ರಾಹುಕಾಲ – 02:01 ರಿಂದ 03:37
ಗುಳಿಕ ಕಾಲ – 09:13 ರಿಂದ 10:49
ಯಮಗಂಡಕಾಲ – 06:00 ರಿಂದ 07:37
ಶ್ರೀ ಪರಾಭನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ನಿಜ ಜೇಷ್ಠ ಮಾಸ, ಶುಕ್ಲ ಪಕ್ಷ, ಏಕಾದಶಿ, ಗುರುವಾರ, ಸ್ವಾತಿ ನಕ್ಷತ್ರ
ಮೇಷ: ಅಧಿಕ ಧನಾಗಮನ, ಪ್ರೀತಿ-ಪ್ರೇಮ ವಿಶ್ವಾಸಕ್ಕೆ ದ್ರೋಹ, ಮಕ್ಕಳ ನಡತೆಯಿಂದ ಆತಂಕ
ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಶತ್ರುಗಳಿಂದ ಮನೋವೇದನೆ, ಸಾಲ ಮಾಡುವ ಸನ್ನಿವೇಶ, ಆರೋಗ್ಯದಲ್ಲಿ ವ್ಯತ್ಯಾಸ
ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಆತಂಕ, ಅಧಿಕ ಖರ್ಚು, ಅತಿಯಾದ ವಿಷಯಾಸಕ್ತಿ.
ಕಟಕ: ಸ್ನೇಹಿತರಿಂದ ಆರ್ಥಿಕ ನಷ್ಟ, ಗುಪ್ತ ವಿಷಯಗಳಿಂದ ಸಮಸ್ಯೆ, ಸ್ಥಿರಾಸ್ತಿ ಅಥವಾ ವಾಹನದಲ್ಲಿ ಮೋಸ.
ಸಿಂಹ: ಉದ್ಯೋಗ ಸ್ಥಳದಲ್ಲಿ ನೋವು, ಬಂಧು ಬಾಂಧವರಿಂದ ಸಮಸ್ಯೆ, ವಿಲಾಸಿ ಜೀವನಕ್ಕೆ ಬಲಿಯಾಗುವಿರಿ.
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಸ್ವಂತ ಉದ್ಯಮದವರಿಗೆ ಅನುಕೂಲ, ಉತ್ತಮ ಅವಕಾಶ
ತುಲಾ: ಅನಿರೀಕ್ಷಿತವಾಗಿ ಮಿತ್ರರ ಭೇಟಿ, ಭಾವನೆ ಆಸೆ ಆಕಾಂಕ್ಷೆ ಕಲ್ಪನೆಗಳಲ್ಲಿ ವಿಹರಿಸುವಿರಿ, ಸ್ವಂತ ಉದ್ಯಮ ವ್ಯವಹಾರದಲ್ಲಿ ಅನುಕೂಲ
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ, ಆಕಸ್ಮಿಕ ಅವಘಡ, ಪ್ರಯಾಣದಿಂದ ನಷ್ಟ ಮತ್ತು ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಸಂಶಯ ಮತ್ತು ಅಪಮಾನ
ಧನಸ್ಸು: ಅನಾರೋಗ್ಯ ಸಮಸ್ಯೆ, ಸಾಲಭಾದೆ ಮತ್ತು ಶತ್ರು ಕಾಟ, ಭವಿಷ್ಯದ ಚಿಂತೆ ಕಾಡುವುದು, ಬಂಧುಗಳಿಂದ ಲಾಭ
ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವರು, ಉದ್ಯೋಗದಲ್ಲಿ ಅನುಕೂಲ, ಉತ್ತಮ ಹೆಸರು, ಅಧಿಕ ಖರ್ಚು
ಕುಂಭ: ಮಕ್ಕಳಿಂದ ಸ್ಥಿರಾಸ್ತಿ ಮತ್ತು ವಾಹನ ಅಭಿಲಾಷೆ, ಪ್ರಯಾಣದಲ್ಲಿ ಶತ್ರು ಕಾಟ, ತಂದೆಯಿಂದ ಅನುಕೂಲ, ಉನ್ನತ ವಿದ್ಯಾ ಯೋಗ
ಮೀನ: ಮಕ್ಕಳಿಂದ ಆಕಸ್ಮಿಕ ಅವಘಡ, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ವಿನಾಕಾರಣ ಕಲಹಗಳು ಉತ್ಪತ್ತಿ, ಆಯುಷ್ಯ ವೇದಾಂತ ಜ್ಞಾನದ ಬಗ್ಗೆ ಚಿಂತೆ
