂತಿ .
ಧನಸ್ಸು: ಯತ್ನ ಕಾರ್ಯಾನುಕೂಲ, ಶ್ರಮಕ್ಕೆ ತಕ್ಕ ಫಲ, ಆಕಸ್ಮಿಕ ಧನ ಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ.
ಮಕರ: ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ, ನಂಬಿಕೆ ದ್ರೋಹ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ಸದಾ ಸಂಕಟ.
ಕುಂಭ: ಅನಗತ್ಯ ವಿಷಯಗಳ ಚರ್ಚೆ, ಸ್ಥಳ ಬದಲಾವಣೆ, ದೇಹಾಲಸ್ಯ, ಷೇರು ವ್ಯವಹಾರಗಳಲ್ಲಿ ಮೋಸ
ಮೀನ: ಮನಸ್ಸಿನಲ್ಲಿ ಭಯಭೀತಿ ನಿವಾರಣೆ, ಸುಖ ಭೋಜನ, ಶತ್ರು ನಾಶ, ಮಾತ ಪಿತರ ಸೇವೆ, ವ್ಯವಹಾರಗಳಲ್ಲಿ ಏರುಪೇರು.
